ಶಿರಸಿ: ಇಂದು ಮಾ.11 ರಂದು ನಡೆಯುವ ಬೇಡರವೇಷದ ಮಾಹಿತಿ ಇಲ್ಲಿದೆ.
1) ಶ್ರೀ ಭೂತೇಶ್ವರ ಮಂಡಳಿ ಶ್ರೀ ಮಾರಿಕಾಂಬಾ ನಗರ ಶಿರಸಿ
2) ಶ್ರೀ ವರದೇಶ್ವರ ಗೆಳೆಯರ ಬಳಗ ಹೋಳಿ ಸಮಿತಿ ಶ್ರೀರಾಮ ಕಾಲೋನಿ
3) ಅಗಸೆ ಬಾಗಿಲು ಗೆಳೆಯರ ಬಳಗ ಹೋಳಿ ಸಮಿತಿ ಶಿರಸಿ
4) ಲುಕ್ @ ಮಿ ಮೆನ್ಸವೆರ್ ಗೆಳೆಯರ ಬಳಗ ಹಳೆಬಸ್ ನಿಲ್ದಾಣ ಶಿರಸಿ
5)ಶ್ರೀ ಮಾರಿಕಾಂಬಾ ದೇವಸ್ಥಾನ ಸಿಬ್ಬಂದಿಗಳ ವರ್ಗ ಹೋಲಿ ಸಮಿತಿ ಬಂಡಿ ಜೊತೆಗೆ
6)ಶ್ರೀ ಜಟಕಾ ದೇವ ಮತ್ತು ಕೋಟೆಗಣಪ ಹೋಳಿ ಉತ್ಸವ ಸಮಿತಿ ಕೋಟೆಗಲ್ಲಿ
7)ಇಂಡಿಯನ್ ಗೆಳೆಯರ ಬಳಗ ಅಟೋ ಸ್ಟ್ಯಾಂಡ್ ಬಿಡಕಿ
8) ಮಕ್ಕಳ ಬೇಡರವೇಶ ರಾಮನಬೈಲ್
9)ರಾಮನಬೈಲ್ ಹೋಳಿ ಕಮಿಟಿ
೧೦)ಶಿರಸಿ ಕಿಂಗ್ಸ್ ಬೇಡರವೇಶ ಸಮಿತಿ ರಾಮನಬೈಲ್
10)ಅಂಬಾಗಿರಿ ಗೆಳೆಯರ ಬಳಗ ಹೋಳಿ ಸಮಿತಿ
12)ಸಿಂಪಿಗಲ್ಲಿ ಹೋಳಿ ಸಮಿತಿ
13)ಮಾರಿಗುಡಿ ಯುವಕ ಮಂಡಳಿ
14)ಮಾರಿಗುಡಿ ಯುವಕ ಮಂಡಳಿ
15)ಜೋಡುಕಟ್ಟೆ ಮರಾಠಿಕೊಪ್ಪ
16)ಮಾಸ್ತಿಕಟ್ಟೆ ಯಲ್ಲಾಪುರ ರಸ್ತೆ ಶಿರಸಿ ಭಾರ್ಗವ ಪ್ರೇಂಡ್ ಸರ್ಕಲ್
17)ವಿಕಾಸಾಶ್ರಮ ವೀರಾಂಜನೇಯ ಪ್ರೇಂಡ್ ಸರ್ಕಲ್ ಶಿರಸಿ
18)ಅಶ್ವಿನಿ ವೃತ್ತ ಶೆಟ್ಟಿಸ್ ವೆಡ್ಡಿಂಗ್ ಇವೆಂಟ್ ಬೆಳ್ಳಿಮನೆ ಕಾಂಪ್ಲೆಕ್ಸ್
19)ಇಂದಿರಾ ನಗರ ಶ್ರೀ ನಾಗ ಚೌಡೇಶ್ವರಿ ಅಭಿವೃದ್ಧಿ ಸಮಿತಿ
20)ವಿವೇಕಾನಂದ ನಗರ (ಸ್ವಾಮಿ ವೀವೆಕಾನಂದ ಯುವಕ ಮಂಡಳಿ ಹೋಳಿ ಸಮಿತಿ)
21)ಮರಾಠಿಕೊಪ್ಪ ಗೋ ಸೇವಾ ಸಮಿತಿ ಗೋ ರಕ್ಷಕರು
22)ಲಿಡ್ಕರ್ ಕಾಂಪ್ಲೆಕ್ಸ್ ಲಿಡ್ಕರ್ ಕಾಲೋನಿ ಬಳಗ.
ಕೃಪೆ: ರಾಜ್ ಬ್ರೇಕಿಂಗ್