Slide
Slide
Slide
previous arrow
next arrow

ಅ.2 ರಿಂದ ಶಿರಸಿಯಲ್ಲಿ ಖಾದಿ ಮೇಳ

300x250 AD

ಶಿರಸಿ: ಅಕ್ಟೋಬರ್ 2 ರಿಂದ ಅಕ್ಟೋಬರ 4 ರವರೆಗೆ ಗಾಂಧಿ ಜಯಂತಿಯ ಅಂಗವಾಗಿ ಸ್ವದೇಶಿ ಖಾದಿ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಖಾದಿ ಗ್ರಾಮೋದ್ಯಯ ಸಂಸ್ಥೆ ವತಿಯಿಂದ ನಗರದ ಪಂ.ದೀನದಯಾಳ ಭವನದಲ್ಲಿ ( ಶಾಸಕರ ಮಾದರಿ ಶಾಲೆ ನಂ ೨ ರ ಪಕ್ಕದಲ್ಲಿ ದೇವಿಕೆರೆ ) ಖಾದಿ ಮೇಳವನ್ನು ಏರ್ಪಡಿಸಲಾಗಿದೆ.ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲ, ಶಿರಸಿ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದೆ.

300x250 AD
Share This
300x250 AD
300x250 AD
300x250 AD
Back to top