ಹೊನ್ನಾವರ : ವೈದ್ಯರ ದಿನಾಚರಣೆಯನ್ನು ರೋಟರಿ ಕ್ಲಬ್ ವತಿಯಿಂದ ಆಚರಿಸಲಾಯಿತು. ಈ ವಿಶೇಷ ದಿನದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ತಮ್ಮ ಸೇವೆಗಳನ್ನು ನಿರಂತರವಾಗಿ ನೀಡುತ್ತಿರುವ ವೈದ್ಯರಿಗೆ ಗೌರವ ಮತ್ತು ಕೃತಜ್ಞತೆ ಸೂಚಿಸಲಾಯಿತು. ಈ ಸಂದರ್ಭದಲ್ಲಿ ರೋಟರಿಯ ನೂತನ ಅಧ್ಯಕ್ಷರಾದ ರೋ. ಡಾ.ರಾಜು ಮಾಳಗಿಮನಿ ಕಾರ್ಯದರ್ಶಿ ರೋ. ಹೆನ್ರಿ ಲಿಮಾ ಹಾಗೂ ರೋಟರಿಯ ಸದಸ್ಯರು ಭಾಗಿಯಾಗಿದ್ದರು
ರೋಟರಿ ಕ್ಲಬ್‌ನಿಂದ ವೈದ್ಯರ ದಿನಾಚರಣೆ
