AB Ethnic Seasonal Special Sale ವಿಶೇಷ ಸಂದರ್ಭಗಳಿಗಾಗಿ ವಿಶಿಷ್ಟವಾದ ಉಡುಪುಗಳುಮಕ್ಕಳ ಬುದ್ಧಿಮತ್ತೆ ಯನ್ನು ಹೆಚ್ಚಿಸುವ ಆಟಗಳ ಸಂಗ್ರಹನಾರಿಯರಿಗೆ ಅಂದಕ್ಕೆ ಒಪ್ಪುವ ಉತ್ಕೃಷ್ಟ ಬ್ಯಾಗುಗಳುಭಾರತೀಯ ಹಾಗೂ ಪಾಶ್ಚಾತ್ಯ ವಿನ್ಯಾಸದ ಉಡುಗೆಗಳುಫೋಟೋ ಫ್ರೇಮ್ ಹಾಗೂ ಇನ್ನೂ ಅನೇಕ ವಸ್ತುಗಳ ಸಂಗ್ರಹಎಲ್ಲವೂ…
Read Moreeuttarakannada.in
ಹೆರಿಗೆ ವೈದ್ಯರಿಲ್ಲದ ಹೊನ್ನಾವರ ತಾಲೂಕಾಸ್ಪತ್ರೆ: ಸೂರಜ್ ಸೋನಿ ಬೇಸರ
ಹೊನ್ನಾವರ : ತಾಲೂಕಾಸ್ಪತ್ರೆಯಲ್ಲಿ ಹೆರಿಗೆ ವೈದ್ಯರ ನಿವೃತ್ತಿ ನಂತರ ಬೇರೆ ವೈದ್ಯರ ನೇಮಕವಾಗದಿರುವ ಬಗ್ಗೆ ಜನಪ್ರತಿನಿಧಿಗಳ ಹಾಗೂ ಸರ್ಕಾರದ ನಿರ್ಲಕ್ಷ್ಯದ ಕುರಿತು ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಬೇಸರ ವ್ಯಕ್ತಪಡಿಸಿದರು. ಅವರು ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ…
Read Moreಕಾರ್‌ಶೆಡ್‌ನಲ್ಲಿ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ: ಕಸಾಪ ಸದಸ್ಯರ ಅಸಮಾಧಾನ
ಯಲ್ಲಾಪುರ: ತಾಲೂಕಿನ ಮಂಚಿಕೇರಿಯಲ್ಲಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಶಾಸಕ ಶಿವರಾಮ ಹೆಬ್ಬಾರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ, ಗೌರವ ಕಾರ್ಯದರ್ಶಿ ಜಿ.ಎನ್.ಭಟ್ಟ ತಟ್ಟಿಗದ್ದೆ, ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ…
Read Moreಜಿಲ್ಲಾಡಳಿತದಿಂದ ವಿಜಯ ದಿವಸ ಆಚರಣೆ
ಕಾರವಾರ: ಜಿಲ್ಲಾಡಳಿತದ ವತಿಯಿಂದ ವಿಜಯ ದಿವಸ ಕಾರ್ಯಕ್ರಮವು ರವೀಂದ್ರನಾಥ ಟಾಗೋರ್ ಕಡಲ ತೀರದಲ್ಲಿರುವ ಯುದ್ಧ ನೌಕಾ ವಸ್ತು ಸಂಗ್ರಾಹಾಲಯದ ಆವರಣದಲ್ಲಿ ಸೋಮವಾರ ಜರುಗಿತು. ಯುದ್ಧ ನೌಕಾ ವಸ್ತು ಸಂಗ್ರಹಾಲಯದ ಆವರಣದಲ್ಲಿರುವ ಪರಮವೀರಚಕ್ರ ಮೇಜರ್ ರಾಮ ರಘೋಬಾ ರಾಣೆ ಅವರ…
Read Moreಕುರಿ/ಮೇಕೆ ಸಾಕಾಣಿಕೆ ಉಚಿತ ತರಬೇತಿ; ಅರ್ಜಿ ಆಹ್ವಾನ
ಕಾರವಾರ: ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಕುರಿ/ಮೇಕೆ ಸಾಕಾಣಿಕೆ ಕುರಿತ 10 ದಿನಗಳ ಉಚಿತ ತರಬೇತಿಯು ಡಿ.26 ರಿಂದ ಆರಂಭವಾಗಲಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿರಿಂದ…
Read Moreಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ
ಕಾರವಾರ: ಪ್ರಸಕ್ತ ಸಾಲಿಗೆ ಡ್ರೋನ್ ಆಧಾರಿತ ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಉದ್ಯೋಗ ಪಡೆಯಲು ಇಚ್ಛಿಸುವ ಪರಿಶಿಷ್ಟ ಪಂಗಡದ ಯುವಕ/ ಯುವತಿಯರಿಗೆ ತರಬೇತಿ ನೀಡಲು ಅರ್ಜಿ ಅಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು ಡಿ.21 ರವರೆಗೆ ಅವಧಿ ವಿಸ್ತರಿಸಲಾಗಿದೆ.ತರಬೇತಿ…
Read Moreಉಪ್ಪು ನೀರಿನ ಸಾಮರ್ಥ್ಯ ತಡೆಯಲು ನೇರವಾದ ಕಾಲುವೆ ದುರಸ್ಥಿ ಕಾಮಗಾರಿ
ಹೊನ್ನಾವರ: ಕರಾವಳಿ ಭಾಗದಲ್ಲಿ ಸಿಹಿ ನೀರಿಗಿಂತ ಉಪ್ಪು ನೀರಿನ ಲಭ್ಯತೆಯೇ ಹೆಚ್ಚಾಗಿದ್ದು, ಅದರಲ್ಲೂ ಶರಾವತಿ ದಡದ ಹಿನ್ನೀರಿನ ಭಾಗಗಳಲ್ಲಂತೂ ಸಿಹಿ ನೀರಿನ ಮೂಲಗಳು ಸಿಗುವುದು ಕಡಿಮೆ ಹೀಗಾಗಿ ಗೇರುಸೋಪ್ಪಾ ಜಲಾಶಯದ ನೀರನ್ನು ಕಾಲುವೆಗಳ ಮೂಲಕ ಹರಿಸಲಾಗುತ್ತದೆ. ಇಂತಹ ಕಾಲುವೆಗಳು…
Read MoreAB Ethnic: ಉತ್ಕೃಷ್ಟವಾದ ವಸ್ತುಗಳ ಸಂಗ್ರಹ: ಜಾಹೀರಾತು
AB Ethnic Seasonal Special Sale ವಿಶೇಷ ಸಂದರ್ಭಗಳಿಗಾಗಿ ವಿಶಿಷ್ಟವಾದ ಉಡುಪುಗಳುಮಕ್ಕಳ ಬುದ್ಧಿಮತ್ತೆ ಯನ್ನು ಹೆಚ್ಚಿಸುವ ಆಟಗಳ ಸಂಗ್ರಹನಾರಿಯರಿಗೆ ಅಂದಕ್ಕೆ ಒಪ್ಪುವ ಉತ್ಕೃಷ್ಟ ಬ್ಯಾಗುಗಳುಭಾರತೀಯ ಹಾಗೂ ಪಾಶ್ಚಾತ್ಯ ವಿನ್ಯಾಸದ ಉಡುಗೆಗಳುಫೋಟೋ ಫ್ರೇಮ್ ಹಾಗೂ ಇನ್ನೂ ಅನೇಕ ವಸ್ತುಗಳ ಸಂಗ್ರಹಎಲ್ಲವೂ…
Read Moreಕೋಲಸಿರ್ಸಿ ಸಹಕಾರಿ ಸಂಘದ ಚುನಾವಣೆ ಯಶಸ್ವಿ
ಸಿದ್ದಾಪುರ: ತಾಲೂಕಿನ ಕೋಲಸಿರ್ಸಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ವಿನಾಯಕ ಕೆ.ಆರ್. ನೇತೃತ್ವದ ತಂಡ ಜಯಗಳಿಸಿದೆ. ವಿನಾಯಕ ಕೆ.ಆರ್, ಸುಧೀರ್ ಬಿ.ಗೌಡರ್, ಜಾನಕಿ ನಾಗರಾಜ ನಾಯ್ಕ, ಪಾರ್ವತಿ ನಾಗರಾಜ ನಾಯ್ಕ, ಆನಂದ ಹುಲಿಯಪ್ಪ…
Read Moreಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ
ದಾಂಡೇಲಿ : ಬರ್ಚಿ ಕಡೆಯಿಂದ ದಾಂಡೇಲಿಗೆ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಂಬೇವಾಡಿ ಹತ್ತಿರ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿಯಾದ ಘಟನೆ ಸೋಮವಾರ ನಸುಕಿನ ವೇಳೆಯಲ್ಲಿ ನಡೆದಿದೆ. ಬರ್ಚಿ ಕಡೆಯಿಂದ ದಾಂಡೇಲಿಗೆ ಬರುತ್ತಿದ್ದ ಕೆಎ: 65, ಎಂ…
Read More