Slide
Slide
Slide
previous arrow
next arrow

ಡಿ.28ಕ್ಕೆ ದುರ್ಗಾವಿನಾಯಕ ಕೃಷಿಕ ಯುವಕ ಸಂಘದ ‘ಸುವರ್ಣ ಸಂಭ್ರಮ’

ಸಿದ್ದಾಪುರ: ತಾಲೂಕಿನ ಸಂಪಗೋಡ-ಭಂಡಾರಿಕೇರಿಯ ಶ್ರೀ ದುರ್ಗಾವಿನಾಯಕ ಕೃಷಿಕ ಯುವಕ ಸಂಘ ವಾಜಗದ್ದೆಯ ‘ಸುವರ್ಣ ಸಂಭ್ರಮ’ ಕಾರ್ಯಕ್ರಮವು ಡಿ.28, ಶನಿವಾರದಂದು ಶ್ರೀ ದುರ್ಗಾವಿನಾಯಕ ಸಭಾಭವನ, ವಾಜಗದ್ದೆ, ಡಾ. ಆರ್.ಪಿ. ಹೆಗಡೆ ವೇದಿಕೆಯಲ್ಲಿ ನಡೆದಿದೆ. ಬೆಳಗ್ಗೆ 9 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮ…

Read More

AB Ethnic: ಉತ್ಕೃಷ್ಟವಾದ ವಸ್ತುಗಳ ಸಂಗ್ರಹ: ಜಾಹೀರಾತು

AB Ethnic Seasonal Special Sale ವಿಶೇಷ ಸಂದರ್ಭಗಳಿಗಾಗಿ ವಿಶಿಷ್ಟವಾದ ಉಡುಪುಗಳುಮಕ್ಕಳ ಬುದ್ಧಿಮತ್ತೆ ಯನ್ನು ಹೆಚ್ಚಿಸುವ ಆಟಗಳ ಸಂಗ್ರಹನಾರಿಯರಿಗೆ ಅಂದಕ್ಕೆ ಒಪ್ಪುವ ಉತ್ಕೃಷ್ಟ ಬ್ಯಾಗುಗಳುಭಾರತೀಯ ಹಾಗೂ ಪಾಶ್ಚಾತ್ಯ ವಿನ್ಯಾಸದ ಉಡುಗೆಗಳುಫೋಟೋ ಫ್ರೇಮ್ ಹಾಗೂ ಇನ್ನೂ ಅನೇಕ ವಸ್ತುಗಳ ಸಂಗ್ರಹಎಲ್ಲವೂ…

Read More

ಹೊಸವರ್ಷದ ಆಚರಣೆಗಾಗಿ ನಮ್ಮೊಂದಿಗಿರಲಿ: ಜಾಹೀರಾತು

IBBANI JUNGLE RESORT, SIRSI 🎉🎉 2025 NEW YEAR CELEBRATION PARTY🎊🎊 JOIN US FOR THE ULTIMATE NEW YEAR’S EVE BASH! 🎊 ₹1500/person VALID TILL 20TH DECEMBER 2024 🎉 1750/person…

Read More

ಹೃದಯಪೂರ್ವಕ ಧನ್ಯವಾದಗಳು- ಜಾಹೀರಾತು

ಹೃದಯಪೂರ್ವಕ ಧನ್ಯವಾದಗಳು ದೊಡ್ಡನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಿ. ದೊಡ್ಡನೆ ತಾ: ಸಿದ್ದಾಪುರ ಡಿ. 14ರಂದು ನಡೆದ ಚುನಾವಣೆಯಲ್ಲಿ, ನಿರಂತರ ಅಪಪ್ರಚಾರ, ಸುಳ್ಳು ಆರೋಪಗಳಿಗೆ ಕಿವಿಗೊಡದೆ, ಯಾವುದೇ ಆಮಿಷಗಳಿಗೆ ಬೆಲೆ ಕೊಡದೆ ನಮ್ಮ ಮೇಲೆ ವಿಶ್ವಾಸವಿಟ್ಟು…

Read More

ಸೆಂಟ್ ಮೈಕಲ್ ಕಾನ್ವೆಂಟ್‌ನಲ್ಲಿ ಅದ್ದೂರಿಯಾಗಿ ನಡೆದ ಕ್ರೀಡೋತ್ಸವ

ದಾಂಡೇಲಿ : ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕ್ರೀಡೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಹಳೆ ದಾಂಡೇಲಿಯ ಸೆಂಟ್ ಅಂತೋನಿ ಚರ್ಚಿನ ಧರ್ಮಗುರುಗಳಾದ ರೆ.ಫಾ. ಫೆಲಿಕ್ಸ್ ಲೋಬೋ ಉದ್ಘಾಟಿಸಿ ಮಾತನಾಡುತ್ತಾ, ದೈಹಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ…

Read More

ಸಂಸ್ಕೃತ ಧಾರ್ಮಿಕ ಪಠಣ: ಅಥರ್ವ ಹೆಗಡೆ ಪ್ರಥಮ

ದಾಂಡೇಲಿ : 2024-25 ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ನಗರದ ಇ.ಎಂ.ಎಸ್ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಅಥರ್ವ ಗಣೇಶ ಹೆಗಡೆ ಪ್ರಥಮ ಸ್ಥಾನವನ್ನು ಪಡೆದು ತಾಲೂಕಿಗೆ ಕೀರ್ತಿಯನ್ನು ತಂದಿದ್ದಾನೆ. ಜಿಲ್ಲಾ…

Read More

ಬೆಳಗಾವಿ ಅಧಿವೇಶನ ವೀಕ್ಷಿಸಿದ ಕಾಲೇಜು ವಿದ್ಯಾರ್ಥಿಗಳು

ಸಿದ್ದಾಪುರ: ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ವೀಕ್ಷಿಸಲು ಶಾಸಕ ಭೀಮಣ್ಣ ನಾಯ್ಕ ಸಕಲ ಸೌಲಭ್ಯ ಒದಗಿಸಿದರು. ತಮ್ಮ ಮತ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರ ತಾಲೂಕಿನ…

Read More

ಜಿಲ್ಲಾಮಟ್ಟದ ಪ್ರತಿಭಾಕಾರಂಜಿ: ಆರಾಧ್ಯ ನಾಯ್ಕ ದ್ವಿತೀಯ

ಶಿರಸಿ: ಯಲ್ಲಾಪುರದಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಹಿರಿಯರ ವಿಭಾಗದ ಕಥೆ ಹೇಳುವ ಸ್ಪರ್ಧೆಯಲ್ಲಿ ಕುಮಾರಿ ಆರಾಧ್ಯಾ ಅರುಣ ನಾಯ್ಕ ದ್ವಿತೀಯ ಸ್ಥಾನ ಗಳಿಸಿದ್ದಾಳೆ.ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಭದ್ರಾಪುರದಲ್ಲಿ ಐದನೆಯ ತರಗತಿಯಲ್ಲಿ ಓದುತ್ತಿರುವ…

Read More

ಶ್ರೀಧರ ಜಿ. ಭಟ್ಟರಿಗೆ ‘ಹವ್ಯಕ ಕೃಷಿ ರತ್ನ’ ಪ್ರಶಸ್ತಿ: ಡಿ. 27ಕ್ಕೆ ಪ್ರದಾನ

ಶಿರಸಿ: ಡಿಸೆಂಬರ್ 27 ರಿಂದ 29ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗಲಿರುವ ಮೂರನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕೊಡ ಮಾಡುವ ‘ಹವ್ಯಕ ಕೃಷಿ ರತ್ನ’ ಪ್ರಶಸ್ತಿಗೆ ಉತ್ಸಾಹಿ ರೈತರಾದ ಶ್ರೀಧರ ಗೋವಿಂದ ಭಟ್ಟ, ಹೊಸಮನೆ (ಚವತ್ತಿ)ಯವರು ಆಯ್ಕೆಯಾಗಿದ್ದಾರೆ. ಡಿ.…

Read More

‘ನೃತ್ಯ ಸಂಜೆ’- ಭರತನಾಟ್ಯ- ಜಾಹೀರಾತು

‘ನೃತ್ಯ ಸಂಜೆ’ ಭರತನಾಟ್ಯ ಕಾರ್ಯಕ್ರಮ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ ಅರ್ಪಿಸುವ “ನೃತ್ಯ ಸಂಜೆ” ಭರತನಾಟ್ಯ ಕಾರ್ಯಕ್ರಮ ಸ್ಥಳ:- ಸಿದ್ಧಿ ವಿನಾಯಕ ದೇವಸ್ಥಾನ, ಗೋಳಿ.ದಿನಾಂಕ: 18-12- 2024, ಸಂಜೆ : 6 ಗಂಟೆಗೆ.ಕಲಾವಿದರು :- ವಿದುಷಿ.ಡಾ. ಸಹನಾ ಭಟ್ಟ…

Read More
Back to top