• Slide
    Slide
    Slide
    previous arrow
    next arrow
  • ಕಲಗದ್ದೆಯಲ್ಲಿ ಅಂಗಾರಕ ಸಂಕಷ್ಟಿ ಸಂಭ್ರಮ

    300x250 AD

    ಸಿದ್ದಾಪುರ: ಅಂಗಾರಕ‌ ಸಂಕಷ್ಟಿಯ ಹಿನ್ನಲೆಯಲ್ಲಿ ತಾಲೂಕಿ ಕಲಗದ್ದೆಯ‌ ನಾಟ್ಯ ವಿನಾಯಕ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆ 108 ನಾರಿಕೇಳ ಗಣಹವನ ಕೂಡ ನಡೆಯಿತು.

    ಅಂಗಾರಕ ಸಂಕಷ್ಟಿ ಕಾರಣದಿಂದ ವಿಶೇಷವಾಗಿ ಭಕ್ತಾದಿಗಳೂ ಮುಂಜಾನೆಯಿಂದಲೇ   ಆಗಮಿಸಿ ಶ್ರೀದೇವರ ದರ್ಶನ ಪಡೆದು ಹಣ್ಣು ಕಾಯಿ ಸೇವೆ ಸಲ್ಲಿಸಿ ಪುನೀತರಾದರು. ಸಂಜೆ ರಥೋತ್ಸವ, ಪ್ರಸಾದ ಭೋಜನ ಕೂಡ ನಡೆಯಿತು. ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ಯಜಮಾನತ್ವವಹಿಸಿ ಲೋಕ ಕಲ್ಯಾಣಕ್ಕೆ ಪ್ರಾರ್ಥಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top