Slide
Slide
Slide
previous arrow
next arrow

ಲಯನ್ಸ್’ನಲ್ಲಿ ‘ಪೀಸ್ ಪೋಸ್ಟರ್ ಕಾಂಟೆಸ್ಟ್’

ಶಿರಸಿ : ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯ ಪೀಸ್ ಪೋಸ್ಟರ್ ಕಾಂಟೆಸ್ಟ್ ಶಿರಸಿ ಲಯನ್ಸ್ ಕ್ಲಬ್ ಅಡಿಯಲ್ಲಿ ಸೆ. 29 ಗುರುವಾರದಂದು ಲಯನ್ಸ್ ಸಭಾಭವನದಲ್ಲಿ ನಡೆಯಿತು. ಒಟ್ಟು ಏಳು ಶಾಲೆಗಳಿಂದ ಅಭ್ಯರ್ಥಿಗಳು ಆಗಮಿಸಿದ್ದು- ಆರು, ಏಳು, ಎಂಟನೇ ವರ್ಗದ ವಿದ್ಯಾರ್ಥಿಗಳು…

Read More

ಜ್ಞಾನವನ್ನು ಮಾರಾಟಕ್ಕಿಡದೆ, ಗಡಿಯಾಚೆಗೂ ಹಂಚುವ ಸಂಸ್ಕೃತಿ ಇರುವುದು ಶಿಕ್ಷಕರು ಹಾಗೂ ಬಾಣಸಿಗರಲ್ಲಿ:ಆತ್ರೇಯ

ಶಿರಸಿ: ಜ್ಞಾನವನ್ನು ಮಾರಾಟಕ್ಕಿಡದೆ, ಗಡಿಯಾಚೆಗೂ ಹಂಚಿಕೊಳ್ಳುವ ಉನ್ನತ ಸಂಸ್ಕೃತಿ ಕಾಣಬರುರುವುದು ಶಿಕ್ಷಕರು ಹಾಗೂ ಬಾಣಸಿಗರಲ್ಲಿ ಮಾತ್ರ. ಆದರೆ ಇದನ್ನು ಸೂಕ್ತವಾಗಿ ಗುರುತಿಸಿ ಗೌರವಿಸಬೇಕಾಗಿದೆ ಎಂದು ಅಕ್ವಾ ಬಯೋ-ಸೊಲ್ಯೂಷನ್ಸ್- ಬೆಂಗಳೂರಿನ  ಆತ್ರೇಯ ಹೇಳಿದರು.   ಅವರು ನಗರದ ಎಂ. ಎಂ.…

Read More

ಶಟಲ್ ಬ್ಯಾಡ್ಮಿಂಟನ್: ವಿಭಾಗ ಮಟ್ಟಕ್ಕೆ ಆಯ್ಕೆಯಾದ ದಿಗಂತ

ಶಿರಸಿ: ಇತ್ತೀಚೆಗೆ ಶಿರಸಿಯಲ್ಲಿ ನಡೆದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ, 14 ವರ್ಷದೊಳಗಿನ ಬಾಲಕರ ವಿಭಾಗದ ಸಿಂಗಲ್ಸ್ ಸ್ಪರ್ಧೆಯಲ್ಲಿ, ನಗರದ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿ ಕು. ದಿಗಂತ ಸುಧಾಕರ ಹೆಗಡೆ ಮಾದ್ನಕಳ್ ಪ್ರಥಮ ಸ್ಥಾನ ಪಡೆದು ವಿಭಾಗ…

Read More

ಮೈ ಓಟ್ ಇಸ್ ನಾಟ್ ಫಾರ್ ಸೇಲ್: ಹಿತೇಂದ್ರ ನಾಯ್ಕ

ಸಿದ್ದಾಪುರ : ಸಿದ್ದಾಪುರದ ಬಾಲಿಕೊಪ್ಪ ಶಾಲೆಯ 310 ಮಕ್ಕಳಿಗೆ ಟೀಮ್ ಪರಿವರ್ತನೆ ಕಡೆಯಿಂದ ಪಟ್ಟಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಹಿತೇಂದ್ರ ನಾಯ್ಕ ಮಾತನಾಡಿ “ಅರ್ಧ ವಿದ್ಯೆಯನ್ನು ಕಲಿಯಬೇಡಿ ಇದರಿಂದ ಗೆಲುವು ಸಾಧ್ಯವಿಲ್ಲ, ಪೂರ್ತಿ ವಿದ್ಯೆ ಕಲಿಯಿರಿ. ವಿದ್ಯೆ ಕಲಿಯುವ…

Read More

ಪ್ರತಿಭಾ ಕಾರಂಜಿ; ಜಿಲ್ಲಾ ಮಟ್ಟಕ್ಕೆ ಬಿದ್ರಕಾನ್ ವಿದ್ಯಾರ್ಥಿಗಳು

ಸಿದ್ದಾಪುರ: ತಾಲೂಕಿನ ಹಳದಕಟ್ಟಾ ಪ್ರೌಢಶಾಲೆಯಲ್ಲಿ ನಡೆದ ಸಿದ್ದಾಪುರ ತಾಲೂಕಾ ಹಂತದ ಪ್ರತಿಭಾಕಾರಂಜಿಯಲ್ಲಿ ಬಿದ್ರಕಾನಿನ ಎಂ.ಜಿ.ಸಿ.ಎಂ.ಪ್ರೌಢಶಾಲೆ, ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಮಿಮಿಕ್ರಿಯಲ್ಲಿ ಧನ್ಯಶ್ರೀ ಎಚ್. ನಾಯ್ಕ ಪ್ರಥಮ, ಗಝಲ್ ಸ್ಪರ್ಧೆಯಲ್ಲಿ ಗೌರವ. ಪಿ. ಭಟ್ಟ ಪ್ರಥಮ…

Read More

ಮಧ್ಯವರ್ತಿಗಳ ಮಾತಿಗೆ ಮರುಳಾಗದಿರಿ; ಸಚಿವ ಹೆಬ್ಬಾರ್

ಕಾರವಾರ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿAದ ಘೋಷಿಸಲ್ಪಟ್ಟ ಯೋಜನೆಗಳಲ್ಲಿ ಯಾರೂ ಯಾವುದೇ ಮಧ್ಯವರ್ತಿಗಳ ಮಾತಿಗೆ ಮರುಳಾಗಿ ಶೋಷಣೆಗೆ ಒಳಗಾಗಬಾರದು. ಮಂಡಳಿಯು ಕಾರ್ಮಿಕರ ಕಲ್ಯಾಣಕ್ಕೆ ಸದಾ ಬದ್ಧವಾಗಿರುತ್ತದೆ ಎಂದು…

Read More

ಅ.2 ರಿಂದ ಶಿರಸಿಯಲ್ಲಿ ಖಾದಿ ಮೇಳ

ಶಿರಸಿ: ಅಕ್ಟೋಬರ್ 2 ರಿಂದ ಅಕ್ಟೋಬರ 4 ರವರೆಗೆ ಗಾಂಧಿ ಜಯಂತಿಯ ಅಂಗವಾಗಿ ಸ್ವದೇಶಿ ಖಾದಿ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಖಾದಿ ಗ್ರಾಮೋದ್ಯಯ ಸಂಸ್ಥೆ ವತಿಯಿಂದ ನಗರದ ಪಂ.ದೀನದಯಾಳ ಭವನದಲ್ಲಿ ( ಶಾಸಕರ ಮಾದರಿ ಶಾಲೆ ನಂ ೨…

Read More

ಆಸಕ್ತಿಗೆ ಅನುಗುಣವಾಗಿ ಕ್ರಿಯಾತ್ಮಕವಾದ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿ:ಉಪೇಂದ್ರ ಪೈ

ಶಿರಸಿ : ಮಕ್ಕಳು ಸಹಜವಾಗಿ ಕಲಿಯುವಂತಹ ವಾತಾವರಣ ನಿರ್ಮಿಸುವ ಅಗತ್ಯವಿದ್ದು ಮಕ್ಕಳಿಗೆ ಕಲಿಕೆ ಒತ್ತಡ ಉಂಟುಮಾಡದ ರೀತಿಯಲ್ಲಿ ಬೋಧಿಸುವ ಅಗತ್ಯವಿದೆ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು. ಅವರು ತಾಲೂಕಿನ ಹುಲೇಕಲ್ ಶ್ರೀದೇವಿ…

Read More

ಪ್ರತಿಷ್ಟಿತ ಎಂ.ಇ.ಎಸ್ ಅಧ್ಯಕ್ಷರಾಗಿ ಜಿ.ಎಂ.ಮುಳಖಂಡ ಪುನರಾಯ್ಕೆ

ಶಿರಸಿ: ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಇಲ್ಲಿನ ಎಂ.ಇ.ಎಸ್ ಆಡಳಿತ ಮಂಡಳಿಗೆ ಸಂಸ್ಥೆಯ ಹಾಲಿ ಅಧ್ಯಕ್ಷರಾದ ಜಿ.ಎಂ.ಹೆಗಡೆ ಮುಳಖಂಡ ಮತ್ತೊಮ್ಮೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಹಾಟ್ರಿಕ್ ಗೆಲುವಿನ ಸಾಧನೆ ಮಾಡಿದ್ದಾರೆ. ಗುರುವಾರ ಸಂಸ್ಥೆಯ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಸಂಸ್ಥೆಯ…

Read More

ಅ.1ಕ್ಕೆ ಜಿಲ್ಲಾಮಟ್ಟದ ಕ್ರೀಡಾಕೂಟ

ಯಲ್ಲಾಪುರ: ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾಮಟ್ಟದ 14 ವರ್ಷ ವಯೋಮಿತಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟ ಅ.1ರಂದು  ಬೆಳಿಗ್ಗೆ 9.30 ಕ್ಕೆ ತಾಲೂಕಾ ಕ್ರೀಡಾಂಗಣ ಕಾಳಮ್ಮನಗರದಲ್ಲಿ ನಡೆಯಲಿದೆ ಎಂದು ಬಿಇಒ ಎನ್.ಆರ್.ಹೆಗಡೆ ಹೇಳಿದರು. ಅವರು ಗುರುವಾರ ಈಕುರಿತು…

Read More
Back to top