Slide
Slide
Slide
previous arrow
next arrow

ಬೈಕ್ ಕಳವು; ದೂರು ದಾಖಲು

300x250 AD

ಮುಂಡಗೋಡ: ಪಟ್ಟಣದ ಬೆಂಡಿಗೇರಿ ಪೆಟ್ರೋಲ್ ಬಂಕ್ ಹತ್ತಿರ ಇಟ್ಟಿದ್ದ ಬೈಕ್ ಒಂದನ್ನು ಯಾರೋ ಕದ್ದೊಯ್ದಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ತಾಲೂಕಿನ ಲಕ್ಕೋಳ್ಳಿ ಗ್ರಾಮದ ಕೃಷ್ಣ ಸಿಂಗನಳ್ಳಿ ಎಂಬುವವರಿಗೆ ಸೇರಿದ ಬೈಕ್ ಇದಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪರಾಧ ವಿಭಾಗದ ಪಿಎಸ್‌ಐ ಎನ್.ಡಿ.ಜಕ್ಕಣ್ಣವರ ಮುಂದಿನ ತನಿಖೆ ಕೈಗೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top