Slide
Slide
Slide
previous arrow
next arrow

ಅಪರಿಚಿತ ಶವದ ಗುರುತು ಪತ್ತೆಗೆ ಸಹಕರಿಸಿ

ಕಾರವಾರ: ಸುಮಾರು 45 ರಿಂದ 50 ವರ್ಷ ವಯಸ್ಸಿನ ಅಪರಿಚಿತ ಗಂಡಸು ಕಳೆದ ಒಂದು ವಾರದ ಹಿಂದೆ ಅಘನಾಶಿನಿ ನದಿಯಲ್ಲಿ ಎಲ್ಲಿಯೋ ಬಹಿರ್ದೆಸೆಗೋ ಅಥವಾ ಇನ್ಯಾವುದೋ ಕಾರಣಕ್ಕೆ ನದಿಯಲ್ಲಿ, ಆಕಸ್ಮಾತ್ ಕಾಲು ಜಾರಿ ನದಿಯಲ್ಲಿ ಬಿದ್ದು ನೀರಿನಲ್ಲಿ ಮುಳಗಿ…

Read More

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಅಭಿಷೇಕ ಕಳಸ

ಕಾರವಾರ: ನಗರದ ಕಳಸವಾಡದ ನಿವಾಸಿ ಅಭಿಷೇಕ ಕಳಸ ಇತ್ತೀಚಿಗೆ ಧಾರವಾಡದಲ್ಲಿ ನಡೆದ ಧಾರವಾಡ ಜಿಲ್ಲಾ ಮಟ್ಟದ ಯುವ ಉತ್ಸವದ ಯುವ ಸಂವಾದ ಸ್ಪರ್ಧೆಯಲ್ಲಿ ಉತ್ತಮ ರೀತಿಯಲ್ಲಿ ವಿಷಯವನ್ನು ಮಂಡಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಭಿಷೇಕ,…

Read More

ಜಿಲ್ಲಾ ರಂಗಮಂದಿರದಲ್ಲಿ ಸಿಂಚನಾ ಸಾಂಸ್ಕೃತಿ ಕಾರ್ಯಕ್ರಮ

ಕಾರವಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶೇಜವಾಡದ ಆರ್ಯಾ ಯುವ ಸಂಘ ಸಹಯೋಗದೊಂದಿಗೆ ನಗರದ ಜಿಲ್ಲಾ ರಂಗಮಂದಿರದಲ್ಲಿ ಸಿಂಚನಾ ಸಾಂಸ್ಕೃತಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶ್ವಿನಿ ನಾಯ್ಕ, ವಹಿಸಿದ್ದರು ಅತಿಥಿಗಳಾಗಿ ಸಿದ್ದಾರ್ಥ ನಾಯ್ಕ, ಉಮೇಶ ಗೌಡ…

Read More

ಭಾಗವತ ಉಮೇಶ ಭಟ್ಟರಿಗೆ ಗುರುವಂದನಾ ಕಾರ್ಯಕ್ರಮ

ಹೊನ್ನಾವರ: ಕರ್ನಾಟಕ ಯಕ್ಷಗಾನ ಅಕಾಡೆಮಿಯು ಕೊಡಮಾಡುವ ಪ್ರತಿಷ್ಠಿತ ಗೌರವ ಪ್ರಶಸ್ತಿಗೆ ಭಾಜನರಾದ ಯಕ್ಷಗಾನದ ಬಡಗುತಿಟ್ಟಿನ ಹಿರಿಯ ಭಾಗವತ ಮತ್ತು ಕಲಾಗುರು ಉಮೇಶ ಭಟ್ಟ ಬಾಡ ಇವರಿಗೆ ಹಳದೀಪುರದ ಗೋಪೀನಾಥ ಸಭಾಭವನದಲ್ಲಿ ಅವರ ಶಿಷ್ಯರುಗಳಿಂದ ಗುರುವಂದನೆ ಹಾಗೂ ಅಭಿನಂದನಾ ಕಾರ್ಯಕ್ರಮ…

Read More

ಭಾರತದಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ: 26/11 ದಾಳಿ ಮೃತರಿಗೆ ಶ್ರದ್ಧಾಂಜಲಿ

ನವದೆಹಲಿ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಮೂರು ದಿನಗಳ ಭಾರತ ಭೇಟಿಗಾಗಿ ನಿನ್ನೆ ರಾತ್ರಿ ಮುಂಬೈಗೆ ಆಗಮಿಸಿದ್ದಾರೆ. ತಮ್ಮ ಭೇಟಿಯ ವೇಳೆ ಗುಟೆರಸ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್…

Read More

ಬೈಕ್ ಕಳವು; ದೂರು ದಾಖಲು

ಮುಂಡಗೋಡ: ಪಟ್ಟಣದ ಬೆಂಡಿಗೇರಿ ಪೆಟ್ರೋಲ್ ಬಂಕ್ ಹತ್ತಿರ ಇಟ್ಟಿದ್ದ ಬೈಕ್ ಒಂದನ್ನು ಯಾರೋ ಕದ್ದೊಯ್ದಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ತಾಲೂಕಿನ ಲಕ್ಕೋಳ್ಳಿ ಗ್ರಾಮದ ಕೃಷ್ಣ ಸಿಂಗನಳ್ಳಿ ಎಂಬುವವರಿಗೆ ಸೇರಿದ ಬೈಕ್ ಇದಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪರಾಧ ವಿಭಾಗದ…

Read More

ಹಿಮ್ಮುಖವಾಗಿ ಚಲಿಸಿ ಮೂರು ರಿಕ್ಷಾಕ್ಕೆ ಡಿಕ್ಕಿಯಾದ ಸಾರಿಗೆ ಬಸ್!

ಹೊನ್ನಾವರ: ತಾಲೂಕಿನ ಹಡಿನಬಾಳ ಸಮೀಪ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿ ಮೂರು ರಿಕ್ಷಾಗೆ ಡಿಕ್ಕಿಯಾದ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಪ್ರತಿನಿತ್ಯದಂತೆ ಹೊನ್ನಾವರದಿಂದ ಆರ್ಮೊಡಿ ಹೋಗುತ್ತಿರುವ ಬಸ್ ಹಡಿನಬಾಳದಲ್ಲಿರುವ ಗುಂಡಬಾಳ ಮಹದ್ವಾರ ಪ್ರವೇಶಿಸುವಾಗ ಬ್ರೇಕ್…

Read More

Former MP and Congress veteran Karan Singh’s statement regarding the recent controversy

Former MP and Congress veteran Karan Singh reacted to the recent controversy surrounding the Hindu identity of King Rajaraja I of the Chola dynasty. Former MP and Congress…

Read More

ಪೋಲಿಸ್ ಮಹಾನಿರ್ದೇಶಕರ ಭೇಟಿಯಾದ ಕಮಾಂಡೆಂಟ್ ಮನೋಜ್ ಬಾಡ್ಕರ್

ಬೆಂಗಳೂರು: ಕೋಸ್ಟ್ ಗಾರ್ಡ್ ಪಶ್ಚಿಮ ವಲಯದ ಕಮಾಂಡೆಂಟ್ ಮನೋಜ್ ಬಾಡ್ಕರ್ ಅವರು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರನ್ನು ಇಲ್ಲಿ ಭೇಟಿಯಾದರು. ಭೇಟಿಯ ವೇಳೆ ಕರಾವಳಿ ಕಾವಲು ಪೊಲೀಸ್ (ಸಿಎಸ್‌ಪಿ) ಸಮನ್ವಯದೊಂದಿಗೆ ಪ್ರಾದೇಶಿಕ ಸಮುದ್ರಗಳಲ್ಲಿ ಕಾನೂನು ಮತ್ತು…

Read More

TSS: ಟಿಎಸ್ಎಸ್ ಬ್ರಾಂಡ್ ಕಾರ್ಬನ್ ಫೈಬರ್ ದೋಟಿ:ಜಾಹೀರಾತು 

ಟಿಎಸ್ಎಸ್ ಸೂಪರ್ ಮಾರ್ಕೆಟ್, ಕೃಷಿ ವಿಭಾಗ ಕೊನೆ ಕೊಯ್ಯಲು, ಔಷಧಿ ಸಿಂಪಡಿಸಲುಟಿಎಸ್ಎಸ್ ಬ್ರಾಂಡ್ ಕಾರ್ಬನ್ ಫೈಬರ್ ದೋಟಿ ಆತ್ಮ ನಿರ್ಭರದತ್ತ ಒಂದು‌ ದಿಟ್ಟ ಹೆಜ್ಜೆ ವಿವರಗಳಿಗೆ:ಟಿಎಸ್ಎಸ್ ಸೂಪರ್ ಮಾರ್ಕೆಟ್ಕೃಷಿ ವಿಭಾಗ,ಶಿರಸಿ8904026621

Read More
Back to top