• first
  second
  third
  previous arrow
  next arrow
 • ಹಾಲು ಉತ್ಪಾದಕರ ಸಂಘದ ಸ್ಕಾಲರ್ ಶಿಪ್ ಪಡೆದ ನೇತ್ರಾವತಿ

  300x250 AD

  ಶಿರಸಿ: ತಾಲೂಕಿನ ನೇರ್ಲದ್ದದ ವಿದ್ಯಾರ್ಥಿನಿ ನೇತ್ರಾವತಿ ರಾಮಚಂದ್ರ ಹೆಗಡೆ ಧಾರವಾಡ ಹಾಲು ಉತ್ಪಾದಕರ ಸಂಘ ನೀಡುವ ನೌಕರರ ಕಲ್ಯಾಣ ಸಂಘದ ಸ್ಕಾಲರ್ ಶಿಪ್’ಗೆ ಆಯ್ಕೆಯಾಗಿದ್ದಾರೆ.

  ಸ್ಕಾಲರ್ ಶಿಪ್ 10 ಸಾವಿರ ರೂ. ಒಳಗೊಂಡಿದ್ದು ಧಾರವಾಡದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಒಕ್ಕೂಟದ ಅಧ್ಯಕ್ಷ ಶಂಕರ ಮುಗದ, ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನಮನೆ ಈ ಸ್ಕಾಲರ್ ಶಿಪ್ ವಿತರಿಸಿದರು. ನೇತ್ರಾವತಿ ಹೆಗಡೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. 97 ರಷ್ಟು ಅಂಕ ಗಳಿಸುವ ಮೂಲಕ ಉತತಮ ಸಾಧನೆ ತೋರಿದ್ದಳು.

  300x250 AD
  Share This
  300x250 AD
  300x250 AD
  300x250 AD
  Back to top