ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಏಳು ತಾಲೂಕುಗಳನ್ನು ಸೇರಿಸಿಕೊಂಡು ಶಿರಸಿಯನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂಬ ಕುರಿತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ನಿಯೋಗ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಬುಧವಾರ ಭೇಟಿ ಮಾಡಿ…
Read MoreMonth: December 2022
‘ಜಿಲ್ಲೆ ವಿಭಜನೆಯಾದರೆ ಯಲ್ಲಾಪುರ ಜಿಲ್ಲಾ ಕೇಂದ್ರವಾಗಲಿ’
ಯಲ್ಲಾಪುರ: ಜಿಲ್ಲೆ ಒಡೆಯುವ ಅಗತ್ಯತೆ ಇಲ್ಲ, ಸರ್ಕಾರ ಜಿಲ್ಲೆ ವಿಭಜಿಸುವ ನಿರ್ಣಯ ಮಾಡಿದರೆ ಜಿಲ್ಲಾ ಕೇಂದ್ರ ಯಲ್ಲಾಪುರವೇ ಆಗಬೇಕು ಎಂದು ಯಲ್ಲಾಪುರ ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಹಾಗೂ ಅಂಕೋಲಾ- ಹುಬ್ಬಳ್ಳಿ ರೈಲ್ವೆ ಕ್ರಿಯಾ ಸಮಿತಿ ಜಂಟಿಯಾಗಿ ಕರೆದ…
Read Moreಕರಾವಳಿ ಕಾವಲುಪಡೆಯಿಂದ ‘ಪ್ಲಾಸ್ಟಿಕ್ ಮುಕ್ತ ಕಡಲ ಕಿನಾರೆ ಸಪ್ತಾಹ’
ಹೊನ್ನಾವರ: ಕರಾವಳಿ ಕಾವಲುಪಡೆಯ ವತಿಯಿಂದ ‘ಪ್ಲಾಸ್ಟಿಕ್ ಮುಕ್ತ ಕಡಲ ಕಿನಾರೆ ಸಪ್ತಾಹ’ ಕಾರ್ಯಕ್ರಮ ತಾಲೂಕಿನ ಇಕೋ ಬೀಚ್ ಆವಾರದಲ್ಲಿ ಜರುಗಿತು.ಡಿ.27ರಿಂದ 31ರವರೆಗೆ ಕಡಲಕಿನಾರೆ ಸಪ್ತಾಹದ ಅಂಗವಾಗಿ ಕಾಸರಕೋಡ ಇಕೋ ಬಿಚ್ ಸುತ್ತ ಮುತ್ತಲಿನ ಭಾಗಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನೆರವೇರಿಸಿದರು.…
Read Moreಒಲಿದ ಕಲೆಯನ್ನು ಕಾಪಾಡಿ, ಬೆಳೆಸುವುದು ಮುಖ್ಯ: ಡಾ. ಗಣಪತಿ ಭಟ್
ನ್ನಾವರ: ಪಟ್ಟಣದ ಲಯನ್ಸ್ ಸಭಾಭವನದಲ್ಲಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದಿoದ ಹೆಜ್ಜೆ ಗೆಜ್ಜೆ ನಾದ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಕೃತ ಸಂಗೀತ ವಿದ್ವಾಂಸ ಡಾ.ಕೆ.ಗಣಪತಿ ಭಟ್ ಮಾತನಾಡಿ, ಕಲೆ ಮನುಷ್ಯನಿಗೆ ಸುಲಭವಾಗಿ ಒಲಿಯುವಂಥದ್ದಲ್ಲ. ಅದಕ್ಕೆ ಪರಿಶ್ರಮ ಅಗತ್ಯ. ಒಲಿದು…
Read Moreನಟ ದರ್ಶನ್‌ಗೆ ಅವಮಾನ ಮಾಡಿದವರ ಬಂಧನಕ್ಕೆ ಆಗ್ರಹಿಸಿ ಮನವಿ ಸಲ್ಲಿಕೆ
ಹೊನ್ನಾವರ: ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಚಪ್ಪಲಿ ಎಸೆದು ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವoತೆ ತಹಶೀಲ್ದಾರ್ ಮೂಲಕ ಅಖಿಲ ಕರ್ನಾಟಕ ದರ್ಶನ್ ತೂಗುದೀಪ್ ಅಭಿಮಾನಿ ಬಳಗ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.ಈ…
Read Moreಅಣು ವಿದ್ಯುತ್ ಶಕ್ತಿ ಪರಿಸರ ಸ್ನೇಹಿ: ನಾಗೇಶ್ವರ ರಾವ್
ಜೊಯಿಡಾ: ರಾಷ್ಟ್ರೀಯ ಆದಾಯ ಹೆಚ್ಚಾಗಲು ಅಣು ವಿದ್ಯುತ್ ಶಕ್ತಿ ಅತ್ಯವಶ್ಯವಾಗಿದ್ದು, ಪರಿಸರ ಸ್ನೇಹಿಯಾಗಿಯೆ ಅದು ಕೆಲಸ ಮಾಡುತ್ತಿರುತ್ತದೆ ಎಂಬುದನ್ನು ನಾವು ನೀವು ಅರಿತುಕೊಳ್ಳಬೇಕು ಎಂದು ಮುಂಬೈನ ಅಣುಶಕ್ತಿ ನಿಯಂತ್ರಣ ಮಂಡಳಿ ಅಧ್ಯಕ್ಷ ಜಿ.ನಾಗೇಶ್ವರ ರಾವ್ ಅಭಿಪ್ರಾಯಪಟ್ಟರು. ತಾಲೂಕಿನ ಅಣಶಿ…
Read Moreಪಶ್ಚಿಮಘಟ್ಟದ ಉತ್ಪನ್ನಗಳ ತಾಣ ‘ಟ್ರೈಬಲ್ ಇಕೋ ಶಾಪ್’
ದಾಂಡೇಲಿ: ನಗರದ ಜೆ.ಎನ್.ರಸ್ತೆಯಲ್ಲಿರುವ ಯುನೈಟೆಡ್ ಕಟ್ಟಡದಲ್ಲಿ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಸಿಗುವ ವಸ್ತುಗಳಿಂದ ತಯಾರಿಸಿದ ಉತ್ಪನ್ನಗಳ ಮಾರಾಟ ಮಳಿಗೆಯಾಗಿರುವ ‘ಟ್ರೈಬಲ್ ಇಕೋ ಶಾಪ್’ ಶುಭಾರಂಭಗೊoಡಿದೆ.ಜಗತ್ತಿನ ಅತ್ಯಂತ ಸರ್ವಶ್ರೇಷ್ಟವಾದ ಗಿಡಮೂಲಿಕೆ ಹಾಗೂ ವನ್ಯಸಂಪತ್ತನ್ನು ಹೊಂದಿರುವ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ, ಪರ್ವತ ಶ್ರೇಣಿಯಲ್ಲಿ…
Read Moreಶಟಲ್ ಬ್ಯಾಡ್ಮಿಂಟನ್: ಅಮೋಘ, ಪಂಚಮ್ ಜೋಡಿ ಚಾಂಪಿಯನ್
ಅಂಕೋಲಾ: ಗೋಮಾಂತಕ ಸಮಾಜ ಅಭಿವೃದ್ಧಿ ಸಂಘ ಮತ್ತು ಗೋಮಾಂತಕ ಸಮಾಜ ಯುವಕ ಸಂಘದ ಆಶ್ರಯದಲ್ಲಿ ಸಮಾಜದ ವಾರ್ಷಿಕ ಸ್ನೇಹ ಸಮ್ಮೇಳನದ ಪ್ರಯುಕ್ತ ಆಯೋಜಿಸಲಾಗಿದ್ದ ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ ಸ್ಪರ್ಧೆಯಲ್ಲಿ ಅಮೋಘ ನಾಗ್ವೇಕರ ಮತ್ತು ಪಂಚಮ್ ನಾಗ್ವೇಕರ ಜೋಡಿ ಚಾಂಪಿಯನ್…
Read Moreಅಗಸ್ಟ್ ತಿಂಗಳ ಹಾಲಿನ ಪ್ರೋತ್ಸಾಹ ಧನ ಜಮಾ: ಸುರೇಶ್ಚಂದ್ರ ಕೆಶಿನ್ಮನೆ
ಶಿರಸಿ: ಅಗಸ್ಟ್ 2022ನೇ ಮಾಹೆಯ ಸರ್ಕಾರದಿಂದ ಹಾಲು ಉತ್ಪಾದಕರಿಗೆ ನೀಡಲಾಗುವ ರೂ. 5 ಪ್ರೋತ್ಸಾಹ ಧನವು ಆಧಾರ ಜೋಡಣೆಯಾದ ಹಾಲು ಉತ್ಪಾದಕ ರೈತರ ಬ್ಯಾಂಕ್ ಖಾತೆಗೆ ಡಿ.28, ಬುಧವಾರದಂದು ಜಮಾ ಆಗಿದೆ ಎಂದು ಧಾರವಾಡ, ಗದಗ ಮತ್ತು ಉತ್ತರಕನ್ನಡ…
Read Moreಒಳ್ಳೆಯ ಗುಣವಿದ್ದರೆ ಮಾತ್ರ ಪ್ರತಿಭೆ ಸ್ಥಿರವಾಗಿ ನಿಲ್ಲುವುದು: ದೀಪೇಶ್ ನಾಯ್ಕ
ಕಾರವಾರ: ಪ್ರತಿಭೆಯಿಂದ ಎತ್ತರಕ್ಕೆ ಬೆಳೆದರೆ ಸಾಲದು, ಅದು ಸ್ಥಿರವಾಗಿ ಇರಬೇಕಾದರೆ ಒಳ್ಳೆಯ ಗುಣವಿರುವುದು ಅಷ್ಟೇ ಮುಖ್ಯ ಎಂದು ಫೈನ್ ಆರ್ಟ್ ಕಲಾಕಾರ ಹಾಗೂ ಬಾಲಮಂದಿರ ಪ್ರೌಢಶಾಲೆಯ ಮಾಜಿ ವಿದ್ಯಾರ್ಥಿಯೂ ಆಗಿರುವ ದೀಪೇಶ್ ಡಿ.ನಾಯ್ಕ ಹೇಳಿದರು.ಅವರು ನಗರದ ಹಿಂದೂ ಪ್ರೌಢಶಾಲೆಯ…
Read More