• first
    Slide
    Slide
    previous arrow
    next arrow
  • ಹಿಂಸಾತ್ಮಕ ರೀತಿಯಲ್ಲಿ ಎತ್ತುಗಳ ಸಾಗಾಟ: ಮೂವರ ಬಂಧನ

    300x250 AD

    ಅಂಕೋಲಾ: ಬೊಲೆರೊದಲ್ಲಿ ಹಿಂಸಾತ್ಮಕವಾಗಿ 6 ಎತ್ತುಗಳನ್ನು ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಅಲಗೇರಿ ಕ್ರಾಸ್ ಬಳಿ ಬಂಧಿಸಿದ್ದಾರೆ.

    ಕಲಘಟಗಿಯ ಕಲ್ಲಪ್ಪ ರಾಮನಕೋಪ್ಪ (32), ಅಲಗೇರಿ ಗ್ರಾಮದ ಸುರೇಶ ನಾಯ್ಕ, ಸುಭಾಷ್ ನಾಯ್ಕ ಬಂಧಿತರು. ಸುಮಾರು 60 ಸಾವಿರ ಮೌಲ್ಯದ 6 ಎತ್ತುಗಳನ್ನು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಪ್ರವೀಣಕುಮಾರ ಅವರ ತಂಡ ದಾಳಿ ನಡೆಸಿತ್ತು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Back to top