Slide
Slide
Slide
previous arrow
next arrow

ತ್ರಿಪುರಾಖ್ಯ ದೀಪೋತ್ಸವದಲ್ಲಿ ಬೆಳಕಿನ ಸಂಭ್ರಮ

300x250 AD

ಶಿರಸಿ: ಸೋಂದಾ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದಲ್ಲಿ ತ್ರಿಪುರಾಖ್ಯ ದೀಪೋತ್ಸವವು ಸೋಮವಾರ ರಾತ್ರಿ ಹಣತೆ ಬೆಳಕಿನ ಸಂಭ್ರಮದಲ್ಲಿ ನಡೆಯಿತು.
ಮಠಾಧೀಶರಾದ ಶ್ರೀಗಂಗಾಧರೇಂದ್ರ ಸರಸ್ವತೀ ‌ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶ್ರೀ ಲಕ್ಷ್ಮೀ ನೃಸಿಂಹ ದೇವರ ಸನ್ನಿಧಾನದಲ್ಲಿ ದೀಪೋತ್ಸವದ ಹಿನ್ನಲೆಯಲ್ಲಿ ಮಠದ ಆವಾರದ ತುಂಬ ಹಣತೆಗಳು ಬೆಳಗಿದವು. ಅಯುತ 10 ಸಹಸ್ರ ಸಂಖ್ಯೆಯಲ್ಲಿ ತ್ರಿಪುರಾಖ್ಯ ದೀಪೋತ್ಸವವನ್ನು ಶಿಷ್ಯ ಭಕ್ತರು ನಡೆಸಿದರು.
ಸಂಜೆ 6ರಿಂದ ಶ್ರೀದೇವರ ಮಹಾಮಂಗಳಾರತಿ, ದೀಪೋತ್ಸವ, ಪ್ರಸಾದ ವಿತರಣೆ ನಡೆದವು.

300x250 AD
Share This
300x250 AD
300x250 AD
300x250 AD
Back to top