Slide
Slide
Slide
previous arrow
next arrow

ಆಹಾರ ಅರಸುತ್ತ ನಾಡಿಗೆ ಬಂದ ಕಾಳಿಂಗ ಮರಳಿ ಕಾಡಿಗೆ

ಕಾರವಾರ: ಬೃಹತ್ ಕಾಳಿಂಗ ಸರ್ಪವೊಂದು ಆಹಾರ ಅರಸಿ ಕಾಡಿನಿಂದ ಜನವಸತಿ ಪ್ರದೇಶಕ್ಕೆ ನುಗ್ಗಿದ ಪರಿಣಾಮ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾದ ಘಟನೆ ತಾಲ್ಲೂಕಿನ ಶಿರವಾಡದ ನಾರಗೇರಿಯಲ್ಲಿ ನಡೆದಿದೆ. ಗ್ರಾಮದ ಸಮೀಪದಲ್ಲೇ ದಟ್ಟ ಅರಣ್ಯ ಇರುವುದರಿಂದ ಅಲ್ಲಿಂದ ಸುಮಾರು 10 ಅಡಿ…

Read More

ಫಲಾನುಭವಿಗಳ ಆಯ್ಕೆಯಲ್ಲಿ ಶಾಸಕರ ಹಸ್ತಕ್ಷೇಪ:ಅರ್ಹರ ಕಡೆಗಣನೆ ಆರೋಪ

ಕಾರವಾರ: ಹೊನ್ನಾವರ ತಾಲ್ಲೂಕಿನ ಹಳದಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಶಾಸಕರ ಹಸ್ತಕ್ಷೇಪದಿಂದ ಕೇವಲ ಅವರ ಬೆಂಬಲಿಗರನ್ನ ಆಯ್ಕೆ ಮಾಡಿ, ಅರ್ಹರನ್ನ ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಹಳದಿಪುರ ಗ್ರಾಮ…

Read More

ಹದಗೆಟ್ಟ ನರಮುಂಡಿಗೆ ರಸ್ತೆ: ದುರಸ್ತಿಗಿಳಿದ ಸ್ಥಳೀಯ ಯುವಕರು

ಸಿದ್ದಾಪುರ: ತಾಲೂಕಿನ ನರಮುಂಡಿಗೆ ರಸ್ತೆ ಹಾಳಾಗಿದ್ದು, ಸ್ಥಳೀಯ ಯುವಕರೇ ಮಳೆಯಲ್ಲಿ ಸರಿಪಡಿಸಿಕೊಂಡಿದ್ದಾರೆ. ಕೊಡಗಿಬೈಲ್ ಕ್ರಾಸ್‌ನಿಂದ ನರಮುಂಡಿಗೆ ಸಂಪರ್ಕ ರಸ್ತೆ ಹದಗೆಟ್ಟಿದ್ದು ಓಡಾಡಲೂ ಅಯೋಗ್ಯವಾಗಿದೆ. ಕಳೆದ ಸಾಲಿನಲ್ಲಿ ಒಂದೂವರೆ ಕಿಲೋಮೀಟರ್ ಕಡೀಕರಣವಾಗಿದೆ. ರಸ್ತೆಯ ಮೇಲೆ ನೀರು ಹರಿಯುವುದರಿಂದ ರಸ್ತೆ ಚರಂಡಿಯಂತೆ…

Read More

ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಪುನರ್ವಸತಿಗೆ ಪ್ರಾಮಾಣಿಕ ಪ್ರಯತ್ನ: ಎಂ.ಶಿವಣ್ಣ

ಕಾರವಾರ: ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳ ಪುನರ್ವಸತಿ ಹಾಗೂ ಪೌರ ಕಾರ್ಮಿಕರ ಖಾಯಂಗೊಳಿಸುವ ಕುರಿತು ಸರಕಾರದ ಮಟ್ಟದಲ್ಲಿ ಚರ್ಚಿಸಲಾಗಿದ್ದು, ಅಂಥವರ ಪುನರ್ವಸತಿಗಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ…

Read More

ಅಕ್ಕಿ ಕಾಳಿನಿಂದ ಶಿವ ಪಂಚಾಕ್ಷರಿ:ದಾಖಲೆ ಬರೆದ ಸುಮುಖ

ಹೊನ್ನಾವರ: ಬಳಕೂರಿನ ಪಂಡಿತ ಮನೆತನದ ಸುಮುಖ ಪಂಡಿತ 4000 ಅಕ್ಕಿ ಕಾಳುಗಳನ್ನು ಜೋಡಿಸಿ ಶಿವಪಂಚಾಕ್ಷರಿಯ 5 ಶ್ಲೋಕಗಳನ್ನು ಬರೆದು ಅಬ್ದುಲ್ ಕಲಾಂ ವರ್ಲ್ಡ್ ರೆಕಾರ್ಡ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸೇರ್ಪಡೆಗೊಂಡಿದ್ದಾರೆ. 26 ವರ್ಷದ ಸುಮುಖ ಓದಿದ್ದು…

Read More

ಖಾರ್‌ಲ್ಯಾಂಡ್ ನಿರ್ಮಾಣ ಕಾಮಗಾರಿಗೆ ಶಾಸಕ ಶೆಟ್ಟಿ ಚಾಲನೆ

ಕುಮಟಾ: ತಾಲೂಕಿನ ಮೊರಬಾದಿಂದ ಬೆಟ್ಕುಳಿಯವರೆಗಿನ ಖಾರ್‌ಲ್ಯಾಂಡ್ ನಿರ್ಮಾಣಕ್ಕೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಮಂಜೂರಾದ 4.24 ಕೋಟಿ ರೂ. ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು. ನಂತರ ಮಾತನಾಡಿದ ಶಾಸಕರು, ಈ ಭಾಗದ ಮೀನುಗಾರರು…

Read More

ಕಾಂಗ್ರೆಸ್ ಪದಾಧಿಕಾರಿಗಳ ಸಭೆ: ಬೂತ್ ಮಟ್ಟದಲ್ಲಿ ಪಕ್ಷ ಬಲಪಡಿಸಲು ಸೂಚನೆ

ಅಂಕೋಲಾ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಪಕ್ಷವನ್ನ ಇನ್ನಷ್ಟು ಬಲಪಡಿಸುವಂತೆ ಕೆಪಿಸಿಸಿ ಉಸ್ತುವಾರಿಗಳು ಸೂಚನೆ ನೀಡಿದರು. ಸೋಮವಾರ ಕಾರವಾರ- ಅಂಕೋಲಾ ತಾಲೂಕಿನ ಬ್ಲಾಕ್ ಕಾಂಗ್ರೆಸ್ ಸಭೆಯನ್ನ ಪಟ್ಟಣದ ನಾಡವರ…

Read More

ವಿಮಲ್ ಜಂಗಲ್ ಸ್ಟೇ’ಯಲ್ಲಿ ಕಳ್ಳತನ:ದೂರು ದಾಖಲು

ದಾಂಡೇಲಿ: ನಗರ ಸಮೀಪದ ಅಂಬೇವಾಡಿಯಯಲ್ಲಿರುವ ವಿಮಲ್ ಜಂಗಲ್ ಸ್ಟೇಯ ಒಳಹೊಕ್ಕಿ ಪೆಡೆಸ್ಟಲ್ ಫ್ಯಾನ್‌ಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ. ತಾಲ್ಲೂಕಿನ ಅಂಬೇವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಿಮಲ್ ಜಂಗಲ್ ಸ್ಟೇನ ಸುಜೀತ್ ಪಡವಳಕರ ಅವರ ಮಾಲೀಕತ್ವದ…

Read More

ಕಲಗದ್ದೆಯಲ್ಲಿ ಅಂಗಾರಕ ಸಂಕಷ್ಟಿ ಸಂಭ್ರಮ

ಸಿದ್ದಾಪುರ: ಅಂಗಾರಕ‌ ಸಂಕಷ್ಟಿಯ ಹಿನ್ನಲೆಯಲ್ಲಿ ತಾಲೂಕಿ ಕಲಗದ್ದೆಯ‌ ನಾಟ್ಯ ವಿನಾಯಕ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆ 108 ನಾರಿಕೇಳ ಗಣಹವನ ಕೂಡ ನಡೆಯಿತು. ಅಂಗಾರಕ ಸಂಕಷ್ಟಿ ಕಾರಣದಿಂದ ವಿಶೇಷವಾಗಿ ಭಕ್ತಾದಿಗಳೂ ಮುಂಜಾನೆಯಿಂದಲೇ   ಆಗಮಿಸಿ ಶ್ರೀದೇವರ ದರ್ಶನ ಪಡೆದು…

Read More

ಮುಂದಿನ 24 ಘಂಟೆಗಳಲ್ಲಿ ಕರಾವಳಿ ಭಾಗದಲ್ಲಿ ಭಾರಿ ಮಳೆ

ಬೆಂಗಳೂರು: ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ನೈರುತ್ಯ ಮುಂಗಾರು ಚುರುಕಾಗಿದ್ದು, ಮುಂದಿನ 48 ಗಂಟೆಗಳಲ್ಲಿ ಕರಾವಳಿ ಉತ್ತರ ಒಳನಾಡು, ದಕ್ಷಿಣ ಒಳನಾಡು ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 48 ಗಂಟೆಗಳಲ್ಲಿ ಉತ್ತರ…

Read More
Back to top