Slide
Slide
Slide
previous arrow
next arrow

ರಾಮನಗರ ಮಾರ್ಕೆಟ್ ಸ್ವಚ್ಛಗೊಳಿಸಲು ಆಗ್ರಹ

300x250 AD

ಜೊಯಿಡಾ: ತಾಲೂಕಿನ ರಾಮನಗರದಲ್ಲಿ ಸಂಡೆ ಮಾರ್ಕೆಟ್‌ನಲ್ಲಿ ಸ್ವಚ್ಛತೆ ಇಲ್ಲದ ಕಾರಣ ಜನರು ತೊಂದರೆ ಎದುರಿಸುವಂತಾಗಿದೆ.
ಭಾನುವಾರದಂದು ರಾಮನಗರದಲ್ಲಿ ತರಕಾರಿ ವ್ಯಾಪಾರ ನಡೆಯುತ್ತದೆ. ಆದರೆ ವ್ಯಾಪಾರ ಮುಗಿದು ಎರಡು- ಮೂರು ದಿನಗಳು ಕಳೆದರು ಸ್ಥಳೀಯ ಗ್ರಾಮ ಪಂಚಾಯತಿಯವರು ಇಲ್ಲಿ ಸ್ವಚ್ಛತೆ ಮಾಡದ ಕಾರಣ ತರಕಾರಿಯ ಕೆಲ ಅವಶೇಷಗಳು ಅಲ್ಲೇ ಕೊಳೆತು ವಾಸನೆ ಬರುತ್ತಿದೆ. ಅಲ್ಲದೇ ಬಿಡಾಡಿ ದನಗಳ ಸಂಖ್ಯೆ ಹೆಚ್ಚಾಗಿ ಸ್ಥಳೀಯರಿಗೆ ಸಮಸ್ಯೆ ಉಂಟಾಗುತ್ತಿದೆ. ಕೂಡಲೇ ಸ್ಥಳೀಯ ಗ್ರಾಮ ಪಂಚಾಯತನವರು ಸ್ವಚ್ಚತಾ ಕಾರ್ಯ ನಡೆಸಿ ಸ್ಥಳೀಯ ಜನರಿಗೆ ಅನುಕೂಲ ಮಾಡಿಕೊಡಬೇಕಿದೆ.

300x250 AD
Share This
300x250 AD
300x250 AD
300x250 AD
Back to top