• Slide
    Slide
    Slide
    previous arrow
    next arrow
  • ಕಬ್ಬಿಣದ ವಸ್ತು ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

    ಮುಂಡಗೋಡ: ಪಟ್ಟಣದ ನವರಂಗ್ ವೆಲ್ಡಿಂಗ್ ವರ್ಕ್ಸ್ ಅಂಗಡಿಯಿಂದ 1.30 ಲಕ್ಷ ರೂ. ಬೆಲೆ ಬಾಳುವ ಕಬ್ಬಿಣದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದ ಈರ್ವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆ.17ರಂದು ಅಂಗಡಿಯಲ್ಲಿ ಕಳುವಾಗಿದ್ದು, ಅಂಗಡಿ ಮಾಲೀಕ ಎಜಾಜ ನವಾಜ ನರೇಗಲ್…

    Read More

    ಕ್ರೀಡಾಕೂಟ: ಜಿಲ್ಲಾಮಟ್ಟಕ್ಕೆ ಬಿದ್ರಕಾನ ಪ್ರೌಢಶಾಲೆ ವಿದ್ಯಾರ್ಥಿಗಳು

    ಸಿದ್ದಾಪುರ:ಪಟ್ಟಣದ ಎಂ. ಜಿ. ಸಿ. ಮೈದಾನದಲ್ಲಿ ನಡೆದ ಹದಿನಾಲ್ಕು ವರ್ಷದೊಳಗಿನ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಎಂ. ಜಿ. ಸಿ. ಎಂ. ಬಿದ್ರಕಾನ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗಗನ ಕಡೇಮನಿ ಇವನು ನೂರು ಮೀಟರ್ ಓಟ…

    Read More

    ಅಂಡಗಿ ಶ್ರೀ ಗುರುಮಠದಲ್ಲಿ ಧಾರ್ಮಿಕ ಕಾರ್ಯಕ್ರಮ ಸಂಪನ್ನ

    ಶಿರಸಿ: ನವರಾತ್ರಿಯ ಅಂಗವಾಗಿ ತಾಲೂಕಿನ ಅಂಡಗಿ ಶ್ರೀ ಗುರುಮಠದಲ್ಲಿ ಶುಕ್ರವಾರ ಲಲಿತ ಸಹಸ್ರ ನಾಮಾವಳಿ ಸೇರಿದಂತೆ ವಿವರ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿ ಯಿಂದ‌ ನೆರವೆರಿದವು. ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಶ್ರೀ ಅವದೂತ ಸದ್ಗೂರು ಕಲ್ಲೇಶ್ವರ…

    Read More

    ಅ.2ರಂದು ಧಾನ್ ದಿನಾಚರಣೆ

    ಶಿರಸಿ: ಗಾಂಧಿ ಜಯಂತಿಯ ಪ್ರಯುಕ್ತ ಅ.2, ರವಿವಾರದಂದು ಧಾನ್ ಫೌಂಡೇಷನ್ ವತಿಯಿಂದ ಧಾನ್ ದಿನಾಚರಣೆಯನ್ನು ಆಯೋಜಿಸಲಾಗಿದೆ. ನಗರದ ಸಾಮ್ರಾಟ್ ಹೋಟೆಲ್’ನ ವಿನಾಯಕ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು,ಕಾರ್ಯಕ್ರಮದಲ್ಲಿ ಶಿರಸಿಯಾ ಹಿರಿಯ ಸೈoಟಿಸ್ಟ್ ಹಾಗೂ ಯೂಥ್ ಫ಼ಾರ್ ಸೇವಾ ಕೋ.ಆರ್ಡಿನೇಟರ್ ಉಮಾಪತಿ…

    Read More

    ಅ.2ರಂದು ಶ್ರೀಕೃಷ್ಣ ಸಂಧಾನ ತಾಳಮದ್ದಳೆ

    ಶಿರಸಿ: ಸೇವಾ ರತ್ನ ಮಾಹಿತಿ ಕೇಂದ್ರ ಕಾನಸೂರಿನ 23ನೇ ವರ್ಷದ ಯಕ್ಷಪಂಚಕ ಪ್ರಯುಕ್ತ ಶ್ರೀ ಕೃಷ್ಣ ಸಂಧಾನ ತಾಳಮದ್ದಳೆ ಕಾರ್ಯಕ್ರಮ ಅ.2ರಂದು ಸಂಜೆ 4ಗಂಟೆಗೆ ಕಾನಸೂರು ಸಮಿಪದ ಕೊಡ್ಸರ ಗದ್ದೆಮನೆಯಲ್ಲಿ ನಡೆಯಲಿದೆ ಎಂದು ಸೇವಾ ರತ್ನ ಮಾಹಿತಿ ಕೇಂದ್ರದ…

    Read More

    ಎಂಇಎಸ್’ನಲ್ಲಿ ರಕ್ತ ಗುಂಪು ವರ್ಗೀಕರಣ ಹಾಗೂ ರಕ್ತದಾನ ಶಿಬಿರ

    ಶಿರಸಿ: ಎಂಇಎಸ್ ನ ಎಂಎಂ ಕಾಲೇಜಿನ ಎನ್ ಸಿ ಸಿ,ಎನ್  ಎಸ್ ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ ಕ್ರಾಸ್ ಘಟಕ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಟಿ ಎಸ್ ಎಸ್ ಆಸ್ಪತ್ರೆಯ ರಕ್ತ ನಿಧಿ ಘಟಕ ಇವುಗಳ…

    Read More

    ASDCಸೊಸೈಟಿ ಪೆಟ್ರೋಲ್ ಬಂಕ್‌ನಲ್ಲಿ ಗ್ರೀನ್ ಡಿಸೈಲ್ ಸೌಲಭ್ಯಕ್ಕೆ

    ಶಿರಸಿ: ನಗರದ ಅಗ್ರಿಕಲ್ಚರಲ್ ಸರ್ವಿಸ್ ಮತ್ತು ಡೆವಲಪ್‌ಮೆಂಟ್ ಕೋ -ಆಪರೇಟಿವ್ ಸೊಸೈಟಿಯ ಪೆಟ್ರೋಲ್ ಬಂಕ್‌ನಲ್ಲಿ ಗ್ರೀನ್ ಡಿಸೈಲ್ ಸೌಲಭ್ಯಕ್ಕೆ ಎಸಿಎಫ್ ಡಿ.ರಘು ರಿಬ್ಬನ್ ಕತ್ತರಿಸುವ ಮೂಲಕ ಶುಕ್ರವಾರ ಚಾಲನೆ ನೀಡಿದರು.ಡೆವಲಪ್‌ಮೆಂಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಭಾಸ್ಕರ್ ಹೆಗಡೆ…

    Read More

    ಕ್ರೀಡಾಕೂಟ: ಲಯನ್ಸ್ ವಿದ್ಯಾರ್ಥಿಗಳು ವಿಭಾಗೀಯ ಮಟ್ಟ, ರಾಜ್ಯ ಮಟ್ಟಕ್ಕೆ ಆಯ್ಕೆ

    ಶಿರಸಿ; ಉಪನಿರ್ದೇಶಕರ ಕಾರ್ಯಾಲಯ ಶಿರಸಿ, ಶೈಕ್ಷಣಿಕ ಜಿಲ್ಲೆ ಶಿರಸಿ (ಉ.ಕ) ಇವರ ಸಹಯೋಗದಲ್ಲಿ ಪಾರೆಸ್ಟ್ ಭವನದಲ್ಲಿ ನಡೆಸಲಾದ 2022-23ನೇ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ 14 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿಗಳ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬಾಲಕಿಯರ…

    Read More

    ಲಯನ್ಸ್ ಶಾಲೆಯ 7 ವಿದ್ಯಾರ್ಥಿಗಳಿಗೆ ಸ್ಕೌಟ್ಸ್, ಗೈಡ್ಸ್ ರಾಜ್ಯ ಪುರಸ್ಕಾರ

    ಶಿರಸಿ: ದಾವಣಗೆರೆಯ ಕೊಂಡಜ್ಜಿ ಬಸಪ್ಪ ತರಬೇತಿ ಕೇಂದ್ರದಲ್ಲಿ ನಡೆದ, 2022-23 ನೇ ಸಾಲಿನ ರಾಜ್ಯಪುರಸ್ಕಾರ ಪದಕ ತರಬೇತಿ ಪರೀಕ್ಷೆಯಲ್ಲಿ, ಶಿರಸಿ ಲಯನ್ಸ್ ಶಾಲೆಯ 3 ಸ್ಕೌಟ್ಸ್ ಮತ್ತು 4 ಗೈಡ್ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದು, ಅದರಲ್ಲಿ ಸ್ಕೌಟ್ಸ್ ವಿಭಾಗದ…

    Read More

    ಅ.01 ರಂದು ವಿದ್ಯುತ್ ಅದಾಲತ್

    ಶಿರಸಿ: ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗದ ನಿರ್ದೇಶನದಂತೆ ಪ್ರತಿ ತಿಂಗಳ 1 ನೇ ಶನಿವಾರದಂದು “ವಿದ್ಯುತ್ ಅದಾಲತ್” ಹಾಗೂ “ಗ್ರಾಹಕರ ಸಂವಾದ” ಸಭೆಯನ್ನು ಹೆಸ್ಕಾಂ ಕಛೇರಿಯಲ್ಲಿ ನಡೆಸಲಾಗುವುದು. ಅ.01 ರಂದು ವಿದ್ಯುತ್ ಅದಾಲತ್‌ನ್ನು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ…

    Read More
    Leaderboard Ad
    Back to top