Slide
Slide
Slide
previous arrow
next arrow

‘TSS ಗೋಲ್ಡ್’ ಆತಂಕಕ್ಕೆ ಆಸ್ಪದವಿಲ್ಲದ ಚಿನ್ನ – ಜಾಹಿರಾತು

*TSS ಗೋಲ್ಡ್’ ಆತಂಕಕ್ಕೆ ಆಸ್ಪದವಿಲ್ಲದ ಚಿನ್ನ* ಟಿ.ಎಸ್.ಎಸ್ ಸುಪರ್‌ ಮಾರ್ಕೆಟ್ಎಪಿಎಂಸಿ ಯಾರ್ಡ್, ಶಿರಸಿದೂರವಾಣಿ-ಶಿರಸಿ: 9900365733ಸಿದ್ದಾಪುರ: 9019052824 

Read More

ಕ್ರೀಡಾಕೂಟ: ಜಿಲ್ಲಾ ಮಟ್ಟಕ್ಕೆ ಸಿಂಧೂ ನಾಯ್ಕ್

ಹೊನ್ನಾವರ: ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ತಾಲೂಕಿನ ಕೋಟೆಬೈಲ್ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಿಂಧೂ ಆರ್.ನಾಯ್ಕ್ ಇವಳು 3000 ಮೀ. ಓಟದಲ್ಲಿ ಪ್ರಥಮ, 1500 ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ದೈಹಿಕ ಶಿಕ್ಷಕಿ…

Read More

ಮೈದಾನದುದ್ದಕ್ಕೂ ತ್ಯಾಜ್ಯಗಳ ರಾಶಿ: ಸಂಘಟಕರ ವಿರುದ್ಧ ಆಕ್ರೋಶ

ಕುಮಟಾ: ತಾಲೂಕಿನ ಕಡ್ಲೆ ಮೈದಾನದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ನಡೆಸಿದ ಬಳಿಕ ಮೈದಾನದುದ್ದಕ್ಕೂ ತ್ಯಾಜ್ಯಗಳ ರಾಶಿಗಳಿಂದ ತುಂಬಿದ್ದು, ಕ್ರೀಡಾಕೂಟ ಆಯೋಜಿಸಿದ್ದ ಸಂಘಟಕರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುವಂತಾಯಿತು. ಸರ್ಕಾರ ಒಂದು ಕಡೆ ಇಲಾಖಾ ಅಧಿಕಾರಿಗಳ ಮೂಲಕ ಸ್ವಚ್ಛತಾ ಅಭಿಯಾನದ…

Read More

ವಿಕಾಸ ಅರ್ಬನ್ ಬ್ಯಾಂಕ್‌ಗೆ 1,12,55,871 ರೂ. ಲಾಭ

ಯಲ್ಲಾಪುರ: ಪಟ್ಟಣದ ವಿಕಾಸ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ 2021-22ನೇ ವರ್ಷಾಂತ್ಯಕ್ಕೆ 1,12,55,871 ರೂ. ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನ ಮೂರೂ ಶಾಖೆಗಳೂ ಉತ್ತಮವಾಗಿ ಕಾರ್ಯನಿರ್ವಹಿಸಿ ಲಾಭದಲ್ಲಿ ಮುನ್ನಡೆಯುತ್ತಿವೆ ಎಂದು ವಿಕಾಸ ಅರ್ಬನ್ ಕೋ- ಆಪರೇಟಿವ್ ಬ್ಯಾಂಕ್ ಅಧ್ಯಕ್ಷ…

Read More

ಪುರಸಭೆಯ ತಪ್ಪು ನಿರ್ಧಾರದಿಂದ ಪ್ರಕ್ಷುಬ್ಧ ವಾತಾವರಣ ಸೃಷ್ಟಿ: ಶ್ರೀಕಾಂತ ನಾಯ್ಕ

ಭಟ್ಕಳ: ಇಲ್ಲಿನ ಪುರಸಭೆಯಲ್ಲಿ ಒಂದರ ಮೇಲೊಂದು ಅವಘಡಗಳು ಸಂಭವಿಸಲು ಮತ್ತು ನಿರಂತರವಾಗಿ ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಲು ಪುರಸಭೆಯ ತಪ್ಪು ನಿರ್ಧಾರವೇ ಕಾರಣ ಎಂದು ಪುರಸಭೆ ನಾಮನಿರ್ದೇಶಿತ ಸದಸ್ಯ ಶ್ರೀಕಾಂತ ನಾಯ್ಕ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಧಾರಿ…

Read More

ಹುಬ್ಬಳ್ಳಿ- ಅಂಕೋಲಾ ರೈಲ್ವೇ ಹೋರಾಟ:ಸಾಮಾಜಿಕ ಜಾಲತಾಣ ಜಾಗೃತಿ ಅಭಿಯಾನಕ್ಕೆ ಚಾಲನೆ

ಅಂಕೋಲಾ: ಹುಬ್ಬಳ್ಳಿ- ಅಂಕೋಲಾ ರೈಲ್ವೇ ಹೋರಾಟ ಕ್ರಿಯಾ ಸಮಿತಿ ವತಿಯಿಂದ ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆ ಜಾರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತರುವ ಉದ್ದೇಶದಿಂದ ಸಾಮಾಜಿಕ ಜಾಲತಾಣ ಜಾಗೃತಿ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಗಿದೆ.…

Read More

ಕೇಂದ್ರ,ರಾಜ್ಯ ಸರ್ಕಾರಗಳು ಭಾವನಾತ್ಮಕ ವಿಚಾರಗಳಲ್ಲಿ ಜನರ ಮನಸ್ಸು ಕೆಡಿಸುತ್ತಿವೆ: ಭೀಮಣ್ಣ ನಾಯ್ಕ

ದಾಂಡೇಲಿ: ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿಗಳಿಂದ ಜನತೆ ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡದೆ, ಜನರನ್ನು ಭಾವನಾತ್ಮಕ ವಿಚಾರಗಳ ಮೂಲಕ ಬೇರೆಡೆಗೆ ಸೆಳೆದು,…

Read More

ಕಡತೋಕ ವಿ.ಎಸ್.ಎಸ್.ಗೆ 12 ಲಕ್ಷ ರೂ. ಲಾಭ

ಹೊನ್ನಾವರ: ತಾಲೂಕಿನ ಕಡತೋಕ ವ್ಯವಸಾಯ ಸೇವಾ ಸಹಕಾರಿ ಸಂಘವು 2021- 22ನೇ ಸಾಲಿನಲ್ಲಿ 12 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಮಾಹಿತಿ ನೀಡಿದರು. ಕಡತೋಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವ್ಯವಸಾಯ…

Read More

ಸದಾಶಿವಗಡ ಲಯನ್ಸ್ ಕ್ಲಬ್‌ನಿಂದ ಶಿಕ್ಷಕರ ದಿನಾಚರಣೆ

ಕಾರವಾರ: ಲಯನ್ಸ್ ಕ್ಲಬ್ ಸದಾಶಿವಗಡ ಹಾಗೂ ಶಿವಾಜಿ ವಿದ್ಯಾ ಮಂದಿರ ಸಹಯೋಗದಲ್ಲಿ ಶಿಕ್ಷಕ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ತಬಸಮ್ ಮುಖಾದಮ್ ಮಾತನಾಡಿ, ಅತ್ಯಂತ ಸೃಜನಶೀಲ ಶಿಕ್ಷಕರಾದ ಜೆ.ಬಿ.ತಿಪ್ಪೇಸ್ವಾಮಿಯವರಿಗೆ ಈ ವರ್ಷ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ…

Read More

ದೇಶ ಒಂದಾಗಿಸುವ ಮನುಷ್ಯ ಪ್ರೀತಿಯ ಸಂದೇಶ ನೀಡಿದವರು ಅರಬಿಂದೋ ಘೋಷ್: ಬಿ.ಎನ್.ವಾಸರೆ

ದಾಂಡೇಲಿ: ಹಲವು ಸಾಧನೆಗಳೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಮಹರ್ಷಿ ಅರಬಿಂದೋ ಘೋಷ್ ರವರು ಆಧ್ಯಾತ್ಮ ಚಿಂತನೆ, ಯೋಗ, ಹೋರಾಟಗಳ ಜೊತೆಗೆ ಇಡೀ ದೇಶವನ್ನು ಒಂದಾಗಿಸುವ ಮನುಷ್ಯ ಪ್ರೀತಿಯ ಸಂದೇಶವನ್ನು ನೀಡಿದ್ದರು. ಅವರು ತಮ್ಮ ಬದುಕು ಮತ್ತು ಬರಹಗಳ ಮೂಲಕ…

Read More
Back to top