Slide
Slide
Slide
previous arrow
next arrow

ಬಂಗಾರಮಕ್ಕಿಯಲ್ಲಿ ಶ್ರೀರಾಮ ಪೂಜೆ: ಭಜನಾ ಕಾರ್ಯಕ್ರಮ

300x250 AD

ಹೊನ್ನಾವರ : ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸುಸಂದರ್ಭದ ಯಶಸ್ಸಿಗೆ ಸಂಕಲ್ಪಿಸಿ, ಸಮಸ್ತ ಲೋಕದ ಒಳಿತನ್ನು ಪ್ರಾರ್ಥಿಸಿ ಶ್ರೀ ಮಾರುತಿ ಗುರೂಜಿಯವರು ಮುಂಜಾನೆ ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವಾಲಯದಲ್ಲಿ ಹಾಗೂ ಶ್ರೀ ವನವಾಸಿ ಸೀತಾ-ರಾಮ-ಲಕ್ಷ್ಮಣರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ರಾಮತಾರಕ ಹವನದ ಪೂರ್ಣಾಹುತಿಯೊಂದಿಗೆ ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರು ಮಧ್ಯಾಹ್ನದ ಮಹಾಪೂಜೆಯನ್ನು ನೆರವೇರಿಸಿದರು. ಆಗಮಿಸಿದ ಭಕ್ತಾದಿಗಳು ಮಹಾಪ್ರಸಾದವನ್ನು ಸ್ವೀಕರಿಸಿ ಪ್ರಭು ಶ್ರೀರಾಮನ ಕೃಪಾಶೀರ್ವಾದಕ್ಕೆ ಪಾತ್ರರಾದರು.

300x250 AD
Share This
300x250 AD
300x250 AD
300x250 AD
Back to top