ಕಾರವಾರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್‌ನವರು ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿಯನ್ನು ನೀಡಲು ನಿರ್ಧರಿಸಿದೆ.…
Read MoreMonth: September 2022
ಮಕ್ಕಳಲ್ಲಿ ಸ್ಪರ್ಧಾ ಮನೋಭಾವ, ಆತ್ಮವಿಶ್ವಾಸ ಹೆಚ್ಚಿಸಲು ಪ್ರತಿಭಾ ಕಾರಂಜಿ ಸಹಕಾರಿ:ಸುರೇಶ ಗಾಂವಕರ
ಕಾರವಾರ : ನಗರದ ಬಾಲಮಂದಿರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಕಾರವಾರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವು ನಡೆಯಿತು. ಕಾರವಾರ ಕ್ಲಸ್ಟರ್‌ನ 21 ಕಿರಿಯ/ಹಿರಿಯ ಪ್ರಾಥಮಿಕ ಶಾಲೆಗಳ ಒಟ್ಟು ಸುಮಾರು 400 ವಿದ್ಯಾರ್ಥಿಗಳು, ಶಿಕ್ಷಕರು,…
Read Moreಪ್ರತಿಭಾ ಕಾರಂಜಿ: ಹಿರೇಬೈಲ್ ಶಾಲೆ ವಿದ್ಯಾರ್ಥಿಗಳ ಸಾಧನೆ
ಹೊನ್ನಾವರ: ತಾಲೂಕಿನ ಚಿಕ್ಕೊಳ್ಳಿ ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸ.ಹಿ.ಪ್ರಾ.ಶಾಲೆ ಹಿರೇಬೈಲ್ ವಿದ್ಯಾರ್ಥಿಗಳು ನಾಲ್ಕು ಸ್ಪರ್ಧೆಯಲ್ಲಿ ಪ್ರಥಮ, ನಾಲ್ಕು ದ್ವಿತೀಯ ಹಾಗೂ ಮೂರು ತೃತೀಯ ಸ್ಥಾನದಲ್ಲಿ ವಿಜೇತರಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. ಛದ್ಮವೇಶ ಸ್ಪರ್ಧೆಯಲ್ಲಿ…
Read Moreಪ್ರತಿಭೆಯ ಅನಾವರಣಕ್ಕೆ ಪ್ರತಿಭಾಕಾರಂಜಿ ಉತ್ತಮ ವೇದಿಕೆ: ಜಿ.ಐ.ನಾಯ್ಕ
ಸಿದ್ದಾಪುರ: 2022-23ನೇ ಸಾಲಿನ ಸಿದ್ದಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಹೊಸೂರಿನ ಸ.ಹಿ.ಪ್ರಾ. ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಅಕ್ಷರ ದಾಸೋಹ ಜಿಲ್ಲಾ ನೋಡೆಲ್ ಅಧಿಕಾರಿ ಜಿ.ಐ.ನಾಯ್ಕ ಮಾತನಾಡಿ, ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಪ್ರತಿಭಾ ಕಾರಂಜಿ…
Read Moreಕೋಲಸಿರ್ಸಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ
ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗುಡ್ಡೆಕೇರಿ ಮಾರಿಕಾಂಬಾ ಗೆಳೆಯರ ಬಳಗದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 168 ಜಯಂತ್ಯುತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ಪತ್ರಕರ್ತ ಕನ್ನೇಶ್ ನಾಯ್ಕ ಕೋಲಶಿರ್ಸಿ, ನಾಗರಾಜ ನಾಯ್ಕ ಮಾಳ್ಕೊಡ್ ನಾರಾಯಣ ಗುರುಗಳ ಕುರಿತಾಗಿ ಮಾತನಾಡಿದರು. ಬಿ.ಎಸ್.ಎನ್.ಡಿ.ಪಿ ತಾಲೂಕಾ ಅಧ್ಯಕ್ಷ…
Read Moreಕೈಗಾಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಭೇಟಿ: ಪರಿಶೀಲನೆ
ಕಾರವಾರ: ರಾಷ್ಟೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳ ತಂಡವು ಸೆ.10 ಮತ್ತು 11ರಂದು ಕೈಗಾ ಸೈಟ್‌ಗೆ ಭೇಟಿ ನೀಡಿ ಇಲ್ಲಿನ ತುರ್ತು ಸಿದ್ಧತೆ ಮತ್ತು ಪ್ರತಿಕ್ರಿಯೆ ಯೋಜನೆಗಳ ಪರಿಶೀಲನೆ ನಡೆಸಿತು. ಈ ತಂಡದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ…
Read Moreಅಜಿತ ಮನೋಚೇತನದಲ್ಲಿ ಸೇವಾ ಶಿಬಿರ
ಶಿರಸಿ : ನಗರದ ಮರಾಠಿಕೊಪ್ಪದ ಅಜಿತ ಮನೋಚೇತನ ಸಂಸ್ಥೆಯ ಆವರಣದಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳ ಸೌಲಭ್ಯ ನೀಡಿಕೆ ಸೇವಾ ಶಿಬಿರವನ್ನು ಸೆ.14, ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ. ವಿಶೇಷ ಚೇತನ ಮಕ್ಕಳು ಮತ್ತು ಪಾಲಕರು, ಹಾಗೂ ಬಡಜನತೆಗೆ ಆರೋಗ್ಯ ಕಾರ್ಡ್…
Read Moreಬೀಳಲು ಸಜ್ಜಾಗಿ ನಿಂತ ವಿದ್ಯುತ್ ಕಂಬ: ಬದಲಾಯಿಸಲು ಸಾರ್ವಜನಿಕರ ಆಗ್ರಹ
ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಿಡ್ ಹತ್ತಿರ ಕರೆಂಟ್ ಕಂಬವೊಂದು ರಸ್ತೆಗೆ ಬೀಳುವಂತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಉಮ್ಮಚಗಿಯಿಂದ ಹುಲ್ಲೋರಮನೆ,ಹುಣಸೆಮನೆ,ಕನೇನಳ್ಳಿ, ಬಾಳೆಗದ್ದೆ, ತೋಟದಕಲ್ಲಳ್ಳಿ,ಭರತನಹಳ್ಳಿ, ಚಿಪಗೇರಿ ಮುಂತಾದ ಊರುಗಳಿಗೆ ಹೋಗುವ ಜನರು ಅದೇ ಮಾರ್ಗವಾಗಿ ಹೋಗುವುದರಿಂದ ಕಂಬ ಯಾವುದೇ ಕ್ಷಣದಲ್ಲಿ ಬಿದ್ದು…
Read Moreರೈತ ಮಹಿಳಾ ಉತ್ಪಾದಕ ಗುಂಪುಗಳ ಬಲವರ್ಧನೆಯಾಗಲಿ: ಕರೀಂ ಅಸದಿ
ಹಳಿಯಾಳ: ಮಾನ್ಯ ಅಭಿಯಾನ ನಿರ್ದೇಶಕರು, ಕೆ.ಎಸ್.ಆರ್.ಎಲ್.ಪಿ.ಎಸ್. ಬೆಂಗಳೂರುರವರ ಸಂದೇಶದ ಮೇರೆಗೆ, ಜಿಲ್ಲಾ ಪಂಚಾಯತ ಕಾರವಾರದ ಯೋಜನಾ ನಿರ್ದೇಶಕ ಕರೀಂ ಅಸಾದಿ ಹಳಿಯಾಳ ಆರ್.ಸೆ.ಟಿಯಲ್ಲಿ ಐದು ದಿನಗಳ ಕೃಷಿ ಉದ್ಯೋಗ ಸಖಿಯರ ಮತ್ತು ವನ ಸಖಿ ತರಬೇತಿಯನ್ನು ಉದ್ಘಾಟಿಸಿದರು.ಕರ್ನಾಟಕ ರಾಜ್ಯ…
Read Moreಕ್ರೀಡಾಕೂಟ: ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮಧುರಾ
ಶಿರಸಿ: ತಾಲೂಕಿನ ಶಿವಳ್ಳಿ ಶಾಲೆಯ ಮಧುರಾ ಗೌಡ ಬಾಲಕಿಯರ 400 ಮೀಟರ್ ಓಟದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾಳೆ. ವಿದ್ಯಾರ್ಥಿ ಸಾಧನೆಗೆ ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.
Read More