ಹೊನ್ನಾವರ: ತಾಲೂಕಿನ ಪ್ರತಿಷ್ಠಿತ ಕೆಳಗಿನೂರು ವಿಎಸ್ಎಸ್ ಸೊಸೈಟಿ ಚುನಾವಣೆಯಲ್ಲಿ ಇತ್ತೀಚಿಗೆ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ, ಹಾಲಿ ಸಹಕಾರಿಯ ಅಧ್ಯಕ್ಷರಾಗಿದ್ದ ಗಣಪ್ಪಯ್ಯ ಗೌಡ ಮುಗಳಿ ಬಣಕ್ಕೆ ಸ್ಪಷ್ಟ ಬಹುಮತ ಲಭಿಸಿದೆ. ಈ ಹಿಂದೆ ಇರುವ ನಿರ್ದೇಶಕ ಮಂಡಳಿ ಕೆಲವು…
Read Moreeuttarakannada.in
ಗೀತಾ ಹುಂಡೇಕರ್ ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮನವಿ ಸಲ್ಲಿಕೆ
ಸಿದ್ದಾಪುರ: ಪಟ್ಟಣದ ಬಸವನಗಲ್ಲಿ ನಿವಾಸಿ ಗೀತಾ ಪ್ರಭಾಕರ ಹುಂಡೇಕರ್ ಅವಳನ್ನು ಕೊಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಟೈಟಿ ಆಡಳಿತ ಮಂಡಳಿಯವರು, ಸಿಬ್ಬಂದಿಗಳು ಹಾಗೂ ಪಿಗ್ಮಿ ಸಂಗ್ರಹಕಾರರು ಸಿದ್ದಾಪುರ ಆರಕ್ಷಕ…
Read Moreಅರಣ್ಯವಾಸಿಗಳಿಗೆ ಎಲ್ಲಾ ಸೌಲಭ್ಯ ನೀಡಿದ್ದಾರೆ, ಪಟ್ಟ ಮಾತ್ರ ಇಲ್ಲ: ರವೀಂದ್ರ ನಾಯ್ಕ
ಅಂಕೋಲಾ: ತಲಾತರದಿಂದ ಅರಣ್ಯ ಭೂಮಿಯ ಮೇಲೆ ವಾಸ್ತವ್ಯ ಮತ್ತು ಸಾಗುವಳಿ ಕ್ಷೇತ್ರಕ್ಕೆ ಸಂಬಂಧಿಸಿ ಸರಕಾರ ಎಲ್ಲಾ ರೀತಿಯ ಸೌಲಭ್ಯ ನೀಡಿದೆ. ಆದರೆ ಅರಣ್ಯ ಭೂಮಿ ಹಕ್ಕು ನೀಡಲು ಸಾಧ್ಯವಾಗುತ್ತಿಲ್ಲ. ಇಂದು ಅರಣ್ಯವಾಸಿ ಕಾನೂನಿನ ಸಂಕೋಲೆಯಲ್ಲಿ ಸಿಲುಕಿದ್ದಾನೆ ಎಂದು ಅರಣ್ಯ…
Read Moreಭಾರತೀಯ ಪ್ರದರ್ಶನ ಕಲೆಗಳಿಗೆ ಭರತನ ನಾಟ್ಯ ಶಾಸ್ತ್ರವೇ ಆಧಾರ: ಅಶೋಕ ಹಾಸ್ಯಗಾರ
ಶಿರಸಿ: ಭಾರತೀಯ ಪ್ರದರ್ಶನ ಕಲೆಗಳಿಗೆ, ಭರತನ ನಾಟ್ಯ ಶಾಸ್ತ್ರವೇ ಆಧಾರವಾದುದಲ್ಲದೇ ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನ ಕಲಾ ಸಂವಿಧಾನವಾಗಿದೆ ಎಂದು ವಿಶ್ರಾಂತ ಸಂಪಾದಕ ಅಶೋಕ ಹಾಸ್ಯಗಾರ ಹೇಳಿದರು. ಅವರು ನಗರದ ಟಿ.ಎಂ.ಎಸ್ ಸಭಾಭವನದಲ್ಲಿ ಅಮೇರಿಕಾದ ನಾಟ್ಯ ಥಿಯೇಟರ್ ಸಂಸ್ಥಾಪಕರಾದ ವಿದುಷಿ…
Read Moreಶಿರಸಿಯಲ್ಲಿ ಮನರಂಜಿಸಿದ ‘ಗಾನ ನಮನ’
ಶಿರಸಿ: ಇಲ್ಲಿನ ಪ್ರತಿಷ್ಠಿತ ಜನನಿ ಮ್ಯೂಸಿಕ್ ಸಂಸ್ಥೆ ಹಾಗೂ ಹಾಡುವ ಗೂಡು ಇವರ ಸಹಯೋಗದಲ್ಲಿ ಡಿ. 25ರಂದು “ಗಾನ ನಮನ” ಎಂಬ ಅಪರೂಪದ ಅದ್ಭುತ ಕಾರ್ಯಕ್ರಮ ನಯನಾ ಸಭಾಂಗಣದಲ್ಲಿ ನಡೆಯಿತು. ದಂತಕಥೆಯಾದ ಮೊಹಮ್ಮದ್ ರಫಿ ಹಾಗೂ ಹಿಂದಿ ಚಿತ್ರರಂಗದ ಷೋ…
Read Moreಅಕ್ರಮ ಆಮದು ತಡೆಗೆ ಸಿಬಿಐಸಿ ಕಟ್ಟುನಿಟ್ಟಿನ ಕ್ರಮ: ಸಚಿವ ಪಂಕಜ್ ಚೌಧರಿ ಮಾಹಿತಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಪತ್ರಕ್ಕೆ ಪ್ರತಿಕ್ರಿಯೆ ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆ.26 ರಂದು ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸಂಬಂಧಿಸಿ ಬರೆದ ಪತ್ರಕ್ಕೆ ಹಣಕಾಸು ಇಲಾಖೆ ರಾಜ್ಯ…
Read Moreದುರ್ಗಾವಿನಾಯಕ ಯುವಕ ಸಂಘದ ಕಾರ್ಯ ಮುಂದಿನ ಪೀಳಿಗೆಗೆ ದಾರಿದೀಪ: ಡಾ.ಶಶಿಭೂಷಣ ಹೆಗಡೆ
ಯಶಸ್ವಿಗೊಂಡ ಸುವರ್ಣ ಸಂಭ್ರಮ: ಹಿರಿಯರಿಗೆ ಗೌರವ ಸನ್ಮಾನ ಸಿದ್ದಾಪುರ: ಒಂದು ಯುವಕ ಸಂಘ 50ವರ್ಷಗಳ ಕಾಲ ನಿರಂತರ ನಡೆದುಕೊಂಡು ಬರುವುದು ಸುಲಭವಾದುದ್ದಲ್ಲ. ಹಲವಾರು ಯುವಕರ ಸ್ವಯಂ ಪ್ರೇರಣೆ, ಶಕ್ತಿ, ಕ್ರಿಯಾಶೀಲತೆಯಿಂದ ಉಳಿದುಕೊಂಡು ಬಂದಿದೆ. ಸ್ವಂತಕ್ಕಾಗಿ ಏನೂ ಇಲ್ಲದೇ, ಸಮಾಜದ…
Read Moreಅತ್ಯಂತ ಯಶಸ್ವಿಯಾಗಿ ನಡೆದ ಕನಕನಹಳ್ಳಿಯ ಆಲೆಮನೆ ಹಬ್ಬ
ಅಂಕೋಲಾ: ತಾಲೂಕಿನ ಡೋಂಗ್ರಿ ಗ್ರಾ.ಪಂ ವ್ಯಾಪ್ತಿಯ ಕನಕನಹಳ್ಳಿಯ ಲಕ್ಷ್ಮೀನರಸಿಂಹ ಸಭಾಭವನದ ಆವಾರದಲ್ಲಿ ಊರ ಜನರ ಸಹಕಾರದೊಂದಿಗೆ ಶನಿವಾರ ಸಂಜೆ ಆಲೆಮನೆ ಹಬ್ಬ ಅತ್ಯಂತ ಸಂಭ್ರಮದಲ್ಲಿ ಅಚ್ಚುಕಟ್ಟಾಗಿ ನಡೆಯಿತು. ಪ್ರತಿವರ್ಷದಂತೆ ಈ ವರ್ಷವೂ ಕೂಡ ಕನಕನಹಳ್ಳಿಯಲ್ಲಿ ಆಲೆಮನೆಯ ಸಿಹಿಸಂಭ್ರಮ, ಕಬ್ಬಿನೋತ್ಪನ್ನಗಳ…
Read Moreಮಹತ್ವಾಕಾಂಕ್ಷಿ ಮಹಿಳೆಯರಿಗೆ ವಿಶೇಷ ಅವಕಾಶ
ಮಹಿಳೆಯರಿಗಾಗಿ ಬಿಮಾ ಸಖಿ – ಮಹಿಳಾ ಕೆರಿಯರ್ ಏಜೆಂಟ್ ಪೂರ್ಣ ಸಮಯದ / ಅರೆಕಾಲಿಕ ಏಜೆಂಟರಿಗೆವಿದ್ಯಾರ್ಹತೆ : 10ನೇ ತರಗತಿ ತೇರ್ಗಡೆ ಉತ್ತಮ ಯೋಜನೆ ಮಹಿಳೆಯರಿಗಾಗಿ ಉತ್ತಮವಾದ ಉದ್ಯೋಗಾವಕಾಶ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಶ್ರೀಧರ ಭಟ್ಅಭಿವೃದ್ಧಿ ಅಧಿಕಾರಿಭಾರತೀಯ ಜೀವ ವಿಮಾ…
Read Moreಹೊಸ ವರ್ಷಾಚರಣೆ ‘ಇಬ್ಬನಿ’ ಜೊತೆಯಿರಲಿ- ಜಾಹೀರಾತು
IBBANI JUNGLE RESORT NEW YEAR NIGHT withUnlimited buffet dinner, DJ with dance party PRICE 999/person only Hurry up and join with Us IBBANI JUNGLE RESORTSIRSI📱 Tel:+919019063988
Read More