Slide
Slide
Slide
previous arrow
next arrow

ಶ್ರೀರಾಮ ಮಂದಿರದ ಉದ್ಘಾಟನೆ: ವಿಘ್ನೇಶ್ವರ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ದಾಂಡೇಲಿ : ಗಾಂಧಿನಗರದ ಶ್ರೀ ವಿಘ್ನೇಶ್ವರ ಮಾರುತಿ ದೇವಸ್ಥಾನದಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯ ನಿಮಿತ್ತವಾಗಿ ವಿಶೇಷ ಪೂಜೆ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನದ ಪ್ರಧಾನ ಅರ್ಚಕರಾದ ಚೇತನ್ ಭಟ್ ಪೌರೋಹಿತ್ಯದಲ್ಲಿ ಹೋಮ ಹವನ ಸೇರಿದಂತೆ ಇನ್ನಿತರ…

Read More

ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ: ದಾಂಡೇಲಿಯಲ್ಲಿ ಸಂಭ್ರಮಾಚರಣೆ

ದಾಂಡೇಲಿ : ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ದಾಂಡೇಲಿ ನಗರದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ನಗರದ ಎಲ್ಲ ದೇವಸ್ಥಾನಗಳನ್ನು ವಿಶೇಷ ಹೂವಿನ ಅಲಂಕಾರದ ಜೊತೆಗೆ ವಿದ್ಯುತ್ ದ್ವೀಪದ ಅಲಂಕಾರದೊಂದಿಗೆ ಶೃಂಗರಿಸಲಾಗಿದೆ. ನಗರದ ಕೆ.ಸಿ ವೃತ್ತ, ಲಿಂಕ್ ರಸ್ತೆ,…

Read More

ಕವಡಿಕೆರೆಯಲ್ಲಿ ಗಮನ ಸೆಳೆದ ರಾಮಾಂಜನೇಯರ ರಂಗೋಲಿ

ಯಲ್ಲಾಪುರ ತಾಲೂಕಿನ ಕವಡಿಕೆರೆ ದುರ್ಗಾದೇವಿ ದೇವಸ್ಥಾನದಲ್ಲಿ ಕವಡಿಕೆರೆಯ ನಾಗರಾಜ ಭಟ್ಟ ಅವರು ಚಿತ್ರಿಸಿದ ರಾಮ-ಆಂಜನೇಯರ ರಂಗೋಲಿ ಗಮನ ಸೆಳೆಯಿತು.

Read More

ರಾಮಲಲ್ಲಾ ಪ್ರಾಣ ಪ್ರತಿಷ್ಠೆ: ದೇವಾಲಯಗಳಲ್ಲಿ ವಿಶೇಷ ಪೂಜೆ

ಯಲ್ಲಾಪುರ: ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು. ಪಟ್ಟಣದ ಕಲ್ಮಠ, ಗ್ರಾಮದೇವಿ ದೇವಸ್ಥಾನ, ಬಸವೇಶ್ವರ ಸರ್ಕಲ್, ಈಶ್ವರ ದೇವಸ್ಥಾನ, ಶಕ್ತಿ ಗಣಪತಿ ದೇವಸ್ಥಾನ, ಅಂಬೇಡ್ಕರ್ ಸರ್ಕಲ್, ನಾಯಕನಕೆರೆ…

Read More

ಶ್ರೀರಾಮ ಕ್ಷತ್ರಿಯ ಸಮಾಜದಿಂದ ಶ್ರೀರಾಮ ತಾರಕ ಜಪಯಜ್ಞ

ಶಿರಸಿ: ಇಲ್ಲಿನ ಶ್ರೀರಾಮ ಕ್ಷತ್ರಿಯ ಸಮಾಜದಿಂದ ದುಂಡಸಿ ನಗರದಲ್ಲಿರುವ ಸಮಾಜದ ಜಾಗದಲ್ಲಿ ಶ್ರೀರಾಮ ತಾರಕ ಜಪ ಯಜ್ಞ ಮಾಡಲಾಯಿತು. ಕಳೆದ 15 ದಿವಸಗಳಿಂದ ಸಮಾಜದ ಪ್ರತಿಯೊಂದು ಮನೆಗಳಲ್ಲಿ ರಾಮ ತಾರಕ ಜಪವನ್ನು ಪಠಿಸಿದ್ದು, ಅದರಂತೆಯೇ ಸೋಮವಾರ ರಾಮಜನ್ಮ ಭೂಮಿಯಲ್ಲಿ…

Read More

ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ:ಬನವಾಸಿಯಲ್ಲಿ ವಿಶೇಷ ಪೂಜೆ

ಬನವಾಸಿ : ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯ ಹಿನ್ನಲೆಯಲ್ಲಿ ಪಟ್ಟಣದ ಐತಿಹಾಸಿಕ ಶ್ರೀ ಮಧುಕೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು. ಬೆಳಿಗ್ಗೆ ಶ್ರೀರಾಮ ದೇವರಿಗೆ ವಿಷೇಶ ಅಲಂಕಾರ, ಅಭಿಷೇಕ ಮಾಡಲಾಯಿತು. ಪ್ರಭು ಶ್ರೀ ರಾಮಚಂದ್ರನ ಪ್ರಾಣ…

Read More

ಜಿಲ್ಲೆಯಲ್ಲಿ 12,07,433 ಮತದಾರರು: ಗಂಗೂಬಾಯಿ ಮಾನಕರ ಮಾಹಿತಿ

ಕಾರವಾರ: ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಲ್ಲಿ ಪ್ರಸ್ತುತ 6,04,466 ಪುರುಷರು ಮತ್ತು 6,02,961 ಮಹಿಳೆಯರು ಹಾಗೂ 6 ಇತರೆ ಸೇರಿದಂತೆ ಒಟ್ಟು 12,07,433 ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ…

Read More

ಶ್ರೀರಾಮ ಪ್ರಾಣಪ್ರತಿಷ್ಠೆ: ಭಕ್ತಿಸಾಗರದಲ್ಲಿ ಮಿಂದೆದ್ದ ಜೋಯಿಡಾ ಜನತೆ

ಜೊಯಿಡಾ: ತಾಲೂಕಿನಾದ್ಯಂತ ಸೋಮವಾರ ರಾಮನಾಮ ಜಪದಿಂದ ಸಾರ್ವಜನಿಕರು ಸಂಕೀರ್ತನ ನಡೆಸಿ ಸಂತೃಪ್ತರಾದರು ಎಲ್ಲಿ ನೋಡಿದರೂ ಜೈ ಶ್ರೀರಾಮ , ಜೈ ಶ್ರೀರಾಮ ಎಂಬ ಘೋಷಣೆ ಮೊಳಗಿಸಿ ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಂಡರು. ತಾಲೂಕಿನ ಜೊಯಿಡಾ ರಾಮನಗರ ,…

Read More

ಸಿದ್ದಾಪುರದ ವಿವಿಧೆಡೆ ಧಾರ್ಮಿಕ ಕಾರ್ಯಕ್ರಮ ಸಂಪನ್ನ: ಕರಸೇವಕರಿಗೆ ಸನ್ಮಾನ

ಸಿದ್ದಾಪುರ: ಅಯೋಧ್ಯೆಯಲ್ಲಿ ಜರುಗಿದ ಶ್ರೀರಾಮನ ಪ್ರತಿಷ್ಠಾನದ ಅಂಗವಾಗಿ ತಾಲೂಕಿನ ವಿವಿಧ ದೇವಾಲಯದಲ್ಲಿ ಭಜನೆ, ಶ್ರೀರಾಮತಾರಕ ಜಪಯಜ್ಞ, ಶ್ರೀರಾಮತಾರಕ ಹವನ, ಭಜನೆ, ಕರಸೇವಕರಿಗೆ ಸನ್ಮಾನ, ಅನ್ನಸಂತರ್ಪಣೆ ಅಲ್ಲದೇ ವಿಶೇಷವಾಗಿ ಅಯೋಧ್ಯೆಯಲ್ಲಿ ಜರುಗಿದ ಶ್ರೀರಾಮ ಪ್ರತಿಷ್ಠಾನದ ನೇರವೀಕ್ಷಣೆಯನ್ನು ಜನತೆ ಕಣ್ತುಂಬಿಕೊಂಡರು. ತಾಲೂಕಿನ…

Read More

ಕೊಳಗೀಬೀಸ್’ನಲ್ಲಿ ಮನತಣಿಸಿದ ಭಕ್ತಿಸುಧೆ

ಶಿರಸಿ: ಕೊಳಗಿಬೀಸ್ ನ ಮಾರುತಿ ದೇವಳದ ಸಭಾಂಗಣದಲ್ಲಿ ಗಾಯಕಿ ಶ್ರೀಲತಾ ಭಟ್ಟ ಸಂಗೀತ ಸೇವೆಯನ್ನು ನೀಡಿದರು. ಅವರು ಗಜಾನನ ಶರ್ಮ ಬರೆದ ‘ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ’ ಹಾಗೂ ಇತರ ಭಕ್ತಿ ಗೀತೆಗಳು ನೆರೆದವರ ಮನತಣಿಸಿತು.

Read More
Back to top