Slide
Slide
Slide
previous arrow
next arrow

ಇಂದು ಭರತನಾಟ್ಯ ಕಾರ್ಯಕ್ರಮ

ಶಿರಸಿ: ನಾಟ್ಯಾಂಜಲಿ ನೃತ್ಯ ಕಲಾಕೇಂದ್ರ ವತಿಯಿಂದ ಇಂದು, ಬುಧವಾರ ಸಂಜೆ 6ಗಂಟೆಗೆ ತಾಲೂಕಿನ ಗೋಳಿಯ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ವಿ. ಸಹನಾ ಭಟ್ ಹಾಗೂ ಸಂಗಡಿಗರು ಭರತನಾಟ್ಯ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು…

Read More

ಭೂಕಬಳಿಕೆ ನಿಷೇಧ ಕಾಯಿದೆ: ನಗರ ಅರಣ್ಯವಾಸಿಗಳಿಗೆ ಜೈಲೇ ಗತಿ…….!

ಕಾಯಿದೆ ಸಡಲಿಕರಣ ಅವಶ್ಯ: ರವೀಂದ್ರ ನಾಯ್ಕ ಭಟ್ಕಳ: ಕರ್ನಾಟಕ ಭೂಕಬಳಿಕೆ ನಿಷೇಧ ಕಾಯಿದೆ ಅಡಿಯಲ್ಲಿ ನಗರ ಪ್ರದೇಶದಲ್ಲಿನ ಸರ್ಕಾರಿ ಒಡೆತನದಲ್ಲಿರುವ ಪ್ರದೇಶದ ಒಳಗೆ ಅತಿಕ್ರಮಿಸಿದ್ದಲ್ಲಿ ಭೂಗಳ್ಳರೆಂದು ಪರಿಗಣಿಸಿ ಭೂಕಬಳಿಕೆ ಮಾಡುವುದು ನಿಷೇಧ ಮತ್ತು ಕಾನೂನುಬಾಹಿರ ಎಂದು ಗುರುತಿಸಿ ಶಿಕ್ಷೆಗೆ…

Read More

 ರಾಜ್ಯಮಟ್ಟದ ಚಕ್ರವ್ಯೂಹ 2K25: ಚಂದನ ವಿದ್ಯಾರ್ಥಿಗಳು ಪ್ರಥಮ

 ಶಿರಸಿ: ಹುಬ್ಬಳ್ಳಿಯ ಸ್ಕೂಲ್‌ ಆಫ್‌  ಮ್ಯಾನೇಜ್‌‌ಮೆಂಟ್‌ ಸ್ಟಡೀಸ್‌ ಆಂಡ್‌ ರಿಸರ್ಚ್‌ ( SMSR ) ಕೆಎಲ್‌ಇ ಟೆಕ್ನಾಲಜಿಕಲ್‌  ಯುನಿವರ್ಸಿಟಿಯಲ್ಲಿ ನಡೆದ  ರಾಜ್ಯ ಮಟ್ಟದ ವಿಶಿಷ್ಟ ವಿಡಿಯೋಗ್ರಾಫಿ ಮತ್ತು ಪೋಟೋಗ್ರಾಫಿಯಲ್ಲಿ  ಅಬ್ದುಲ್‌ ರಿಯಾನ್‌ ಮತ್ತು ಕೌಶಿಕ ತಂಡ ಪ್ರಥಮ ಸ್ಥಾನ  ಮತ್ತು…

Read More

ಉತ್ತಮ ಸಂವಹನ ಕಲೆಯಿಂದ ಹೆಚ್ಚಿನ ಉದ್ಯೋಗಾವಕಾಶ ಲಭ್ಯ: ಡಾ. ಗೌತಮ್

ಹೊನ್ನಾವರ: ವ್ಯಾಕರಣ ದೋಷವಿಲ್ಲದಂತೆ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದನ್ನು ಕಲಿತರೆ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ಹೆಚ್ಚಿನ ಅನುಕೂಲವಾಗುತ್ತದೆ ಎಂದು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ಡಾ.ಗೌತಮ ಬಳ್ಕೂರ ಅಭಿಪ್ರಾಯಪಟ್ಟರು. ಇಲ್ಲಿಯ ಎಸ್.ಡಿ.ಎಂ.ಕಾಲೇಜಿನ ಇಂಗ್ಲಿಷ್ ವಿಭಾಗದ ಇಂಗ್ಲಿಷ್ ಲಿಟರರಿ ಕ್ಲಬ್ ವತಿಯಿಂದ…

Read More

ಅಥ್ಲೆಟಿಕ್ ಕ್ರೀಡಾಕೂಟ: ಎಸ್‌ಡಿ‌ಎಮ್ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಹೊನ್ನಾವರ: ಜೆ.ಎಸ್.ಎಸ್. ಕಾಲೇಜು, ಧಾರವಾಡದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಅಂತರ್ ಮಹಾವಿದ್ಯಾಲಯಗಳ ೭೧ನೇ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸ್ಥಳೀಯ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಸುರೇಶ ಶ್ರೀಧರ ಗೌಡ ೪೦೦ ಮೀ ಹರ್ಡಲ್ಸ್ ನಾಲ್ಕನೇ ಸ್ಥಾನ, ರಕ್ಷಿತಾ ಗಾಬಿತ್, ಗುಂಡು…

Read More

‘ಜೆಜೆಎಮ್ ಕಾಮಗಾರಿಯಲ್ಲಿ ಭ್ರಷ್ಟಾಚಾರವಾಗಿದೆ ಎಂಬುದು ಸುಳ್ಳು ಆರೋಪ’

ಹೊನ್ನಾವರ: ತಾಲೂಕಿನ ಸಾಲಕೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಡೆದ ಜೆಜೆಎಮ್ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ, ಇದರಲ್ಲಿ ಗ್ರಾಮ ಪಂಚಾಯತ ಸದಸ್ಯರ ಹಸ್ತಕ್ಷೇಪ ಇದೆ ಎಂದು ಕರುನಾಡ ವಿಜಯಸೇನೆ ಸುಳ್ಳು ಆರೋಪ ಮಾಡಿದ್ದಾರೆ. ನಾವೆಲ್ಲಾ ಇದನ್ನು ಖಂಡಿಸುತ್ತೇವೆ ಎಂದು ಸಾಲಕೋಡ…

Read More

ಯುವತಿ ಕಾಣೆ: ದೂರು ದಾಖಲು

ಹೊನ್ನಾವರ: ತಾಲೂಕಿನ ತನ್ಮಡಗಿಯಲ್ಲಿ ಯುವತಿಯೊರ್ವಳು ನಾಪತ್ತೆಯಾದ ಘಟನೆ ನಡೆದಿದೆ.18 ವರ್ಷದ ಪಲ್ಲವಿ ರಾಮ ಅಂಬಿಗ ನಾಪತ್ತೆಯಾದ ಯುವತಿ.ಮೀನು ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಡಿ.15ರಂದು ಬೆಳಿಗ್ಗೆ 9ಗಂಟೆಗೆ ಮನೆಯಿಂದ ಹೊರಟಿದ್ದಳು. ಮನೆಗೆ ವಾಪಾಸ್ಸಾಗದ್ದರಿಂದ ಯುವತಿಯ ತಾಯಿ ನಾಗವೇಣಿ ರಾಮ ಅಂಬಿಗ…

Read More

ಡಿ.19ಕ್ಕೆ ಶ್ರೀದೇವಿ ಶಿಕ್ಷಣ ಸಂಸ್ಥೆಯ ವಾರ್ಷಿಕ ಸ್ನೇಹ ಸಮ್ಮೇಳನ

ಶಿರಸಿ: ತಾಲೂಕಿನ ಹುಲೇಕಲ್‌ನ ಶ್ರೀದೇವಿ ಶಿಕ್ಷಣ ಸಂಸ್ಥೆ, ಶ್ರೀದೇವಿ ಸಂಯುಕ್ತ ಪದವಿ ಪೂರ್ವ ಮಹಾ ವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನವು ಡಿ.19, ಗುರುವಾರ ಮಧ್ಯಾಹ್ನ 4.30ರಿಂದ ನಡೆಯಲಿದೆ. ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು…

Read More

ಬ್ಲಾಕ್ ಕಾಂಗ್ರೆಸ್‌ನಿಂದ ಸಾಮಾಜಿಕ ಜಾಲತಾಣ ಸಭೆ

ಯಲ್ಲಾಪುರ: ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಾಲಯದಲ್ಲಿ ಡಿ.17, ಮಂಗಳವಾರ, ಯಲ್ಲಾಪುರ ತಾಲೂಕಾ ಸಾಮಾಜಿಕ ಜಾಲತಾಣ ಸಭಾ ನಡೆಯಿತು. ಸಭೆಯಲ್ಲಿ ಸೋಶಿಯಲ್ ಮೀಡಿಯಾದ ರಚನೆಯ ಬಗ್ಗೆ, ಅದರ ಈಗಿನ ಮಹತ್ವದ ಬಗ್ಗೆ ಹಾಗೂ ಇದನ್ನು ತುಂಬಾ ಎಚ್ಚರಿಕೆ ವಹಿಸಿ ಬಳಸಬೇಕಾಗಿ…

Read More

AB Ethnic: ಉತ್ಕೃಷ್ಟವಾದ ವಸ್ತುಗಳ ಸಂಗ್ರಹ: ಜಾಹೀರಾತು

AB Ethnic Seasonal Special Sale ವಿಶೇಷ ಸಂದರ್ಭಗಳಿಗಾಗಿ ವಿಶಿಷ್ಟವಾದ ಉಡುಪುಗಳುಮಕ್ಕಳ ಬುದ್ಧಿಮತ್ತೆ ಯನ್ನು ಹೆಚ್ಚಿಸುವ ಆಟಗಳ ಸಂಗ್ರಹನಾರಿಯರಿಗೆ ಅಂದಕ್ಕೆ ಒಪ್ಪುವ ಉತ್ಕೃಷ್ಟ ಬ್ಯಾಗುಗಳುಭಾರತೀಯ ಹಾಗೂ ಪಾಶ್ಚಾತ್ಯ ವಿನ್ಯಾಸದ ಉಡುಗೆಗಳುಫೋಟೋ ಫ್ರೇಮ್ ಹಾಗೂ ಇನ್ನೂ ಅನೇಕ ವಸ್ತುಗಳ ಸಂಗ್ರಹಎಲ್ಲವೂ…

Read More
Back to top