Slide
Slide
Slide
previous arrow
next arrow

ಡೀಲರ್ ಬೇಕಾಗಿದ್ದಾರೆ- ಜಾಹೀರಾತು

ಡೀಲರ್ ಬೇಕಾಗಿದ್ದಾರೆ AEGIS Pure Gas ಕಂಪನಿಯ ಗ್ಯಾಸ್ ಸಿಲೆಂಡರ್ ವಿತರಿಸಲು ಈ ಕೆಳಗೆ ನಮೂದಿಸಿದ ಸ್ಥಳಗಳಿಗೆ ಡೀಲರ್ ಬೇಕಾಗಿದ್ದಾರೆ. ಕುಮಟಾ, ಗೋಕರ್ಣ, ಭಟ್ಕಳ, ಶಿರಸಿ, ಸಿದ್ದಾಪುರ, ಬನವಾಸಿ, ದಾಂಡೇಲಿ, ಹಳಿಯಾಳ, ಮುಂಡಗೋಡ, ಜೊಯಿಡಾ ನಗರದಲ್ಲಿ ವಿತರಕರಾಗಲು ಬಯಸುವವರು…

Read More

ವಾರ್ಷಿಕ ಸ್ನೇಹ ಸಮ್ಮೇಳನ: ಗ್ರಾ.ಪಂ.ಸದಸ್ಯನಿಂದ ಉಚಿತ ಸ್ಕೂಲ್ ಬ್ಯಾಗ್ ವಿತರಣೆ

ಹೊನ್ನಾವರ: ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ.ಎಲ್ಲಾ ಶಾಲೆಗಳಲ್ಲಿ ಶಿಕ್ಷಕರು ಮತ್ತು ಪಾಲಕರು ಇಂದು ಮಕ್ಕಳ ಸುರಕ್ಷತೆಯ ಕುರಿತು ಕಾಳಜಿ ವಹಿಸುವ ಅಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ಹೇಳಿದರು. ತಾಲೂಕಿನ ವಂದೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ…

Read More

ಕ್ರೀಡೆಯಿಂದ ನೌಕರರಲ್ಲಿ ಹೊಂದಾಣಿಕೆ ಸಾಧ್ಯ: ಪ್ರವೀಣ್ ಕರಾಂಡೆ

ಹೊನ್ನಾವರ : ಸರ್ಕಾರಿ ನೌಕರರು ಒಂದೆಡೆ ಸೇರಿ ಕೆಲಸದ ಹೊರತಾಗಿ ಕ್ರೀಡೆಗಳಲ್ಲಿ ಭಾಗಿಯಾದಾಗ ನಮ್ಮಲ್ಲಿ ಎಲ್ಲಾ ಇಲಾಖಾ ನೌಕರರ ಪರಿಚಯವಾಗಿ ಈ ಹೊಂದಾಣಿಕೆಯೇ ಮುಂದೆ ಸಾರ್ವಜನಿಕರ ಕೆಲಸದಲ್ಲೂ ಉತ್ತಮ ಸೇವೆ ಸಲ್ಲಿಸಲು ಅವಕಾಶವಾಗುತ್ತದೆ ಎಂದು ತಹಸೀಲ್ದಾರ್ ಪ್ರವೀಣ್ ಕರಾಂಡೆ…

Read More

ದಾಂಡೇಲಿಯಲ್ಲಿ ಸಂಪನ್ನಗೊಂಡ ಫೈಝಾನೆ ಮದೀನಾ ಸಮಾವೇಶ

ದಾಂಡೇಲಿ : ನಗರದ ಸುಭಾಷ ನಗರದಲ್ಲಿರುವ ನೂರ್ ಇಸ್ಲಾಂ ರಿಲಿಜಿಯಸ್ ಮತ್ತು ಎಜುಕೇಶನ್ ಟ್ರಸ್ಟ್ ಇವರ ಆಶ್ರಯದಡಿ ಅಯೋಜಿಸಲಾಗಿದ್ದ ಮುಸ್ಲಿಂ ಧರ್ಮ ಬಾಂಧವರ ಫೈಝಾನೆ ಮದೀನಾ ಸಮಾವೇಶವು ಭಾನುವಾರ ನಸುಕಿನ ಸಂಪನ್ನಗೊಂಡಿತು. ಶನಿವಾರ ರಾತ್ರಿ ನಡೆದ ಧಾರ್ಮಿಕ ಸಭಾ…

Read More

ದಾಂಡೇಲಿಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೋತ್ಸವ: ಅನ್ನ ಸಂತರ್ಪಣೆ

ದಾಂಡೇಲಿ : ನಗರದ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಆಶ್ರಯದಲ್ಲಿ ಕುಳಗಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಪೂಜೋತ್ಸವ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಶ್ರದ್ದಾಭಕ್ತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಗುರುಸ್ವಾಮಿ ಮೋಹನ…

Read More

‘ಶಿಕ್ಷಣದ ಜೊತೆ ಗುಣಾತ್ಮಕ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸುವ ಸ್ಕೊಡ್‌ವೆಸ್ ಕಾರ್ಯ ಶ್ಲಾಘನೀಯ’

ಸಿದ್ದಾಪುರ: ಮುಂದಿನ ದಿನದಲ್ಲಿ ದೇಶಕ್ಕೆ ದೊಡ್ಡ ಕೊಡುಗೆ ನೀಡುವ ಇಂದಿನ ವಿದ್ಯಾರ್ಥಿಗಳಿಗೆ ಉತ್ತಮ ಆರೋಗ್ಯ ಮುಖ್ಯ. ಮಕ್ಕಳಿಗೆ ಪ್ರತಿನಿತ್ಯ ಶಿಕ್ಷಣದ ಮಹತ್ವ ಹಾಗೂ ಮೌಲ್ಯವನ್ನು ತಿಳಿಸಬೇಕಾಗಿದೆ. ಮಕ್ಕಳಿಗೆ ಶಿಕ್ಷಣದ ಜತೆಗೆ ವಿವಿಧ ಗುಣಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಅಂತಹ ಕಾರ್ಯವನ್ನು…

Read More

ಶಿರಸಿಯಲ್ಲಿ ಗಾಳಿಪಟ ಉತ್ಸವ; ಬಾನೆತ್ತರಕ್ಕೆ ಹಾರಿದ ರಾಷ್ಟ್ರಧ್ವಜ ಮಾದರಿ ಗಾಳಿಪಟ

ಶಿರಸಿ: ಅಂತರರಾಷ್ಟ್ರೀಯ ಸಮಾಜ ಸೇವಾ ಸಂಘಟನೆಯಾದ ಶಿರಸಿ ರೋಟರಿ ಕ್ಲಬ್ ಇದೇ ಪ್ರಥಮ ಬಾರಿಗೆ ನಗರದ ಎಂ.ಇ.ಎಸ್. ವಾಣಿಜ್ಯ ಕಾಲೇಜು ಪ್ರಾಂಗಣದಲ್ಲಿ ರೋಟರಿ ಗಾಳಿಪಟ ಉತ್ಸವ ರವಿವಾರ ಸಂಭ್ರಮದಲ್ಲಿ ಜರುಗಿತು‌. ರೋಟರಿ ಕ್ಲಬ್ ನಗರ ಹಾಗೂ ಗ್ರಾಮೀಣ ಭಾಗದ…

Read More

‘ಶಿಕ್ಷಣದ ಜೊತೆ ಸಮಾಜಮುಖಿ ಜವಾಬ್ದಾರಿ ಹೊರುವ ಸಾಮರ್ಥ್ಯ ಮಕ್ಕಳಲ್ಲಿ ಬೆಳೆಯಬೇಕು’

ಹೊನ್ನಾವರ: ತಾಲೂಕಿನ ಮಂಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್.ಘಟಕದ ವತಿಯಿಂದ ಗುಂಡಿಬೈಲ್ ನಂ.೨ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಗ್ರಾಮೀಣ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಚಿಕ್ಕನಕೋಡ ಗ್ರಾಮೀಣ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜಾಶಂಕರ…

Read More

ಶಿಕ್ಷಣ ಸಂಸ್ಥೆ ದೇವಾಲಯವಿದ್ದಂತೆ, ಅಲ್ಲಿ ಯಾವ ಕೊರತೆಯೂ ಆಗಬಾರದು: ಮಂಕಾಳ ವೈದ್ಯ

ಹೊನ್ನಾವರ: ಇಂದು ಪ್ರತಿಯೊಬ್ಬರಿಗೂ ಶಿಕ್ಷಣ ಮುಖ್ಯ, ಶಿಕ್ಷಣಕ್ಕೆ ಬೇಕಾಗುವ ಸಹಾಯ, ಸಹಕಾರ ಯಾವತ್ತೂ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಹೇಳಿದರು. ಅವರು ಪಟ್ಟಣದ ಎಂ.ಪಿ.ಇ ಸೊಸೈಟಿಯ ಸೆಂಟ್ರಲ್ ಸ್ಕೂಲ್ ನ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.…

Read More

ಇಂದು ಮಂಚಿಕೇರಿಯಲ್ಲಿ ಕನ್ನಡ ಕಲರವ

ವಿವಿಧ ಕವಿಗೋಷ್ಠಿ, ಪುಸ್ತಕ ಲೋಕಾರ್ಪಣೆ | ಗೌರವ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ ಯಲ್ಲಾಪುರ: ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಘಟಕ ಯಲ್ಲಾಪುರ ವತಿಯಿಂದ ಯಲ್ಲಾಪುರ ತಾಲೂಕಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನವು ತಾಲೂಕಿನ ಮಂಚಿಕೇರಿಯ ಶ್ರೀ ರಾಜರಾಜೇಶ್ವರಿ ರಂಗಮಂದಿರದಲ್ಲಿ…

Read More
Back to top