ಕುಮಟಾ: ಹೊನ್ನಾವರದಿಂದ ವರ್ಗಾವಣೆಗೊಂಡು ಕುಮಟಾದ ಸಂತೇಗುಳಿ ಶಾಲೆಗೆ ಆಗಮಿಸಿದ ಶಿಕ್ಷಕರೋರ್ವರಿಗೆ ಅಲ್ಲಿಯ ಮುಖ್ಯಾಧ್ಯಾಪಕರು ಶಾಲೆಗೆ ಹಾಜರು ಪಡಿಸಿಕೊಳ್ಳದ ಘಟನೆ ಸಂಭವಿಸಿದೆ. ಹೊನ್ನಾವರ ತಾಲೂಕಿನ ಉಪೋಣಿ ಸಿಆರ್‌ಪಿಯಾಗಿದ್ದ ಶಿಕ್ಷಕ ನಾಸೀರ್ ಖಾನ್ ಹಿಂದೊಮ್ಮೆ ಅಮಾನತ್‌ಗೊಂಡವರು, ಈಗ ಅವರನ್ನು ಕರ್ತವ್ಯಕ್ಕೆ ಪುನರ್…
Read MoreMonth: July 2022
TMS: ಉತ್ತಮ ಗುಣಮಟ್ಟದ ಕಾಳು ಮೆಣಸಿನ ಬಳ್ಳಿ ಲಭ್ಯ-ಜಾಹೀರಾತು
ಹಿಪ್ಲಿ ಗಿಡಕ್ಕೆ ಕಸಿ ಮಾಡಿದ ಉತ್ತಮ ಗುಣಮಟ್ಟದ ಕಾಳು ಮೆಣಸಿನ ಬಳ್ಳಿಗಳು ಬಂದಿರುತ್ತದೆ. ದಿನಾಂಕ 23-07-2022 ಶನಿವಾರ ಟಿ.ಎಂ.ಎಸ್. ಸಸ್ಯಮೇಳ ಕೊನೆಗೊಳ್ಳುತ್ತದೆ. ಇಂದೇ ಭೇಟಿ ನೀಡಿಟಿ.ಎಂ.ಎಸ್ ಶಿರಸಿ ಕೃಷಿ ವಿಭಾಗ9482844422
Read Moreಅಕ್ಷರ ದಾಸೋಹಕ್ಕೆ ಉಚಿತ ತರಕಾರಿ ನೀಡುತ್ತಿರುವ ಜಗದೀಶ ಗೌಡ
ಕುಮಟಾ: ತಾಲೂಕಿನ ಗಂಗೆಕೊಳ್ಳದ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ 86 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅಕ್ಷರ ದಾಸೋಹ ಕಾರ್ಯಕ್ರಮ ಉತ್ತಮವಾಗಿ ನಡೆಯುತ್ತಿದೆ.ಇದನ್ನು ಗಮನಿಸಿದ ಗಂಗೆಕೊಳ್ಳದ ನಿವಾಸಿ ಜಗದೀಶ ಗೌಡರವರು ಜುಲೈ ತಿಂಗಳಿನಿಂದ ಪ್ರತಿವಾರವೂ ನಿರಂತರವಾಗಿ ಉಚಿತ ತರಕಾರಿ ನೀಡುತ್ತಿದ್ದಾರೆ, ಅವರ ಈ…
Read Moreಶಾಲಾ ಸಂಸತ್ತು ಮತ್ತು ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ
ಕಾರವಾರ: ಪಟ್ಟಣದ ಸರಕಾರಿ ಪ್ರೌಢಶಾಲೆಯಲ್ಲಿ 2022-23 ನೇ ಸಾಲಿನ ಶಾಲಾ ಸಂಸತ್ತು ಮತ್ತು ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಸಹಕಾರಿ ಧುರೀಣರಾದ ಡಿ. ಎನ್. ನಾಯಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ 2022 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ…
Read Moreನಗರಸಭೆಯ ರಕ್ಷಕ ವಾಹನ ಸೇವೆಗೆ ಸಿದ್ಧ
ಕಾರವಾರ: ನಗರ ವ್ಯಾಪ್ತಿಯಲ್ಲಿ ಮರ ಬಿದ್ದು ರಸ್ತೆ ಸಂಚಾರ ತಡೆ ಉಂಟಾದರೆ, ಮರ, ಕಟ್ಟಡ ಕುಸಿದು ಬಿದ್ದ ಸಂದರ್ಭದಲ್ಲಿ ರಕ್ಷಣೆ ಕಾರ್ಯಾಚರಣೆಗೆ ಇನ್ನು ಮುಂದೆ ನಗರಸಭೆಯ ರಕ್ಷಕ ವಾಹನ ಸಜ್ಜಾಗಿರಲಿದೆ. ತುರ್ತು ಪರಿಸ್ಥಿತಿಯಲ್ಲಿ ಹಾಗೂ ಪ್ರಕೃತಿ ವಿಕೋಪದ ಸಂದರ್ಭದಲ್ಲಿ…
Read Moreಅವಳಿ ಕರುಗಳಿಗೆ ಜನ್ಮ ನೀಡಿದ ಆಕಳು
ಶಿರಸಿ: ತಾಲೂಕಿನ ಹೆಗಡೆ ಕಟ್ಟಾ ಸಮೀಪದ ಕಲ್ಮನೆ ಊರಿನ ಸುಬ್ರಾಯ ಕೃಷ್ಣ ಹೆಗಡೆ ಅವರ ಮನೆಯಲ್ಲಿ ನಿನ್ನೆ ರಾತ್ರಿ ಆಕಳು ಅವಳಿ ಕರುಗಳಿಗೆ ಜನ್ಮ ನೀಡಿದೆ. ಆಕಳಿನ ಎರಡನೇ ಕರುವಿನ ವೇಳೆ ಅವಳಿ ಕರುಗಳಿಗೆ ಜನ್ಮ ನೀಡಿದೆ. ಅದರಲ್ಲಿ…
Read Moreರಾಷ್ಟ್ರಪತಿ ಚುನಾವಣಾ ಮತ ಎಣಿಕೆ :ಎರಡನೇ ಸುತ್ತಿನಲ್ಲೂ ಮುರ್ಮು ಮುನ್ನಡೆ
ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಮತಗಳ ಎಣಿಕೆ ನಡೆಯುತ್ತಿದ್ದು ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಪ್ರತಿಪಕ್ಷದ ಯಶವಂತ್ ಸಿನ್ಹಾ ಅವರಿಗಿಂತ ಮತ ಎಣಿಕೆಯ ಎರಡನೇ ಸುತ್ತಿನಲ್ಲೂ ಭಾರೀ ಅಂತರದ ಮುನ್ನಡೆ ಸಾಧಿಸಿದ್ದಾರೆ. ಮುರ್ಮುವಿನ ಗೆಲುವು ಬಹುತೇಕ ನಿಶ್ಚಿತವಾಗಿದ್ದು ಬಿಜೆಪಿಗರು ಸಂಭ್ರಮಾಚರಣೆಗೆ…
Read Moreಬಸ್ ಸಮಸ್ಯೆಯ ಪರಿಹರಿಸುವಂತೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸಿನಿಂದ ಪ್ರತಿಭಟನೆ
ಸಿದ್ದಾಪುರ: ತಾಲೂಕಿನ ಹಸುವಂತೆಯಲ್ಲಿ ಶಾಲಾ ಮಕ್ಕಳಿಗೆ ಉಂಟಾಗುವ ಬಸ್ ಸಮಸ್ಯೆಯ ಪರಿಹರಿಸುವಂತೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸಿನಿಂದ ಪ್ರತಿಭಟನೆ ನಡೆಸಲಾಯಿತು. ಕೆಲ ಸಮಯ ರಸ್ತೆ ತಡೆಯನ್ನು ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಭರವಸೆ ನೀಡಿದ ನಂತರಲ್ಲಿ…
Read Moreಇಬ್ಬನಿ ಜಂಗಲ್ ರೆಸಾರ್ಟ್- ಜಾಹಿರಾತು
ಇಬ್ಬನಿ ಜಂಗಲ್ ರೆಸಾರ್ಟ್ಇಸಳೂರು – ಶಿರಸಿ -ಉತ್ತರ ಕನ್ನಡ ಸುಂದರವಾದ ಪ್ರಕೃತಿಯ ಮಡಿಲಲ್ಲಿ ರೂಪಗೊಂಡ ಇಬ್ಬನಿ ಜಂಗಲ್ ರೆಸಾರ್ಟ್ ಪರಿಪೂರ್ಣವಾಗಿ ಗ್ರಾಹಕರ ಸೇವೆಗೆ ಸಿದ್ಧವಾಗಿದೆ. ಉತ್ತಮ ಗುಣಮಟ್ಟದ ವಸತಿಯ ವ್ಯವಸ್ಥೆ ಸಾಹಸ ಕ್ರೀಡೆಗಳು, ಒಳಾಂಗಣ ಕ್ರೀಡೆ, ಹೊರಾಂಗಣ ಕ್ರೀಡೆ…
Read Moreನೂತನ ರಾಜಕಾಲುವೆ ನಿರ್ಮಾಣದ ಭರವಸೆ ನೀಡಿದ ಸಚಿವ ಹೆಬ್ಬಾರ್
ಯಲ್ಲಾಪುರ: ಅತೀವ ಮಳೆಯಿಂದಾಗಿ ಪಟ್ಟಣ ರಾಮಾಪುರ ಬಳಿಯ ರಾಜಕಾಲುವೆಯು ಹಾನಿಗೊಳಗಾಗಿದ್ದು, ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶೀಘ್ರದಲ್ಲೇ ನೂತನ ರಾಜಕಾಲುವೆ ನಿರ್ಮಾಣ ಮಾಡಲಾಗುವುದು ಎಂದು ಸ್ಥಳೀಯರಿಗೆ ಭರವಸೆಯನ್ನು ನೀಡಿದರು. ಈ…
Read More