ಶಿರಸಿ: ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ, ರಾಷ್ಟ್ರೀಯ ಜೇನು ಅಭಿವೃದ್ಧಿ ಮಂಡಳಿ, ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಸಹಯೋಗದೊಂದಿಗೆ ಧಾರವಾಡ ಸಹಕಾರ ಹಾಲು ಒಕ್ಕೂಟದ ನಗರದ ಅಗಸೇಬಾಗಿಲಿನಲ್ಲಿರುವ…
Read MoreMonth: December 2022
‘ರೋಗ ಕಳೆಯುವ ರಾಗ ಮಾಲಿಕೆ’ ಕಾರ್ಯಕ್ರಮಕ್ಕೆ ಚಾಲನೆ
ಶಿರಸಿ: ನಗರದ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಂಗೀತ ನೃತ್ಯ ವಿಭಾಗ ಹಾಗೂ ಸಂಹಿತಾ ಮ್ಯೂಸಿಕ್ ಫೋರಂ ಸಹಯೋಗದಲ್ಲಿ ಆಯೋಜಿಸಿರುವ ‘ರೋಗ ಕಳೆಯುವ ರಾಗ ಮಾಲಿಕೆ’ ಎನ್ನುವ ಮೂರು ದಿನಗಳ ಸಂಗೀತ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಖ್ಯಾತ…
Read More2024ರ 4ನೇ ತ್ರೈಮಾಸಿಕದಲ್ಲಿ ʼಗಗನಯಾನ ಮಿಷನ್ʼ ಆರಂಭಿಸುವ ಗುರಿ
ನವದೆಹಲಿ: ಭಾರತದ ಪ್ರಥಮ ಮಾನವ ಬಾಹ್ಯಾಕಾಶ ಯಾನ ಗಗನಯಾನವನ್ನು 2024 ರ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರಾರಂಭಿಸುವ ಗುರಿಯನ್ನು ಹೊಂದಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ…
Read Moreಕಾರು, ಬಸ್,ಬೈಕ್ ನಡುವೆ ಅಪಘಾತ: ಬೈಕ್ ಸವಾರನ ದುರ್ಮರಣ
ಕಾರವಾರ: ಕಾರು, ಬಸ್ ಹಾಗೂ ಬೈಕ್ ನಡುವೆ ನಡೆದ ಸರಣಿ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ್ದು, ಇನ್ನಿಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ತಾಲೂಕಿನ ಮಲ್ಲಾಪುರ ಬಳಿ ನಡೆದಿದೆ. ಬಾಳ್ನಿಯ ಸತ್ಯಂ ಗೋವಿಂದ ನಾಯ್ಕ(19) ಮೃತಪಟ್ಟ ಯುವಕನಾಗಿದ್ದು, ಈತ ಮಕ್ಕಳನ್ನು…
Read More4 ವರ್ಷಗಳ ನಂತರ ನಾ ಕಂಡ ಕೋಟಿತೀರ್ಥ: ಡಾ. ರವಿಕಿರಣ್ ಪಟವರ್ಧನ್
eUK ವಿಶೇಷ: ಜನ-ಧ್ವನಿ: 2018 ರಲ್ಲಿ ಕಳುಹಿಸಿದ ಪತ್ರದ ನಂತರ ಕೋಟಿ ತೀರ್ಥಕ್ಕೆ ನಾನು ಭೇಟಿ ನೀಡಿದ್ದು 21 ಡಿಸೆಂಬರ್ 2022 . ಸುಂದರ ಸ್ವಚ್ಛ ಕೋಟಿ ತೀರ್ಥ ನೋಡಿ ಭಾರಿ ಖುಷಿ ಆಯಿತು. ಸಂಪೂರ್ಣ ಕೋಟಿತೀರ್ಥಕ್ಕೆ ಪಾದಯಾತ್ರೆಯಲ್ಲಿ…
Read More<strong>ಅತ್ಯಾಧುನಿಕ ಶಸ್ತ್ರಗಳೊಂದಿಗೆ ಚೀನಾ ಗಡಿಯಲ್ಲಿ ನಿಯೋಜಿತಗೊಂಡಿದೆ ಗರುಡ ಪಡೆ</strong>
ಬಾಗ್‌ಪತ್ : ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಮತ್ತು ವಾಯು ನೆಲೆಯ ಭದ್ರತೆಯಲ್ಲಿ ತಮ್ಮ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿರುವ ಭಾರತೀಯ ವಾಯುಪಡೆಯ ಗರುಡ ವಿಶೇಷ ಪಡೆಗಳು ವಿಶೇಷ ಕಾರ್ಯಾಚರಣೆಗಾಗಿ ಚೀನಾ ಗಡಿಯಲ್ಲಿ ಎತ್ತರದ ಸ್ಥಾನಗಳಲ್ಲಿ ನಿಯೋಜಿಸಲ್ಪಟ್ಟಿವೆ. “ಗರುಡ ವಿಶೇಷ…
Read More‘ಮತ್ಸ್ಯ 6000’ ಮೂಲಕ ಸಮುದ್ರಯಾನ ಮಿಷನ್ ನಡೆಸಲಿದೆ ಭಾರತ
ನವದೆಹಲಿ: ಭಾರತವು ತನ್ನ ಸಮುದ್ರಯಾನ ಮಿಷನ್ ಮೂಲಕ ಆಳವಾದ ಸಮುದ್ರ ಸಂಪನ್ಮೂಲಗಳನ್ನು ಅನ್ವೇಷಿಸಲು ಯೋಜಿಸುತ್ತಿದೆ ಎಂದು ಸಂಸತ್ತಿಗೆ ಬುಧವಾರ ತಿಳಿಸಲಾಯಿತು. ಸಮುದ್ರಯಾನ ಮಿಷನ್ ಅಡಿಯಲ್ಲಿ, ಖನಿಜಗಳಂತಹ ಆಳವಾದ ಸಮುದ್ರ ಸಂಪನ್ಮೂಲಗಳ ಅನ್ವೇಷಣೆಗಾಗಿ ಭಾರತವು ‘ಮತ್ಸ್ಯ 6000’ ಎಂಬ ವಾಹನದಲ್ಲಿ…
Read Moreಪ್ರೋತ್ಸಾಹಧನ ಪಡೆಯಲು ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ
ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2022-23 ನೇ ಸಾಲಿನ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮಾಧ್ಯಮಿಕ, ಪ್ರೌಢಶಾಲಾ ವಿದ್ಯಾರ್ಥಿ (6 ರಿಂದ 10 ನೇ ತರಗತಿ)ಗಳಿಗೆ ವಾರ್ಷಿಕ…
Read Moreಅಮೃತ ಜೀವನ ಯೋಜನೆಯಡಿ ಅರ್ಜಿ ಆಹ್ವಾನ
ಕಾರವಾರ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ 2022-23 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಮುಖ್ಯಮಂತ್ರಿ ಅಮೃತ ಜೀವನ ಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ಹೈನುಗಾರಿಕೆ ಘಟಕದಡಿ ಒಂದು ಮಿಶ್ರತಳಿ…
Read Moreಡಿ. 30ಕ್ಕೆ ಉದ್ಯೋಗ ಮೇಳ
ಕಾರವಾರ: ಯೋಜನಾ ಉದ್ಯೋಗ ವಿನಿಮಯ ಕಛೇರಿ ಹಾಗೂ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಡಿ.30ರಂದು ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯಡಿಯಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.ಉದ್ಯೋಗ ಮೇಳದಲ್ಲಿ 10ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗವಹಿಸಲಿವೆ. ಅರ್ಹ…
Read More