Slide
Slide
Slide
previous arrow
next arrow

3 ದಿನಗಳ ಕಾಲ ಅದ್ಧೂರಿ ಅರಸು ಜನ್ಮ ದಿನಾಚರಣೆ: ರಾಜು ಮೊಗವೀರ

ಕಾರವಾರ: ಸರ್ಕಾರದ ನಿರ್ದೇಶನದಂತೆ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ 107ನೇ ಜನ್ಮದಿನವನ್ನು ಈ ಬಾರಿ 3 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡಿ.ದೇವರಾಜು ಅರಸು…

Read More

ಸುಹಾಸ್ ಮಾಳ್ಕೋಡಗೆ ‘ಅಸಾಧಾರಣ ಪ್ರತಿಭಾ ಪ್ರಶಸ್ತಿ’

ಸಿದ್ದಾಪುರ: ತಾಲೂಕಿನ ಕೋಲಶಿರ್ಸಿಯ ಸುಹಾಸ್ ನಾಗರಾಜ ನಾಯ್ಕ ಮಾಳ್ಕೋಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ 2020-21ನೇ ಸಾಲಿನ ಅಸಾಧಾರಣ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾನೆ. ಆ.15ರಂದು ನಡೆಯುವ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಪತ್ರವನ್ನು ನೀಡಿ…

Read More

ಬೋಧಕರಿಗೆ ವಿಶೇಷ ಮಾನ್ಯತೆಯಿದ್ದರೆ ದೇಶದ ಅಭಿವೃದ್ಧಿ ಸಾಧ್ಯ: ಬಿ.ಎಸ್.ಗೌಡ

ಕುಮಟಾ: ಯಾವ ದೇಶದಲ್ಲಿ ಬೋಧಕರಿಗೆ ವಿಶೇಷವಾದ ಮಾನ್ಯತೆ ಇದೆಯೋ ಆ ದೇಶವು ನಿಸ್ಸಂದೇಹವಾಗಿ ಅಭಿವೃದ್ಧಿಯನ್ನು ಹೊಂದಲು ಸಾಧ್ಯ ಎಂದು ಯಕ್ಷಗಾನ ಕಲಾವಿದ ಹಾಗೂ ಡಯಟ್ ವಿಶ್ರಾಂತ ಉಪನ್ಯಾಸಕ ಬಿ.ಎಸ್.ಗೌಡ ಹೇಳಿದರು.ತಾಲೂಕಿನ ಬಗ್ಗೋಣದ ಮಡಿವಾಳ ಕೇರಿಯಲ್ಲಿನ ಅಧ್ಯಾಪಕ ಎಸ್.ಎಸ್.ಪೈರವರ ‘ಮುಕಾಂಬಿಕಾ’…

Read More

ದೇವಗಿರಿ ಗ್ರಾಮ ಚರಿತ್ರೆ ಗ್ರಾಮೀಣ ಪರಿಸರದ ಕೈಗನ್ನಡಿ: ಈಶ್ವರ ನಾಯ್ಕ

ಕುಮಟಾ: ಅಂಗೈಯಲ್ಲಿ ಜಗತ್ತನ್ನು ಕಾಣುವ ಇಂದಿನ ದಿನಗಳಲ್ಲಿ ದೇವಗಿರಿ ಗ್ರಾಮ ಚರಿತ್ರೆ ಗ್ರಾಮೀಣ ಪರಿಸರದ ಕೈಗನ್ನಡಿ ಎಂದು ಡಿಡಿಪಿಐ ಈಶ್ವರ ಎಚ್.ನಾಯ್ಕ ಹೇಳಿದರು.ತಾಲೂಕಿನ ದೇವಗಿರಿ ಗ್ರಾಮ ಪಂಚಾಯತ್ ಹಾಗೂ ನಾಗಮ್ಮ ಪ್ರಕಾಶನ ಹೊಳೆಗದ್ದೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ…

Read More

Rutgers Report Finds Increase in Anti-Hindu Disinformation on Social Media; Iranian trolls and White Supremacists used social media platforms to fuel Hinduphobia

According to the analysis, Iranian trolls are spreading anti-Hindu stereotypes to the fuel hatred through impact campaigns accusing Hindus of genocide against Indian minorities. The report also found…

Read More

ಪುಣ್ಯದ ಫಲವೇ ಸುಖ: ಸ್ವರ್ಣವಲ್ಲೀ ಶ್ರೀ

ಶಿರಸಿ: ಪುಣ್ಯದ ಫಲ ಸುಖ. ಎಲ್ಲರಿಗೂ ಸುಖ ಬೇಕು. ಆದರೆ, ಪುಣ್ಯ ಗಳಿಸುವದು ಯಾರಿಗೂ ಬೇಡ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಹೇಳಿದರು. ಅವರು ಸ್ವರ್ಣವಲ್ಲೀಯಲ್ಲಿ ಅವರ 32ನೇ ಚಾತುರ್ಮಾಸ್ಯದ…

Read More

ಮೂಲಭೂತ ಸೌಕರ್ಯದಿಂದ ವಂಚಿತ ಸೇಡಿಗದ್ದೆ ಗ್ರಾಮ

ಕುಮಟಾ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75ನೇ ವರ್ಷದ ಅಮೃತ ಮಹೋತ್ಸವ ಆಚರಿಸುಕೊಳ್ಳುತ್ತಿರುವ ಸಂದರ್ಭದಲ್ಲೂ ಅದೆಷ್ಟೊ ಹಳ್ಳಿಗಳು ಈತನಕ ಮೂಲ ಸೌಕರ್ಯಗಳಿಂದ ವಂಚಿತವಾಗಿ ಕುಗ್ರಾಮಗಳಾಗಿವೆ. ಸೂಕ್ತ ರಸ್ತೆ ಇಲ್ಲ. ಸೇತುವೆ ಇಲ್ಲ. ಅನಾರೋಗ್ಯ ಪೀಡಿತರನ್ನು ಕಂಬಳಿಯಲ್ಲಿ ಹೊತ್ತುಕೊಂಡು ಆಸ್ಪತ್ರೆಗೆ ಸೇರಿಸುವ…

Read More

ಹಿರಿಯ ಕಾಂಗ್ರೆಸ್ ಮುಖಂಡ ಎಂ.ಆರ್.ನಾಯ್ಕ ವಿಧಿವಶ

ದಾಂಡೇಲಿ: ನಗರದ ಹಿರಿಯ ಕಾಂಗ್ರೆಸ್ ಮುಖಂಡರು, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಹಳೆದಾಂಡೇಲಿಯ ನಿವಾಸಿ ಎಂ.ಆರ್.ನಾಯ್ಕ ಅವರು ಬುಧವಾರ ಸಂಜೆ ವಿಧಿವಶರಾದರು. ಮೃತರಿಗೆ 86 ವರ್ಷ ವಯಸ್ಸಾಗಿತ್ತು.50 ವರ್ಷಗಳಿಗಿಂತಲೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಎಂ.ಆರ್.ನಾಯ್ಕ ಅವರು…

Read More

ಹರ್ ಘರ್ ತಿರಂಗಾ: ಪ್ರತಿ ಮನೆಯಲ್ಲೂ ಧ್ವಜ ಹಾರಿಸಲು ಕರೆ

ಜೊಯಿಡಾ: ತಾಲೂಕಿನ ಉಳವಿಯಲ್ಲಿ ಹರ್ ಘರ್ ತಿರಂಗಾ ಅನುಷ್ಠಾನದ ಕುರಿತು 75ನೇ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಸರ್ಕಾರದ ಸುತ್ತೋಲೆಯಂತೆ ಕ್ರಮ ಕೈಗೊಳಲು ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಸ್ವಾತಂತ್ರ‍್ಯ ದಿನದಂದು ಸರ್ಕಾರದ ಆದೇಶದ…

Read More

ರಾಮನಗರ ಮಾರ್ಕೆಟ್ ಸ್ವಚ್ಛಗೊಳಿಸಲು ಆಗ್ರಹ

ಜೊಯಿಡಾ: ತಾಲೂಕಿನ ರಾಮನಗರದಲ್ಲಿ ಸಂಡೆ ಮಾರ್ಕೆಟ್‌ನಲ್ಲಿ ಸ್ವಚ್ಛತೆ ಇಲ್ಲದ ಕಾರಣ ಜನರು ತೊಂದರೆ ಎದುರಿಸುವಂತಾಗಿದೆ.ಭಾನುವಾರದಂದು ರಾಮನಗರದಲ್ಲಿ ತರಕಾರಿ ವ್ಯಾಪಾರ ನಡೆಯುತ್ತದೆ. ಆದರೆ ವ್ಯಾಪಾರ ಮುಗಿದು ಎರಡು- ಮೂರು ದಿನಗಳು ಕಳೆದರು ಸ್ಥಳೀಯ ಗ್ರಾಮ ಪಂಚಾಯತಿಯವರು ಇಲ್ಲಿ ಸ್ವಚ್ಛತೆ ಮಾಡದ…

Read More
Back to top