ಶಿರಸಿ: ತಾಲೂಕಿನ ಹೆಗಡೆ ಕಟ್ಟಾ ಸಮೀಪದ ಕಲ್ಮನೆ ಊರಿನ ಸುಬ್ರಾಯ ಕೃಷ್ಣ ಹೆಗಡೆ ಅವರ ಮನೆಯಲ್ಲಿ ನಿನ್ನೆ ರಾತ್ರಿ ಆಕಳು ಅವಳಿ ಕರುಗಳಿಗೆ ಜನ್ಮ ನೀಡಿದೆ. ಆಕಳಿನ ಎರಡನೇ ಕರುವಿನ ವೇಳೆ ಅವಳಿ ಕರುಗಳಿಗೆ ಜನ್ಮ ನೀಡಿದೆ. ಅದರಲ್ಲಿ ಒಂದು ಹೆಣ್ಣು ಹಾಗೂ ಮತ್ತೊಂದು ಗಂಡು ಕರುವಾಗಿದ್ದು ತಾಯಿ ಹಾಗೂ ಕರುಗಳೆರಡೂ ಆರೊಗ್ಯವಾಗಿದೆ.
ಅವಳಿ ಕರುಗಳಿಗೆ ಜನ್ಮ ನೀಡಿದ ಆಕಳು
