Slide
Slide
Slide
previous arrow
next arrow

ಅಡಿಕೆ ಹೆಕ್ಕಲು ತೋಟಕ್ಕೆ ತೆರಳಿದ್ದ ಶ್ರೀಪಾದ ಹೆಗಡೆ ಬಾವಿಗೆ ಬಿದ್ದು ಮೃತ

ಶಿರಸಿ: ತಾಲೂಕಿನ ಹೊಸಳ್ಳಿ ಗೋಣ್ಸರ ಗ್ರಾಮದಲ್ಲಿ ವ್ಯಕ್ತಿಯೋರ್ವ ಅಡಿಕೆ ಹೆಕ್ಕಲು ತೋಟಕ್ಕೆ ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಶ್ರೀಪಾದ ಪರಮೇಶ್ವರ ಹೆಗಡೆ ಎಂಬಾತನೇ ಮೃತ ದುರ್ದೈವಿಯಾಗಿದ್ದು ಬೆಳಗಿನ ಸಮಯದಲ್ಲಿ ಅಡಿಕೆ ಹೆಕ್ಕಲು ತೋಟಕ್ಕೆ…

Read More

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಮುಂಡಗೋಡಿನ ಸಹದೇವಪ್ಪ ನಡಿಗೇರ್

ಮುಂಡಗೋಡ: ತಾಲೂಕಿನ ಇಂದೂರಿನ ಜನಪದ ಕಲಾವಿದ ಸಹದೇವಪ್ಪ ಈರಪ್ಪ ನಡಿಗೇರಿಯವರಿಗೆ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ‌ ಮಾಡಿ ರಾಜ್ಯ ಸರ್ಕಾರ ಅ.30 ರಂದು ಘೋಷಣೆ ಮಾಡಿದೆ. ಸಹದೇವಪ್ಪ ನಡಿಗೇರಿಯವರು ತಾಲೂಕಿನ ಹಿರಿಯ…

Read More

ಜಿಲ್ಲೆಯ ಈರ್ವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ

ಕಾರವಾರ: 67ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ರಾಜ್ಯದ ಪ್ರಮುಖ ತೆರೆಮರೆಯ ಸಾಧಕರು, ಸಾಹಿತಿಗಳು,ಕ್ರೀಡಾಪಟುಗಳು,ಸಮಾಜ ಸೇವಕರು, ಕಲಾವಿದರು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಒಟ್ಟು 67 ಜನರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಗಣನೀಯ ಸೇವೆ…

Read More

RSS ಜ್ಯೇಷ್ಠ ಪ್ರಚಾರಕ್, ಲೇಖಕ ಚಂದ್ರಶೇಖರ ಭಂಡಾರಿ ದೈವಾಧೀನ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ್, ಲೇಖಕ, ಕವಿ ಚಂದ್ರಶೇಖರ ಭಂಡಾರಿ ಅವರು ಅ.30, ಭಾನುವಾರ ಅಪರಾಹ್ನ 3 ಗಂಟೆಗೆ ಬೆಂಗಳೂರಿನ ಪ್ರಾಂತ ಸಂಘ ಕಾರ್ಯಾಲಯ ಕೇಶವಕೃಪಾದಲ್ಲಿ ದೈವಾಧೀನರಾದರು. ಅವರಿಗೆ 87 ವರ್ಷ ಪ್ರಾಯವಾಗಿತ್ತು. ಮೂಲತಃ ಉಡುಪಿ…

Read More

ಅಕ್ಷರದ ಜೊತೆ, ಜೀವನ ಪಾಠ ಕಲಿಸುತ್ತಿದ್ದ ಶಿಕ್ಷಕ ನಾಗೇಶ ಮಡಿವಾಳ ನಿಧನಕ್ಕೆ ಸಂತಾಪ

ಶಿರಸಿ: ಗ್ರಾಮೀಣ ಭಾಗದ ಶಾಲೆಯೊಂದನ್ನು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ರೂಪಿಸಿದ್ದ ತಾಲೂಕಿನ ಗುಬ್ಬಿಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ನಾಗೇಶ ಮಡಿವಾಳ ನಿಧನಕ್ಕೆ ಶಾಲಾ ಎಸ್.ಡಿ.ಎಂ.ಸಿ. ಸಂತಾಪ ಸೂಚಿಸಿದೆ.ಶನಿವಾರ ಶಾಲೆಯಲ್ಲಿ ನಡೆದ ನುಡಿ…

Read More

ನ.1ಕ್ಕೆ‌ ಮಣ್ಮನೆಯಲ್ಲಿ ‘ಸುದರ್ಶನ ವಿಜಯ’ ಯಕ್ಷಗಾನ

ಶಿರಸಿ: ತಾಲೂಕಿನ ಮಣ್ಮನೆಯ ಮಾರಿಕಾಂಬಾ ದೇವಸ್ಥಾನ ಹಾಗೂ ಶಬರ ಸಂಸ್ಥೆ ಸಂಯುಕ್ತವಾಗಿ ಹಮ್ಮಿಕೊಂಡ ಸುದರ್ಶನ ವಿಜಯ ಯಕ್ಷಗಾನ ಕಾರ್ಯಕ್ರಮ ನ.1ರಂದು ರಾತ್ರಿ 9ರಿಂದ ಮಣ್ಮನೆ ನಿಸರ್ಗ ರಂಗ ಮಂದಿರದಲ್ಲಿ ನಡೆಯಲಿದೆ.ನಾಣಿಕಟ್ಟಾ ಸೊಸೈಟಿ ಅಧ್ಯಕ್ಷ ಎನ್.ಬಿ.ಹೆಗಡೆ‌ ಮತ್ತೀಹಳ್ಳಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು,…

Read More

‘ವಿಸ್ತಾರ ಕಾಯಕ ಯೋಗಿ’ ಪ್ರಶಸ್ತಿಗೆ ಆರ್.ಕೆ. ಬಾಲಚಂದ್ರ ಆಯ್ಕೆ

ಶಿರಸಿ: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ವಿಸ್ತಾರ ನ್ಯೂಸ್ ಚಾನಲ್ ಕೊಡಮಾಡುವ ‘ವಿಸ್ತಾರ ಕಾಯಕ ಯೋಗಿ’ ಪುರಸ್ಕಾರಕ್ಕೆ ಕೊಡಗಿನ ನಿವೃತ್ತ ಜಿಲ್ಲಾ ಅಗ್ರಣಿ ಬ್ಯಾಂಕ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಆರ್ .ಕೆ. ಬಾಲಚಂದ್ರ ಭಾಜನರಾಗಿದ್ದಾರೆ.ಮೂಲತಃ  ಶಿರಸಿಯವರಾದ ಇವರು …

Read More

ತಾಯಂದಿರು ಯಕ್ಷಗಾನಕ್ಕಾಗಿ ಮಕ್ಕಳನ್ನು ಕೊಡಬೇಕು: ಜಿ‌.ಎಲ್.ಹೆಗಡೆ

ಶಿರಸಿ: ತಾಯಂದಿರು ಯಕ್ಷಗಾನಕ್ಕೆ ತಮ್ಮ ಮಕ್ಕಳನ್ನು ಕೊಡಬೇಕು. ಆ ಮೂಲಕ ಯಕ್ಷಗಾನ ಬೆಳೆಸಬೇಕಿದೆ ಎಂದು ಯಕ್ಷಗಾನ ಸಂಶೋಧಕ, ವಾಗ್ಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಕುಮಟಾ ಪ್ರತಿಪಾದಿಸಿದರು.ಶನಿವಾರ ತಾಲೂಕಿನ ಬಾಳಗಾರಿನ ಜೋಗಿಮನೆಯಲ್ಲಿ ಜೋಗಿಮನೆ ಬಳಗವು ಕಾನಸೂರಿನ ಸೇವಾರತ್ನ ಮಾಹಿತಿ ಕೇಂದ್ರದ…

Read More

ಯುವಾ ಬ್ರಿಗೇಡ್’ನಿಂದ ಹಂದಿಗೋಣ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ

ಕುಮಟಾ: ಯುವಾ ಬ್ರಿಗೇಡ್ ಕುಮಟಾ ವತಿಯಿಂದ ಅ.30ರಂದು‌ ಹಂದಿಗೋಣದ ಉದ್ಭವ ಮಾರುತಿ ದೇವಸ್ಥಾನದಲ್ಲಿರುವ ಕಲ್ಯಾಣಿಯ ಸುತ್ತಲು ಬೆಳೆದಿರುವ ಗಿಡಗಂಟಿಗಳನ್ನು ತೆಗೆದು, ನೀರಿನಲ್ಲಿ ಬಿದ್ದಿರುವ ಕಸಗಳನ್ನು ತೆಗೆದು ಸ್ವಚ್ಚತೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೆಲಸದ ಸ್ಥಳಕ್ಕೆ ಆಗಮಿಸಿದ ತಮಿಳುನಾಡಿನ ಇಂಡೋ…

Read More

ಕನ್ನಡ ನಾಡು ನುಡಿಗೆ ಸರ್ ಮಿರ್ಜಾ ಇಸ್ಮಾಯಿಲ್‌ರ ಕೊಡುಗೆ ಅಪಾರ: ಡಾ.ಅಕ್ಕಿ

ದಾಂಡೇಲಿ: ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ರವರು ಅಭಿವೃದ್ಧಿಪರ ಚಿಂತನೆ, ದೂರದೃಷ್ಟಿ ವ್ಯಕ್ತಿತ್ವವುಳ್ಳವರಾಗಿದ್ದರು. ಕನ್ನಡ ನಾಡು ನುಡಿಯ ವಿಚಾರದಲ್ಲಿ ಇವರ ಕೊಡುಗೆ ಅಪಾರವಾಗಿದೆ ಎಂದು ದಾಂಡೇಲಿಯ ಸರಕಾರಿ ಪದವಿ ಕಾಲೇಜಿನ…

Read More
Back to top