ಶಿರಸಿ: ಸಿದ್ದಾಪುರದ ಹಣಜಿಬೈಲಿನ ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿ ತಾಲೂಕಿನ ದೊಡ್ನಳ್ಳಿಯಲ್ಲಿ ಪೌರಾಣಿಕ ಯಕ್ಷೋತ್ಸವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರದ ಸಹಕಾರದಲ್ಲಿ ಡಿಸೆಂಬರ್ 29ರಂದು ಸಂಜೆ 6ರಿಂದ ನಡೆಯಲಿದೆ. ಉದ್ಘಾಟನೆಯನ್ನು ಉಪೇಂದ್ರ ಪೈ ಸೇವಾ ಟ್ರಸ್ಟ ಅಧ್ಯಕ್ಷ ಉಪೇಂದ್ರ…
Read MoreMonth: December 2022
ಯಡಳ್ಳಿಯಲ್ಲಿ ಭಾವಪೂರ್ಣ ಗುರು ನಮನ: ಹಳೆ ವಿದ್ಯಾರ್ಥಿಗಳಿಗೆ ಪುಳಕದ ಭಾವ
ಶಿರಸಿ: ತಾಲೂಕಿನ ಯಡಳ್ಳಿ ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ನಡೆಸುವ ವಿದ್ಯೋದಯ ವಿದ್ಯಾಲಯದಲ್ಲಿ ‘ಹಳೆ ವಿದ್ಯಾರ್ಥಿಗಳ ಸಮಾವೇಶ’, ‘ಗುರು ನಮನ’ ಕಾರ್ಯಕ್ರಮ ಹೃದಯ ಸ್ಪರ್ಶಿಯಾಗಿ ನೆರವೇರಿತು. ನಾಲ್ಕು ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದ ಹಳೆ ವಿದ್ಯಾರ್ಥಿಗಳು, ಇಡೀ ಶಾಲೆಯ…
Read Moreಕಾಯಗುಡ್ಡೆಯಲ್ಲಿ ರೈತ ಸಂಘದಿಂದ ರೈತ ದಿನಾಚರಣೆ
ಶಿರಸಿ: ತಾಲೂಕಿನ ಕಾಯಗುಡ್ಡೆ ಗ್ರಾಮದಲ್ಲಿ ಉತ್ತರ ಕನ್ನಡ ಜಿಲ್ಲಾ ರೈತ ಸಂಘ ರಿ.ಶಿರಸಿ ತಾಲೂಕ ರೈತ ಸಂಘದಿಂದ ರೈತ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ರೈತ ಗೀತೆ ಹಾಡುವ ಮೂಲಕ ರೈತರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು…
Read Moreಸಾಲಮನ್ನಾ ಹಣ ಬಿಡುಗಡೆ, ಬೆಳೆವಿಮೆ ಪರಿಹಾರದಲ್ಲಿ ರೈತಪರ ನಿಲುವು ಕೈಗೊಳ್ಳಲು ಮನವಿ ಸಲ್ಲಿಕೆ
ಶಿರಸಿ: ರಾಜ್ಯ ಸರ್ಕಾರವು ರೈತರಿಗೆ ಅನುಕೂಲವಾಗಲೆಂದು ಸಾಲಮನ್ನಾ ಘೋಷಿಸಿ 4 ವರ್ಷಗಳು ಕಳೆದರೂ ಅರ್ಹ ಕೃಷಿಕರಿಗೆ ಸಾಲಮನ್ನಾ ಹಣವು ದೊರಕದಿರುವುದು ಕೃಷಿಕರಲ್ಲಿ ತೀವ್ರ ಅಸಮಾಧಾನವನ್ನುಂಟು ಮಾಡಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವಾಗಿ ಸಾಲಮನ್ನಾ ಹಣವನ್ನು ಬಿಡುಗಡೆಗೊಳಿಸುವಂತೆ ಹಾಗೂ…
Read Moreಲಯನ್ಸ್ ಅಂಗಳದಲ್ಲಿ ಚಿಣ್ಣರ ಮನರಂಜನೆಯ ರಸದೌತಣ
ಶಿರಸಿ: ನಗರದ ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕೋತ್ಸವ ಸಂಭ್ರಮದ ಮುಕ್ತಾಯ ದಿನವಾಗಿದ್ದು ವಿದ್ಯಾರ್ಥಿಗಳಿಂದ ಹಲವು ಬಗೆಯ ಸಾಂಸ್ಕೃತಿಕ ರಸದೌತಣ ಏರ್ಪಟ್ಟಿತ್ತು. ವೇದಘೋಷದ ನಂತರ ಶಾರದೆಯ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ಸಹಕಾರ ರತ್ನ ಪುರಸ್ಕೃತರಾದ ಆರ್.ಎಸ್ .ಹೆಗಡೆ…
Read Moreಕಟ್ಟಿಗೆ ಶಾಲಾ ವಾರ್ಷಿಕೋತ್ಸವ ಪ್ರಯುಕ್ತ ನಡೆದ ರಸಪ್ರಶ್ನೆ ಕಾರ್ಯಕ್ರಮ ಯಶಸ್ವಿ
ಯಲ್ಲಾಪುರ: ತಾಲೂಕಿನ ಕಟ್ಟಿಗೆ ಶಾಲಾ ವಾರ್ಷೀಕೊತ್ಸವವನ್ನು ಡಿ.30, ಶುಕ್ರವಾರ ಆಯೋಜಿಸಲಾಗಿದೆ. ಆ ಪ್ರಯುಕ್ತ ವರಸಿದ್ಧಿ ವಿನಾಯಕ ಹಳೆ ವಿಧ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಡಿ.24, ಶನಿವಾರದಂದು ತಾಲೂಕಿನ ಕಟ್ಟಿಗೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಕ್ಲಸ್ಟರ್ ವ್ಯಾಪ್ತಿಯ ಸರಕಾರಿ ಹಿರಿಯ…
Read Moreಗೋಕರ್ಣ ಬೀಚ್’ನಲ್ಲಿ ಅಲೆಗೆ ಸಿಲುಕಿದ್ದ ಈರ್ವರ ರಕ್ಷಣೆ
ಗೋಕರ್ಣ: ಹೊಸ ವರ್ಷದ ಸಂಭ್ರಮಾಚರಣೆ ಜಿಲ್ಲೆಯಲ್ಲಿ ಜೋರಾಗಿದ್ದು, ಅದರಲ್ಲೂ ಕಡಲತೀರಗಳಿಗೆ ಜನಸಾಗರವೇ ಹರಿದುಬರುತ್ತಿದೆ. ಇದೇ ವೇಳೆ ಮೋಜು-ಮಸ್ತಿಗಾಗಿ ಬರುವ ಪ್ರವಾಸಿಗರು ಆಳ ಅರಿಯದೇ ನೀರಿಗೆ ಇಳಿದು ಅಪಾಯ ತಂದುಕೊಳ್ಳುವ ಪ್ರಕರಣಗಳೂ ಹೆಚ್ಚುತ್ತಿದೆ. ಗೋಕರ್ಣ ಮುಖ್ಯ ಕಡಲತೀರದಲ್ಲೂ ಪ್ರಕರಣ ನಡೆದಿದ್ದು,…
Read Moreನೂತನ ಡಿವೈಎಸ್ಪಿ ಗಣೇಶ ಕೆ.ಎಲ್.ಅಧಿಕಾರಕ್ಕೆ
ಶಿರಸಿ:-ಶಿರಸಿ ಉಪ ವಿಭಾಗದ ನೂತನ ಡಿವೈಎಸ್ಪಿ ಆಗಿ ಗಣೇಶ ಕೆ.ಎಲ್. ಅಧಿಕಾರ ಸ್ವೀಕರಿಸಿದ್ದಾರೆ. ದಾಂಡೇಲಿಯಲ್ಲಿ ಡಿಎಸ್ಪಿ ಆಗಿ ಎರಡು ವರ್ಷ ಅಧಿಕಾರ ಪೂರೈಸಿದ ಬಳಿಕ ಶಿರಸಿ ಉಪವಿಭಾಗದ ಡಿಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇವರು ಮೂಲತಃ ಮಂಗಳೂರಿನವರಾಗಿದ್ದು ಈ ಹಿಂದೆ…
Read Moreಖಾರ್‌ಲ್ಯಾಂಡ್ ನಿರ್ಮಾಣ ಕಾಮಗಾರಿಗೆ ಶಾಸಕ ಶೆಟ್ಟಿ ಭೂಮಿಪೂಜೆ
ಹೊನ್ನಾವರ: ತಾಲೂಕಿನ ಕಡತೋಕಾ ಗ್ರಾ.ಪಂ. ವ್ಯಾಪ್ತಿಯ ಪೇಟೆಕಟ್ಟು ಹತ್ತಿರ ಖಾರ್‌ಲ್ಯಾಂಡ್ ನಿರ್ಮಾಣ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು. ಸಣ್ಣನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ ಅಡಿಯಲ್ಲಿ 6 ಕೋಟಿ 74 ಲಕ್ಷ ರೂಪಾಯಿ ವೆಚ್ಚದ ಖಾರಲ್ಯಾಂಡ್…
Read Moreರಾಷ್ಟ್ರ ನಿರ್ಮಾಣದಲ್ಲಿ ನಾಗರಿಕರ ಪಾತ್ರ; ಚಿಂತನ- ಮಂಥನ
ದಾಂಡೇಲಿ: ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ನಾಗರಿಕರ ಪಾತ್ರ ಎಂಬ…
Read More