Slide
Slide
Slide
previous arrow
next arrow

ಅರಣ್ಯ ಭೂಮಿ ಹೋರಾಟ 32ನೇ ವರ್ಷಕ್ಕೆ ಪಾದಾರ್ಪಣೆ: ಸಮಸ್ಯೆ ಪರಿಹಾರಕ್ಕಾಗಿ ‘ಉರುಳು ಸೇವೆ’

ಶಿರಸಿ: ಅರಣ್ಯವಾಸಿಗಳ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಜಿಲ್ಲೆ ಮತ್ತು ರಾಜ್ಯದಲ್ಲಿ ಅರಣ್ಯ ಭೂಮಿ ಹಕ್ಕಿನ ಹೋರಾಟವು 32 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಪ್ಟೆಂಬರ್ 13, ಮಂಗಳವಾರ ಶಿರಸಿಯಲ್ಲಿ ಅರಣ್ಯವಾಸಿಗಳ ಸಮಸ್ಯೆಗಳನ್ನ ಸರಕಾರದ ಗಮನ…

Read More

ಭಗವಂತನ ಸ್ಮರಣೆ ವೇಳೆ ತೂಕಡಿಕೆ ಇರಬಾರದು: ಸ್ವರ್ಣವಲ್ಲೀ ಶ್ರೀ

ಶಿರಸಿ: ಭಗವಂತನ ಸ್ಮರಣೆ ಮಾಡುವಾಗ ತೂಕಡಿಕೆ, ಮಂಕು, ಆಲಸ್ಯ ಇರಬಾರದು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು. ಅವರು ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ತಮ್ಮ 32ನೇ ಚಾತುರ್ಮಾಸ್ಯ ವೃತಾಚರಣೆಯಲ್ಲಿ ರಾಮಕ್ಷತ್ರೀಯ ಸಮುದಾಯದವರು…

Read More

ಅಶೋಕೆಯಲ್ಲಿ ಕಲಾ ರಸದೂಟ ಉಣಿಸಿದ ‘ಯಕ್ಷಗಾನ ವೈಭವ’

ಕುಮಟಾ: ಗೋಕರ್ಣದ ಅಶೋಕೆಯಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳವರ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಏರ್ಪಡಿಸಿದ್ದ ಯಕ್ಷಗಾನ ವೈಭವ ಜನರ ಮನಸೂರೆಗೊಂಡು ಪಾಲ್ಗೊಂಡ ಎಲ್ಲಾ ಕಲಾವಿದರ ಪರಿಶ್ರಮದಿಂದ ಅಭಿಮಾನಿಗಳಿಗೊಂದು ಕಲಾ ರಸದೂಟ ಬಡಿಸಿದಂತಾಗಿದೆ.ಇಲ್ಲಿ ಬಡಗು ,ತೆಂಕು ಶೈಲಿಯ ಕಲಾವಿದರ ಮಿಶ್ರಣವಾಗಿ…

Read More

ಮರ ಬಿದ್ದು ಸಂಪೂರ್ಣ ಮನೆ ಜಖಂ: ಪರಿಹಾರ ಆದೇಶ ಪತ್ರ ವಿತರಣೆ

ಶಿರಸಿ :  ಕಳೆದ ವಾರ ಅತಿವೃಷ್ಟಿ ಹಾನಿಯಿಂದಾಗಿ ಮರ ಬಿದ್ದು ಮನೆ ಸಂಪೂರ್ಣ ನಾಶವಾಗಿದ್ದ ತಾಲೂಕಿನ ಹಳ್ಳಿಕಾನಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ, ಮನೆ ಮಾಲೀಕರಿಗೆ ಪರಿಹಾರ ಮೊತ್ತದ ಆದೇಶ ಪತ್ರ ವಿತರಿಸಿದರು.  ಹಳ್ಳಿಕಾನ ವಾಸು ನಾಯ್ಕ…

Read More

ವಿಜ್ಞಾನ ನಾಟಕ ಸ್ಪರ್ಧೆ: ವಿಭಾಗ ಮಟ್ಟಕ್ಕೆ ಮಾರಿಕಾಂಬಾ ಪ್ರೌಢಶಾಲೆ ಆಯ್ಕೆ

ಶಿರಸಿ: ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಒಂದು ಲಸಿಕೆಯ ಕಥೆಯನ್ನು ಮನೋಜ್ಞವಾಗಿ ಬಿಚ್ಚಿಟ್ಟ ಇಲ್ಲಿ‌ನ ಮಾರಿಕಾಂಬಾ ಸರಕಾರಿ ಪ್ರೌಢಶಾಲಾ‌ ವಿದ್ಯಾರ್ಥಿಗಳ ತಂಡ   ಜಿಲ್ಲಾ ‌ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಬೆಳಗಾವಿ ವಿಭಾಗ ಮಟ್ಟಕ್ಕೆ  ಆಯ್ಕೆ ಆಗಿದೆ.  ಲಸಿಕೆಯ…

Read More

ಹಾಲು ಉತ್ಪಾದಕರ ಸಂಘದ ಸ್ಕಾಲರ್ ಶಿಪ್ ಪಡೆದ ನೇತ್ರಾವತಿ

ಶಿರಸಿ: ತಾಲೂಕಿನ ನೇರ್ಲದ್ದದ ವಿದ್ಯಾರ್ಥಿನಿ ನೇತ್ರಾವತಿ ರಾಮಚಂದ್ರ ಹೆಗಡೆ ಧಾರವಾಡ ಹಾಲು ಉತ್ಪಾದಕರ ಸಂಘ ನೀಡುವ ನೌಕರರ ಕಲ್ಯಾಣ ಸಂಘದ ಸ್ಕಾಲರ್ ಶಿಪ್’ಗೆ ಆಯ್ಕೆಯಾಗಿದ್ದಾರೆ. ಸ್ಕಾಲರ್ ಶಿಪ್ 10 ಸಾವಿರ ರೂ. ಒಳಗೊಂಡಿದ್ದು ಧಾರವಾಡದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ…

Read More

ನಿಶ್ಚಿತ ಗುರಿಯೆಡೆಗಿನ ಯೋಜಿತ ಅಧ್ಯಯನದಿಂದ ಕನಸು ಸಾಕಾರ: ಉಪೇಂದ್ರ ಪೈ

ಶಿರಸಿ: ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ನಿಶ್ಚಿತ ಗುರಿಯಿಟ್ಟುಕೊಂಡು, ಯೋಜಿತವಾಗಿ ಅಧ್ಯಯನ ಮಾಡಿದ್ದಲ್ಲಿ ತಮ್ಮ ಕನಸನ್ನು ಸಾಕಾರ ಮಾಡಿಕೊಳ್ಳಲು ಸಾಧ್ಯ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಅವರು ಹೇಳಿದರು ಅವರು ನಗರದ  ಸರ್ಕಾರಿ…

Read More

ಶಿಕ್ಷಕರ ದಿನಾಚರಣೆ: ಮಹಾದೇವ ಗೌಡರಿಗೆ ಸನ್ಮಾನ ಕಾರ್ಯಕ್ರಮ

ಕುಮಟಾ: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನ ವಿಜ್ಞಾನ ಶಿಕ್ಷಕ ಮಹಾದೇವ ಬೊಮ್ಮು ಗೌಡರವರಿಗೆ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘ ಹಾಗೂ ಸೆಕೆಂಡರಿ ಹೈಸ್ಕೂಲಿನ ಶಿಕ್ಷಕ ವೃಂದದವರು, ವಿದ್ಯಾರ್ಥಿ…

Read More

ಲಕ್ಕಿಸವಲಲ್ಲಿ ‘ಚವತಿಚಂದ್ರ’ ತಾಳಮದ್ದಲೆ

ಸಿದ್ದಾಪುರ: ಸೇವಾರತ್ನ ಮಾಹಿತಿ ಕೇಂದ್ರ ಕಾನಸೂರು ತನ್ನ 23ನೇ ವರ್ಷದ ಯಕ್ಷ ಪಂಚಕ ಕಾರ್ಯಕ್ರಮದ ಅಂಗವಾಗಿ ಲಕ್ಕಿಸವಲು ಗಜಾನನ ಹೆಗಡೆಯವರ ಮನೆಯಲ್ಲಿ ‘ಯಕ್ಷಗಾನ ವಿದ್ವಾಂಸ ಗೌರವ ಸನ್ಮಾನ’ ಹಾಗೂ ‘ಚವತಿಚಂದ್ರ’ ತಾಳಮದ್ದಲೆಯನ್ನು ಸಂಪನ್ನಗೊಳಿಸಿತು. ಸನ್ಮಾನ ಕಾರ್ಯಕ್ರಮದಲ್ಲಿ ಸೇವಾರತ್ನ ಕೇಂದ್ರದ…

Read More

ರಂಗಭೂಮಿಯ ಸಂಗೀತ ನಿರ್ದೇಶಕ ರಾಮಕೃಷ್ಣ ಕೊಂಡ್ಲಿ ವಿಧಿವಶ

ಸಿದ್ದಾಪುರ: ರಂಗಭೂಮಿಯ ಸಂಗೀತ ನಿರ್ದೇಶಕ ಹಾಗೂ ಖ್ಯಾತ ಹಿನ್ನೆಲೆ ಗಾಯಕ ಕೊಂಡ್ಲಿಯ ರಾಮಕೃಷ್ಣ ಸಿ.ಕೊಂಡ್ಲಿ (ಮಡಿವಾಳ) ಹಾಳದಕಟ್ಟಾ ಗದ್ದೆಯಲ್ಲಿ ತೆರಳಿದ್ದಾಗ ದಿಢೀರ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮನೆಯಿಂದ ಸ್ವಲ್ಪ ದೂರ ಹಾಳದಕಟ್ಟಾ ರೇಣುಕಾ ಟೀಲ್ಸ್ ಹಿಂಬದಿಯಲ್ಲಿರುವ ತಮ್ಮ ಗದ್ದೆಗೆ…

Read More
Back to top