ಶಿರಸಿ: ಗಾಂಧಿ ಜಯಂತಿಯ ಪ್ರಯುಕ್ತ ಅ.2, ರವಿವಾರದಂದು ಧಾನ್ ಫೌಂಡೇಷನ್ ವತಿಯಿಂದ ಧಾನ್ ದಿನಾಚರಣೆಯನ್ನು ಆಯೋಜಿಸಲಾಗಿದೆ. ನಗರದ ಸಾಮ್ರಾಟ್ ಹೋಟೆಲ್’ನ ವಿನಾಯಕ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು,ಕಾರ್ಯಕ್ರಮದಲ್ಲಿ ಶಿರಸಿಯಾ ಹಿರಿಯ ಸೈoಟಿಸ್ಟ್ ಹಾಗೂ ಯೂಥ್ ಫ಼ಾರ್ ಸೇವಾ ಕೋ.ಆರ್ಡಿನೇಟರ್ ಉಮಾಪತಿ ಭಟ್ ಉಪಸ್ಥಿತರಿರಲಿದ್ದಾರೆ. ಕಾರಣ ತಾವೆಲ್ಲರೂ ಉಪಸ್ಥಿತರಿದ್ದು ಸಹಕರಿಸಿ ಕಾರ್ಯಕ್ರಮ ಚಂದಗಾಣಿಸಲು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಅ.2ರಂದು ಧಾನ್ ದಿನಾಚರಣೆ
