Slide
Slide
Slide
previous arrow
next arrow

ಗ್ಯಾರಂಟಿ ಯೋಜನೆಗಳಿಂದ ಬಡವರ ಜೀವನದಲ್ಲಿ ಉತ್ಸಾಹ

ಹೊನ್ನಾವರ: ಅಧಿಕಾರಿಗಳ ಪ್ರಯತ್ನ ಹಾಗೂ ಸಮಿತಿ ಸದಸ್ಯರ ಸಹಕಾರದಿಂದ ತಾಲೂಕಿನಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕ ಜಾರಿಯಾಗಿ ಬಡಜನರ ಜೀವನದಲ್ಲಿ ಉತ್ಸಾಹ ಕಾಣುವಂತಾಗಿದೆ ಎಂದು ಹೊನ್ನಾವರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಣ್ಣಪ್ಪ ಎಂ ನಾಯ್ಕ…

Read More

ಏ.30ಕ್ಕೆ ಬಸವ ಜಯಂತಿ ಕಾರ್ಯಕ್ರಮ

ಕಾರವಾರ: ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಬಸವ ಜಯಂತಿಯನ್ನು ಏ.30 ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮವನ್ನು ಮೀನುಗಾರಿಗೆ, ಬಂದರು ಮತ್ತು ಒಳನಾಡು ಜಲಸಾರಿಗೆ…

Read More

ಏ.27ಕ್ಕೆ ವಿದ್ಯುತ್ ವ್ಯತ್ಯಯ

ಶಿರಸಿ: ಹಾನಗಲ್ಲಿನ 110 ಕೆ.ವಿ.ವಿದ್ಯುತ್ ವಿತರಣಾ ಮಾರ್ಗದಿಂದ ಬಾಳಂಬಿಡ 110 ಕೆ.ವಿ ವಿ.ವಿ ಕೇಂದ್ರದ ಲಿಂಕ್ ಲೈನ್ ಕಾಮಗಾರಿ ಇರುವುದರಿಂದ 33/11 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ-1 ಶಾಖಾ ವ್ಯಾಪ್ತಿಯ ಬದನಗೋಡ, ಮಳಲಗಾಂವ, ಉಮ್ಮಡಿ, ವದ್ದಲ, ರಾಮಾಪುರ ಫೀಡರಗಳಲ್ಲಿ…

Read More

ಪಹಲ್ಗಾಮ್‌ ದುರ್ಘಟನೆ: ಉಗ್ರರ ನಾಶಕ್ಕೆ ಜಿತೇಂದ್ರ ಕುಮಾರ್ ತೋನ್ಸೆ ಆಗ್ರಹ

ಶಿರಸಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮುಗ್ಧ ಪ್ರವಾಸಿಗರನ್ನು ಹತ್ಯೆ ಗೈದ ಭಯೋತ್ಪಾಧಕರ ರಾಕ್ಷಸೀ ಕೃತ್ಯ ಇಡೀ ಮಾನವ ಕುಲವೇ ದುಃಖ ಪಡುವಂತಾಗಿದೆ. ಈ ಪೈಶಾಚಿಕ ಕೃತ್ಯ ನಡೆಸಿರುವ ಉಗ್ರರರನ್ನು ಬೇರು ಸಹಿತ ನಾಶಪಡಿಸಬೇಕು ಎಂದು ಗ್ರೀನ್ ಕೇರ್ ಸಂಸ್ಥೆಯ ಪ್ರಧಾನ…

Read More

ಯುಪಿಎಸ್‌ಸಿ 2024 ಫಲಿತಾಂಶ: ಇಂಡಿಯಾ ಫಾರ್ ಐಎಎಸ್ ಸಂಸ್ಥೆಯ ವಿದ್ಯಾರ್ಥಿಗಳ ಅಮೋಘ ಸಾಧನೆ

ವಿಶೇಷ ವರದಿ; ಕೇಂದ್ರ ಲೋಕಸೇವಾ ಆಯೋಗ (UPSC) 2024 ರ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶಗಳು ಪ್ರಕಟಗೊಂಡಿದ್ದು, 1000 ಕ್ಕೂ ಹೆಚ್ಚು ಅಭ್ಯರ್ಥಿಗಳು ದೇಶದ ಅತ್ಯುನ್ನತ ಸಿವಿಲ್ ಸರ್ವೀಸಸ್ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಹಲವರು IAS, IPS, IFS…

Read More

ಬಚ್‌ಪನ್ ಪ್ಲೇ ಸ್ಕೂಲ್: ಪ್ರವೇಶ ಪ್ರಾರಂಭ- ಜಾಹೀರಾತು

ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಚ್’ಪನ್ ಪ್ಲೇ ಸ್ಕೂಲ್.. ಇದೀಗ ಶಿರಸಿಯಲ್ಲಿ ಮೊದಲ 20 ಅಡ್ಮಿಷನ್ ಗೆ ವಿಶೇಷ ರಿಯಾಯಿತಿ.. ಕೆಲವೇ ಸೀಟುಗಳು ಲಭ್ಯ.. ಒಮ್ಮೆ ತಪ್ಪದೇ ಭೆಟ್ಟಿ ನೀಡಿ.. ನಿಮ್ಮ ಮಕ್ಕಳ ಬಾಲ್ಯ ಬಚ್’ಪನ್ ನೊಂದಿಗಿರಲಿ.. ಬಚ್’ಪನ್…

Read More

ಚಂದಾವರ ಹನುಮಂತನ ಆಗಮನಕ್ಕೆ ಶೃಂಗಾರಗೊಂಡ ನಗರೆ ಗ್ರಾಮ

ಹೊನ್ನಾವರ: ಚಂದಾವರ ಸೀಮೆಯ ಶಕ್ತಿವಂತ ದೇವರಂದೇ ಖ್ಯಾತನಾದ ಹನುಮಂತನ ಪಲ್ಲಕ್ಕಿಯು ಬಾಳೆಗದ್ದೆಯಿಂದ ನಗರೆ ಗ್ರಾಮಕ್ಕೆ ಶುಕ್ರವಾರ ಆಗಮಿಸಲಿದೆ. ಕಳೆದ ಹನ್ನೆರಡು ವರ್ಷದ ನಂತರ ತಮ್ಮುರಿಗೆ ಆಗಮಿಸುವ ಹನುಮನ ಸ್ವಾಗತಕ್ಕೆ ನಗರೆ ಗ್ರಾಮ ಸಕಲ ರೀತಿಯಿಂದಲು ಶೃಂಗಾರಗೊಂಡಿದೆ. ತಿಂಗಳ ಹಿಂದೆ…

Read More

ಏ.24ಕ್ಕೆ ವಿದ್ಯುತ್ ವ್ಯತ್ಯಯ

ಶಿರಸಿ: ಶಿರಸಿ ಉಪ ವಿಭಾಗದಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ, ಬನವಾಸಿ ಶಾಖೆಯಲ್ಲಿ ಲಿಂಕಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.24, ಗುರುವಾರದಂದು  ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 6 ಘಂಟೆ ವರೆಗೆ 110/11 ಕೆ.ವಿಉಪಕೇಂದ್ರ ಪಟ್ಟಣ ಶಾಖಾ ವ್ಯಾಪ್ತಿಯ ಮಾರಿಕಾಂಬಾ…

Read More

ಸಂಭ್ರಮದಿಂದ ಸಂಪನ್ನಗೊಂಡ ಸರಕಾರಿ ನೌಕರರ ದಿನಾಚರಣೆ

ದಾಂಡೇಲಿ : ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆಯ ಸಭಾಭವನದಲ್ಲಿ ಸರಕಾರಿ ನೌಕರರ ದಿನಾಚರಣೆ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಅಷ್ಪಾಕ್ ಶೇಖ್ ನಮ್ಮ ತಾಲೂಕಿನ…

Read More

ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ್ದು ಖಂಡನೀಯ: ದೀಪಕ್ ದೊಡ್ಡೂರು

ಶಿರಸಿ: ಇತ್ತೀಚಿಗೆ ನೀಡಿದ ಸಿಇಟಿ ಪರೀಕ್ಷೆಯಲ್ಲಿ ರಾಜ್ಯದ ಕೆಲವು ಸ್ಥಳಗಳಲ್ಲಿ, ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ತೆರಳುವ ಮುನ್ನ ಜನಿವಾರ ತೆಗೆಯಲು ಸೂಚಿಸಿದ ಸಂಗತಿ ಖೇದಕರ. ಇದು ನಿಜಕ್ಕೂ ಖಂಡನಾರ್ಹ ಎಂದು ರಾಜದೀಪ ಟ್ರಸ್ಟ್ ಅಧ್ಯಕ್ಷ ದೀಪಕ್ ದೊಡ್ಡೂರು ಹೇಳಿದ್ದಾರೆ.…

Read More
Back to top