ದಾಂಡೇಲಿ: ನಗರದ ಲಿಂಕ್ ರಸ್ತೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದ ಸ್ಥಳೀಯ ಮಾರುತಿ ನಗರದ ನಿವಾಸಿ ವನಿತಾ ಇಟಗಿಯವರು ಮಂಗಳವಾರ ವಿಧಿವಶರಾದರು. ಮೃತರಿಗೆ 41 ವರ್ಷ ವಯಸ್ಸಾಗಿತ್ತು. ಕಳೆದ ಅನೇಕ ವರ್ಷಗಳಿಂದ ಲಿಂಕ್ ರಸ್ತೆಯಲ್ಲಿ ಬಟ್ಟೆ…
Read MoreMonth: October 2022
ಬಿ.ಬಿ.ಎ. ಪದವಿ ಪರೀಕ್ಷೆ: ಎಸ್.ಡಿ.ಎಂ. ವಿದ್ಯಾರ್ಥಿಗಳ ಸಾಧನೆ
ಹೊನ್ನಾವರ: ಕ.ವಿ.ವಿ. ಧಾರವಾಡ ಇವರು ನಡೆಸಿದ ಬಿ.ಬಿ.ಎ. ಪದವಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳೆಲ್ಲರೂ ಉತ್ತೀರ್ಣರಾಗುವುದರ ಮೂಲಕ ಶೇ 100 ಫಲಿತಾಂಶ ದಾಖಲಾಗಿದೆ. ಮೊಹಮ್ಮದ್ ಝಹೂರ್ 90.50%, ಮೆಹಕ್ ಶೇಖ್ 89.50%…
Read Moreಸ್ಪರ್ಧಾತ್ಮಕ ಯುಗದಲ್ಲಿ ಡಿಜಿಟಲ್ ಗ್ರಂಥಾಲಯ ಬಹುಮುಖ್ಯ: ನಾರಾಯಣ ಮಡಿವಾಳ
ಅಂಕೋಲಾ: ಪ್ರಸ್ತುತ ದಿನಗಳು ಸ್ಪರ್ಧಾತ್ಮಕವಾಗಿದ್ದು, ಅದಕ್ಕೆ ತಕ್ಕಂತೆ ನಾವು ಕೂಡ ಹೆಜ್ಜೆ ಹಾಕಬೇಕು. ಈ ನಿಟ್ಟಿನಲ್ಲಿ ಡಿಜಿಟಲ್ ಗ್ರಂಥಾಲಯ ಆರಂಭಿಸಲಾಗಿದೆ. ನಮ್ಮ ಗ್ರಾ,ಪಂ. ವ್ಯಾಪ್ತಿಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಳಂಬಾರ ಗ್ರಾ.ಪಂ ಅಧ್ಯಕ್ಷ ನಾರಾಯಣ ಮಡಿವಾಳ…
Read Moreಅ.24ರಂದು ಕ್ರಿಮ್ಸ್ ಲ್ಯಾಬ್ ಬಂದ್
ಕಾರವಾರ: ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆರ್‌ಟಿ- ಪಿಸಿಆರ್ ಕೋವಿಡ್-19 ಲ್ಯಾಬ್‌ಗಳ ಫ್ಯುಮಿಗೇಶನ್ ಮಾರ್ಚ್ ತಿಂಗಳಿನಲ್ಲಿ ಮಾಡಿದ್ದು, ಮೈಕ್ರೋಬಯಾಲಾಜಿ ತಜ್ಞರ ಅಭಿಪ್ರಾಯದಂತೆ ಕೋವಿಡ್-19 ಲ್ಯಾಬ್‌ಗಳ ಫ್ಯುಮಿಗೇಶನ್ ಮಾಡುವುದು ಅವಶ್ಯಕವಾಗಿದೆ ಎಂದು ತಿಳಿಸಿದ್ದಾರೆ. ಆದ ಕಾರಣ ಕೋವಿಡ್-19 ಲ್ಯಾಬ್‌ಗಳ ಫ್ಯುಮಿಗೇಶನ್ ಮಾಡುವ…
Read Moreಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ
ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಒಟ್ಟು 9,385 ಮತಗಳ ಪೈಕಿ 7,897 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ್ದಾರೆ, ಆದರೆ ಅವರ ಎದುರಾಳಿ ಶಶಿ ತರೂರ್ ಕೇವಲ 1,072 ಮತಗಳನ್ನು…
Read Moreಮುಂದಿನ 25 ವರ್ಷಗಳಲ್ಲಿ ಭಾರತ ಜಗತ್ತಿನ ಉತ್ಪಾದನಾ ಕೇಂದ್ರವಾಗಲಿದೆ: ರಾಜನಾಥ್
ಅಹ್ಮದಾಬಾದ್: DefExpo 2022 ರಾಷ್ಟ್ರವನ್ನು ರಕ್ಷಿಸುವ ಭಾರತದ ಬಲವಾದ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಹೇಳಿದ್ದಾರೆ ಮತ್ತು ಮುಂದಿನ 25 ವರ್ಷಗಳಲ್ಲಿ ದೇಶವು ವಿಶ್ವಕ್ಕೆ ರಕ್ಷಣಾ ಉತ್ಪಾದನಾ ಕೇಂದ್ರವಾಗಲಿದೆ ಎಂದು ಹೇಳಿದರು. `Def…
Read Moreಮುಂದಿನ 5 ವರ್ಷದಲ್ಲಿ ಗುಜರಾತಿನಲ್ಲಿ 3,000 ಜನರನ್ನು ಉದ್ಯೋಗಕ್ಕೆ ನೇಮಿಸಲಿದೆ ಟೆಕ್ ಮಹೀಂದ್ರಾ
ಮುಂಬೈ: ದೇಶದ ಐದನೇ ಅತಿದೊಡ್ಡ ಐಟಿ ಸೇವಾ ರಫ್ತುದಾರ ಟೆಕ್ ಮಹೀಂದ್ರಾ ಗುಜರಾತ್‌ನಲ್ಲಿ ಮುಂದಿನ ಐದು ವರ್ಷಗಳಲ್ಲಿ 3,000 ಜನರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದಾಗಿ ಘೋಷಿಸಿದೆ ಮಂಗಳವಾರ ತನ್ನ ಐಟಿ/ಐಟಿಇಎಸ್ (ಐಟಿ ಸಶಕ್ತ ಸೇವೆಗಳು) ನೀತಿಯ ಅಡಿಯಲ್ಲಿ ಗುಜರಾತ್ ಸರ್ಕಾರದೊಂದಿಗೆ…
Read Moreಭಟ್ಕಳ್ ದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟನೆ
ಭಟ್ಕಳ: ರಾಜಕಾರಣದ ಒಂದು ಶಕ್ತಿಯಾಗಿ ಕೆಲಸ ಮಾಡುತ್ತಿರುವ ನಾವು, ನಮ್ಮ ಮುಂದೆ ಬರುವ ಇತರ ಪಕ್ಷಗಳ ಸವಾಲುಗಳನ್ನು ಯಾವ ರೀತಿ ಸ್ವೀಕರಿಸುತ್ತೇವೆ ಎನ್ನುವುದರ ಬಗ್ಗೆ ಬಹಳ ನಿಖರವಾದ, ಸ್ಪಷ್ಟವಾದ ನಿಲುವನ್ನು ಹೊಂದಲು ಈ ಕಾರ್ಯಕಾರಿಣಿ ಸಹಕಾರವಾಗುತ್ತದೆ ಎಂದು ಜಿಲ್ಲಾ…
Read Moreಮೊಬೈಲ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನೊಯೆಲ್ ಕೊಯೆಲೊ
ಕಾರವಾರ: ಇತ್ತೀಚಿಗೆ ನೆಹರೂ ಯುವ ಕೇಂದ್ರ, ಜಿಲ್ಲಾಡಳಿತ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ನಮ್ಮ ಕಾರವಾರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಉತ್ಸವದಲ್ಲಿ ನಗರದ ನೊಯೆಲ್ ಕೊಯೆಲೊ ಮೊಬೈಲ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ…
Read Moreಸಚಿವ ಹೆಬ್ಬಾರ್ ರಿಂದ ಕಾಮಗಾರಿ ಪರಿಶೀಲನೆ
ಮುಂಡಗೋಡ: ಪಟ್ಟಣದ ಸಿಟಿ ಫಾರ್ಮ್ ಹತ್ತಿರ ಸ್ಲಂ ಬೋರ್ಡ್ನಿಂದ ನಿರ್ಮಾಣಗೊಳ್ಳುತ್ತಿರುವ ಜಿ+2 ಮನೆಗಳ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಕಾಮಗಾರಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸಚಿವರ ಪತ್ನಿ ವನಜಾಕ್ಷಿ ಹೆಬ್ಬಾರ್, ಗ್ರಾ.ಪಂ…
Read More