ಸಿದ್ದಾಪುರ: ವಿಪರೀತ ಗಾಳಿ-ಮಳೆಯಿಂದಾಗಿ ತಾಲೂಕಿನ ಇಟಗಿ ಗ್ರಾಪಂ ವ್ಯಾಪ್ತಿಯ ಗುಲ್ಲುಮನೆಯ ಶಿವಾನಂದ ನಾರಾಯಣ ನಾಯ್ಕ ಅವರ ಕೊಟ್ಟಿಗೆಮನೆಯ ಮೇಲೆ ಕಾಡು ಜಾತಿಯ ಮರವೊಂದು ಬಿದ್ದು ಒಂದು ಆಕಳು ಮಣಕ ಹಾಗೂ ಒಂದು ಹೋರಿ ಸಾವನ್ನಪ್ಪಿದ್ದು ಎರಡು ಆಕಳು ಅಪಾಯದಿಂದ…
Read Moreeuttarakannada.in
ನೇಸರ ಟೂರ್ಸ್: ಪ್ರವಾಸಗಳಿಗಾಗಿ ಸಂಪರ್ಕಿಸಿ- ಜಾಹೀರಾತು
ನೇಸರ ಟೂರ್ಸ್ EXPLORE THE WORLD✈️✈️ ಬಾಲಿ:ಹೊರಡುವ ದಿನಾಂಕ: ಆಗಸ್ಟ್ 22 (5 ರಾತ್ರಿ/ 6 ಹಗಲು) ಶ್ರೀಲಂಕಾ (Ramayana Trail)ಹೊರಡುವ ದಿನಾಂಕ: ಅಕ್ಟೋಬರ್ 03 (5 ರಾತ್ರಿ/ 6 ಹಗಲು) ಗುಜರಾತ್:ಹೊರಡುವ ದಿನಾಂಕ: ಸೆಪ್ಟೆಂಬರ್ 07 (6…
Read Moreತೋಟಕ್ಕೆ ಅಗತ್ಯವಿರುವ ಪೋಷಕಾಂಶ ನೀಡಿ, ರೋಗದಿಂದ ರಕ್ಷಿಸಿ: ರವೀಂದ್ರ ಹೆಗಡೆ
ಸಿದ್ದಾಪುರ: ನಮ್ಮ ತೋಟಕ್ಕೆ ಅಗತ್ಯ ಇರುವ ಪೋಷಕಾಂಶವನ್ನು ತಜ್ಞರ ಸಲಹೆ ಪಡೆದು ನೀಡಿದರೆ ಯಾವುದೇ ರೋಗ ಹರಡುವುದಿಲ್ಲ. ರೈತರು ತಮ್ಮ ಉತ್ಪನ್ನಗಳಿಗಿಂತ ಹೆಚ್ಚು ವೆಚ್ಚ ಮಾಡುತ್ತಿರುವುದರಿಂದ ಆರ್ಥಿಕ ತೊಂದರೆ ಅನುಭವಿಸುವಂತಾಗಿದೆ ಎಂದು ಟಿಎಸ್‌ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ…
Read Moreಕೃತಕ ಆಭರಣ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ
ಕಾರವಾರ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ, ಕುಮಟಾದ ವತಿಯಿಂದ ಜು.22 ರಿಂದ ಆ.3ರ ವರೆಗೆ 13 ದಿನಗಳ ಕೃತಕ ಆಭರಣ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮೀಣ ಪ್ರದೇಶದ ಬಿಪಿಎಲ್ ಅಭ್ಯರ್ಥಿಗೆ ಮೊದಲ ಆದ್ಯತೆ ನೀಡಲಾಗುವುದು.…
Read Moreಕಾರವಾರ ಅಂಚೆ ವಿಭಾಗಕ್ಕೆ ಉತ್ತರ ಕರ್ನಾಟಕ ಪ್ರಾದೇಶಿಕ ಮಟ್ಟದ 15 ಪ್ರಶಸ್ತಿಗಳು
ಕಾರವಾರ: ಕಾರವಾರ ಅಂಚೆ ವಿಭಾಗಕ್ಕೆ ಉತ್ತರ ಕರ್ನಾಟಕ ಪ್ರಾದೇಶಿಕ ಮಟ್ಟದ ಸಣ್ಣ ಉಳಿತಾಯ ಯೋಜನೆಗಳ ಖಾತೆಗಳನ್ನು ತೆರೆಯುವ ಹಾಗೂ ಗ್ರಾಮೀಣ ಅಂಚೆ ಜೀವವಿಮೆಯ ಕ್ಷೇತ್ರ ಅಧಿಕಾರಿಗಳ ಪ್ರಶಸ್ತಿ ಸೇರಿ ಒಟ್ಟು 15 ಪ್ರಶಸ್ತಿಗಳು ಲಭಿಸಿವೆ ಎಂದು ಕಾರವಾರ ಅಂಚೆ…
Read Moreಜು.22ಕ್ಕೆ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ಯಲ್ಲಾಪುರ :ಜಿಲ್ಲೆಯ ಯುವಕ ಯುವತಿಯರಿಗೆ ಸ್ವ-ಉದ್ಯೋಗಾವಕಾಶಕ್ಕೆ ಪೂರಕವಾದ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಗ್ರೀನ್ ಕೇರ್ ಸಂಸ್ಥೆ ಹಮ್ಮಿಕೊಂಡಿದ್ದು, ಜು.22ರಂದು ಪಟ್ಟಣದ ಎ.ಪಿ.ಎಂ.ಸಿ ಯಾರ್ಡ್‌ನಲ್ಲಿನ ಅಡಿಕೆ ಭವನದಲ್ಲಿ ಉದ್ಘಾಟನೆಗೊಳ್ಳಲಿದೆ. ಸಂಸ್ಥೆಯು ‘ಪ್ರಾಜೆಕ್ಟ್ ಕೌಶಲ್ಯ ವಿಕಾಸ’ ಎಂಬ ಯೋಜನೆಯನ್ನು ರೂಪಿಸಿದೆ.…
Read Moreರೈತರ ಹಿತ ಕಾಪಾಡುವುದೇ ಕೆಡಿಸಿಸಿ ಬ್ಯಾಂಕ್ ಧ್ಯೇಯ: ಮೋಹನ್‌ದಾಸ್ ನಾಯಕ್
ಹೊನ್ನಾವರ: ತಾಲೂಕಿನ ಚಂದಾವರದಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್‌ನ 61 ನೇ ಶಾಖೆಯನ್ನು ಕೆ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷರಾದ ಮೋಹನ್‌ದಾಸ್ ನಾಯಕ್ ಉದ್ಘಾಟಿಸಿದರು. ನಂತರ ಮಾತನಾಡಿ ರೈತರ ಹಿತ ಕಾಪಾಡುವುದಕ್ಕಾಗಿಯೇ ಹುಟ್ಟಿಕೊಂಡ ಸಂಸ್ಥೆ. ಜಿಲ್ಲೆ ಎಲ್ಲಾ ಗ್ರಾಮೀಣ ಭಾಗದಲ್ಲಿ ನಮ್ಮ ಶಾಖೆಯನ್ನು ತೆರೆಯುವ ಉದ್ದೇಶ…
Read Moreಹಳದೀಪುರದಲ್ಲಿ ಕೆಡಿಸಿಸಿ ಬ್ಯಾಂಕ್ 62ನೇ ಶಾಖೆಗೆ ವಿದ್ಯುಕ್ತ ಚಾಲನೆ
ಹೊನ್ನಾವರ: ತಾಲೂಕಿನ ಹಳದೀಪುರದಲ್ಲಿ ಶಿರಸಿಯ ಕೆ.ಡಿ.ಸಿ.ಸಿ ಬ್ಯಾಂಕ್‌ನ 62ನೇ ಶಾಖೆಗೆ ನಿರ್ದೆಶಕ ಶಿವಾನಂದ ಹೆಗಡೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ನಂತರ ಮಾತನಾಡಿ 104 ವರ್ಷಗಳ ಇತಿಹಾಸವುಳ್ಳ ಜಿಲ್ಲೆಯ ಜನತೆಯ ಮನೆಮಾತಾಗಿರುವ ಕೆಡಿಸಿಸಿ ಬ್ಯಾಂಕ್ ನಿರಂತರವಾಗಿ ಲಾಭಗಳಿಸುತ್ತಾ ಸಹಕಾರಿ ಕ್ಷೇತ್ರದಲ್ಲಿ ಇತಿಹಾಸ ರಚಿಸಿದೆ…
Read Moreಮುಂದುವರೆದ ಮಳೆ ಅವಾಂತರ: ಕಾಳಜಿ ಕೇಂದ್ರದಲ್ಲಿ ನೆರೆ ಸಂತ್ರಸ್ತರಿಗೆ ಆಶ್ರಯ
ಹೊನ್ನಾವರ : ತಾಲೂಕಿನಲ್ಲಿ ವರುಣನ ಅಬ್ಬರ ನಿಂತಿಲ್ಲ, ಮೊಗೆ ಮೊಗೆದು ಹೊಯ್ದಷ್ಟು ನೀರು ಸುರಿಯುತ್ತಿದೆ. ಶುಕ್ರವಾರವು ಮಳೆ ಮುಂದುವರಿದಿದ್ದು ಹಾನಿ, ಅವಘಡ ಸಂಭವಿಸಿದ್ದು, ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಕಾಳಜಿ ಕೇಂದ್ರದಲ್ಲಿ ನೆರೆ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಗುಂಡಬಾಳ, ಬಾಸ್ಕೇರಿ,…
Read Moreಸಡಗೇರಿ ಗ್ರಾಮ ಗ್ಯಾಸ್ ಸೋರಿಕೆ ಅಪಾಯದಿಂದ ಮುಕ್ತ : ಡಿಸಿ ಲಕ್ಷ್ಮಿಪ್ರಿಯ
ಕಾರವಾರ: ಸಗಡೇರಿ ಗ್ರಾಮದ ಬಳಿ ಗಂಗಾವಳಿ ನದಿಯಲ್ಲಿದ್ದ ಗ್ಯಾಸ್ ಟ್ಯಾಂಕರ್‌ನಲ್ಲಿನದ್ದ ಸುಮಾರು 15 ಟನ್ ಗ್ಯಾಸ್‌ನ್ನು ಹೆಚ್,ಪಿ.ಸಿ.ಎಲ್, ಬಿ.ಪಿ.ಸಿಎಲ್, ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಅಗ್ನಿಶಾಮಕ ತಂಡಗಳ ನೆರವಿನಿಂದ ಸಂಪೂರ್ಣವಾಗಿ ಖಾಲಿ ಮಾಡಲಾಗಿದ್ದು, ಈ ಪ್ರದೇಶವನ್ನು ವಾಸಯೋಗ್ಯಕ್ಕೆ…
Read More