Slide
Slide
Slide
previous arrow
next arrow

ಕೊಳಗೀಬೀಸ್’ನಲ್ಲಿ ಮನತಣಿಸಿದ ಭಕ್ತಿಸುಧೆ

ಶಿರಸಿ: ಕೊಳಗಿಬೀಸ್ ನ ಮಾರುತಿ ದೇವಳದ ಸಭಾಂಗಣದಲ್ಲಿ ಗಾಯಕಿ ಶ್ರೀಲತಾ ಭಟ್ಟ ಸಂಗೀತ ಸೇವೆಯನ್ನು ನೀಡಿದರು. ಅವರು ಗಜಾನನ ಶರ್ಮ ಬರೆದ ‘ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ’ ಹಾಗೂ ಇತರ ಭಕ್ತಿ ಗೀತೆಗಳು ನೆರೆದವರ ಮನತಣಿಸಿತು.

Read More

ರಾಮನಾಮ ಜಪ ಸಮಾಜವನ್ನು ಜಾಗೃತಗೊಳಿಸಿದೆ: ಸ್ವರ್ಣವಲ್ಲಿ ಶ್ರೀ

ಶಿರಸಿ: ಮಾರುತಿ ಇರುವಲ್ಲಿ ಶ್ರೀ ರಾಮ ಇರುವುದು ವಿಶೇಷ. ಧರ್ಮದಲ್ಲಿ ಭಕ್ತಿಯು ಮುಖ್ಯವಾದುದು. ಪ್ರತಿನಿತ್ಯ ರಾಮಜಪ ಮಾಡುವುದು ತುಂಬ ಮಹತ್ವವಾದುದು. ಸಮಾಜದಲ್ಲಿ ಇದು ಜಾಗ್ರತೆಯನ್ನು ಉಂಟುಮಾಡಿದೆ. ಇಡೀ ದೇಶದಲ್ಲಿ ಇಂದು ರಾಮನಾಮ ಹರಡಿದೆ. ನಾವು ಪ್ರತಿಯೊಬ್ಬರು ಪಾಲ್ಗೊಳ್ಳುವುದು ಅವಶ್ಯ…

Read More

ಚಕ್ರವ್ಯೂಹ-2ಕೆ24: ರಾಜ್ಯಮಟ್ಟದಲ್ಲಿ ಮಿಂಚಿದ ಚಂದನ ವಿದ್ಯಾರ್ಥಿಗಳು

ಶಿರಸಿ: ಇತ್ತೀಚೇಗೆ ಹುಬ್ಬಳ್ಳಿ ಯ ಬಿ.ವಿ.ಬಿ. ಕಾಲೇಜಿನ ಸ್ಕೂಲ್‌ ಆಫ್‌ ಮ್ಯಾನೇಜ್‌ಮೆಂಟ್‌ ಸ್ಟಡಿಸ್‌ ಎಂಡ್‌ ರಿಸರ್ಚ್ (ಎಸ್‌ಎಮ್‌ಎಸ್‌ಆರ್‌ ) ನಲ್ಲಿ ನಡೆದ ರಾಜ್ಯ ಮಟ್ಟದ ಚಕ್ರವ್ಯೂಹ 2ಕೆ24 ಪೋಟೋಗ್ರಾಫಿ ಎಂಡ್‌ ವಿಡೀಯೋಗ್ರಾಫಿ ಸ್ಪರ್ಧೆಯಲ್ಲಿ ಚಂದನ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ…

Read More

ಪ್ರತಿಮನೆಯಲ್ಲಿ ಬೆಳಗಲಿದೆ ರಾಮಜ್ಯೋತಿ: ಮೋದಿ

ಅಯೋಧ್ಯಾ: ಇಡೀ ದೇಶವೇ ರಾಮ ದೀಪಾವಳಿ ಆಚರಿಸುತ್ತಿದೆ. ಪ್ರತಿ ಮನೆಯಲ್ಲಿಂದು ರಾಮ ಜ್ಯೋತಿ ಬೆಳಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ತನ್ನ 11 ದಿನಗಳ ಉಪವಾಸ ವ್ರತ ಶ್ರೀರಾಮನ ಮಂದಿರದಲ್ಲಿ ಅಂತ್ಯಗೊಳಿಸಿದ್ದೇನೆ.ಪ್ರತಿ ಯುಗದ ಜನರು ರಾಮನನ್ನು ಗೆಲ್ಲಿಸಿದ್ದಾರೆ. ಸಮುದ್ರದಿಂದ…

Read More

ಹೃತ್ಪೂರ್ವಕ ಕೃತಜ್ಞತೆಗಳು

ಹೃತ್ಪೂರ್ವಕ ಕೃತಜ್ಞತೆಗಳು ಮತ್ತು ಸ್ವಾಗತ ಯಲ್ಲಾಪುರ ತಾಲೂಕಿನ ಜೋಡಳ್ಳ (ತಟಗಾರ) ಲಕ್ಷ್ಮೀನರಸಿಂಹ ದೇವಾಲಯ ಬಳಿ ಗ್ರಾಮಸ್ಥರ ಮನವಿ ಮೇರೆಗೆ ಎ ಪಿ ಎಂ ಸಿ ಗೋಡಾನ್ ನಿರ್ಮಿಸಲು ವಿಶೇಷ ಆಸಕ್ತಿವಹಿಸಿದ ಶಾಸಕರಾದ ಶ್ರೀ ಶಿವರಾಮ ಹೆಬ್ಬಾರ್ ಅವರಿಗೆ ಕೃತಜ್ಞತೆಗಳು.…

Read More

ಹಿರಿಯ ರಾಜಕಾರಣಿ ವಿ.ಡಿ.ಹೆಗಡೆ ಜನ್ಮ ದಿನಾಚರಣೆ: ವಿಶೇಷ ಪೂಜೆ

ಹಳಿಯಾಳ : ಮಾಜಿ ವಿಧಾನ ಪರಿಷತ್ ಸದಸ್ಯರಾದ ವಿ.ಡಿ.ಹೆಗಡೆ ಅವರ 85 ನೇ ಜನ್ಮದಿನದ ಅಂಗವಾಗಿ ಪಟ್ಟಣದ ಶ್ರೀ.ಮಹಾಗಣಪತಿ ದೇವಸ್ಥಾನದಲ್ಲಿ ಭಾನುವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಪಕ್ಕದ ಗಣೇಶ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಯಾವುದೇ ಆಡಂಬರವಿಲ್ಲದೆ…

Read More

ಹಳಿಯಾಳದಲ್ಲಿ ಸಂಪನ್ನಗೊಂಡ ಸ್ವಚ್ಛತಾ ಅಭಿಯಾನ

ಹಳಿಯಾಳ: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯ ನಿಮಿತ್ತ ದೇಗುಲ ಮತ್ತು ತೀರ್ಥಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಕರೆಯ ಅನ್ವಯ ಹಳಿಯಾಳ ಪಟ್ಟಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನವು ಏಳನೇ ದಿನವಾದ…

Read More

ಜೋಯಿಡಾದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ಜೋಯಿಡಾ : ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮವನ್ನು ಜೋಯಿಡಾದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಭಾನುವಾರ ಆಚರಿಸಲಾಯಿತು. ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿ ಮಾತನಾಡಿದ ಉಪ ತಹಶೀಲ್ದಾರ್ ಸಂಜೀವ್ ಭಜಂತ್ರಿಯವರು ವಚನಕಾರ ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳಲ್ಲಿ…

Read More

ರಾಮಮಂದಿರ ಲೋಕಾರ್ಪಣೆ: ಜಿಲ್ಲೆಯ ಹಲವೆಡೆ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ

ಅಂಕೋಲಾ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ಬಾಂಬ್ ನಿಷ್ಕ್ರಿಯ ದಳದವರಿಂದ ತಪಾಸಣಾ ಕಾರ್ಯ ನಡೆಯಿತು. ಅಂಕೋಲಾ ತಾಲೂಕಿನ ಹಲವು ಪ್ರಮುಖ ದೇವಾಲಯಗಳಲ್ಲಿ ಎಎಸೈ ಸಂಜು ಬೋವಿ ತಂಡದ ಜೊತೆ ಬಾಂಬ್ ಪತ್ತೆ ಪರಿಣಿತಿ ಜೊತೆಗೆ ಬಾಂಬ್…

Read More

ರಾಜ್ಯಮಟ್ಟದ ಹವ್ಯಕ 30 ಯಾರ್ಡ್ ಕ್ರಿಕೆಟ್ ಪಂದ್ಯಾವಳಿ ಯಶಸ್ವಿ

ಯಲ್ಲಾಪುರ: ಕುಂದರಗಿ ಬಾಯ್ಸ್ ವತಿಯಿಂದ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಹವ್ಯಕ 30 ಯಾರ್ಡ್ ಕ್ರಿಕೆಟ್ ಪಂದ್ಯಾವಳಿಯು ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಪಂದ್ಯದಲ್ಲಿ 16 ತಂಡಗಳು ಭಾಗವಹಿಸಿದ್ದು, ಸೆಮಿಪೈನಲ್’ನಲ್ಲಿ ಟೀಮ್ ಶ್ರೀ, ಟೀಮ್ ಅಶ್ವಮೇಧ, ಪಿ.ಸಿ.ಸಿ. ನಿಸ್ರಾಣಿ…

Read More
Back to top