• Slide
  Slide
  Slide
  previous arrow
  next arrow
 • ಕಟ್ಟಿಗೆ ಶಾಲಾ ವಾರ್ಷಿಕೋತ್ಸವ ಪ್ರಯುಕ್ತ ನಡೆದ ರಸಪ್ರಶ್ನೆ ಕಾರ್ಯಕ್ರಮ ಯಶಸ್ವಿ

  300x250 AD

  ಯಲ್ಲಾಪುರ: ತಾಲೂಕಿನ  ಕಟ್ಟಿಗೆ ಶಾಲಾ ವಾರ್ಷೀಕೊತ್ಸವವನ್ನು ಡಿ.30, ಶುಕ್ರವಾರ ಆಯೋಜಿಸಲಾಗಿದೆ. ಆ ಪ್ರಯುಕ್ತ ವರಸಿದ್ಧಿ ವಿನಾಯಕ ಹಳೆ ವಿಧ್ಯಾರ್ಥಿಗಳ ಸಂಘದ  ಆಶ್ರಯದಲ್ಲಿ ಡಿ.24, ಶನಿವಾರದಂದು ತಾಲೂಕಿನ ಕಟ್ಟಿಗೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಕ್ಲಸ್ಟರ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿನಾಯಕ ಮೆಣಸುಮನೆಯವರು ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕಿಯರಾದ ಶ್ರೀಮತಿ ಶಶಿಕಲಾ ಗಾಂವ್ಕರ್ ಸಮಯ ಪರಿಪಾಲಕರಾಗಿ ಕಾರ್ಯನಿರ್ವಹಿಸಿದರು. ಮತ್ತೋರ್ವ ಶಿಕ್ಷಕಿ ಕುಮಾರಿ ಸೌಮ್ಯ ಗುಮ್ಮಾನಿ ಸ್ಕೋರರ್ ಆಗಿ ಕಾರ್ಯನಿರ್ವಹಿದರು. ಮುಖ್ಯಶಿಕ್ಷಕ ಜಿ.ಕೆ.ಭಟ್ಟ ಅವರು ಪೆಸಿಲೆಟರ್ ಆಗಿ ಕಾರ್ಯನಿರ್ವಹಿಸಿ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು. ಸ.ಹಿ.ಪ್ರಾ ಶಾಲೆ ಬಿಸಗೋಡ ಪ್ರಥಮ ಸ್ಥಾನವನ್ನು, ದೇಹಳ್ಳಿ ದ್ವಿತೀಯ ಸ್ಥಾನ ಪಡೆದವು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top