ಶಿರಸಿ: ಸತೀಶ್ ಜಾರಕಿಹೊಳಿ ಒಬ್ಬ ನಾಸ್ತಿಕ, ಹಿಂದೂ ವಿರೋಧಿ. ಸ್ಮಶಾನದಲ್ಲಿ ಪೂಜೆ, ಮದುವೆ, ಊಟ ಮಾಡುವ ನಾಸ್ತಿಕತೆ ಇರುವವರಿಗೆ ಹಿಂದೂ ಶಬ್ದದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಅವರ ಹೇಳಿಕೆಯನ್ನು ವಾಪಾಸ್ ಪಡೆಯಬೇಕು. ಹಿಂದೂ ಜನರ ಕ್ಷಮೆ ಕೇಳಬೇಕು…
Read Moreeuttarakannada.in
ಹಿಂದೂ ಭಾರತೀಯ ಪದವೇ ಅಲ್ಲ, ಅದರರ್ಥ ಬೇರೆಯೇ ಇದೆ: ಸತೀಶ್ ಜಾರಕಿಹೊಳಿ
ಚಿಕ್ಕೋಡಿ: ‘ಹಿಂದೂ’ ಭಾರತೀಯ ಪದವೇ ಅಲ್ಲ, ಪರ್ಷಿಯನ್ ಪದವಾಗಿದ್ದು, ಅದರ ಅರ್ಥ ಬಹಳ ಅಶ್ಲೀಲವಾಗಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್…
Read Moreಹಳತು ಹೊಸತಿನ ದಾರಿಯಲ್ಲಿ ಸಾಹಿತ್ಯ ಸಾಗುತ್ತಿದೆ: ಆರ್.ಡಿ.ಹೆಗಡೆ ಆಲ್ಮನೆ
ಶಿರಸಿ: ಹಳತು ಹೊಸತಿನ ದಾರಿಯಲ್ಲಿ ಸಾಹಿತ್ಯ ಸಾಗುತ್ತಿದೆ. ಹಳಬರು, ಹೊಸಬರು ಸಾಹಿತ್ಯ ಕ್ರಿಯಾಶೀಲತೆ ವಿಶಿಷ್ಟ್ಯತೆ ದಶಕ ಆಗಿದೆ ಎಂದು ಹಿರಿಯ ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ ಹೇಳಿದರು.ಸೋಮವಾರ ತಾಲೂಕು ಸಾಹಿತ್ಯ ಪರಿಷತ್ ಘಟಕದ ಆಶ್ರಯದಲ್ಲಿ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ…
Read More‘ಅನೇಕ’ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಗಾರ
ಶಿರಸಿ: ಭಾರತ ಸೇವಾದಳ ಸಭಾ ಭವನದಲ್ಲಿ ಎಲ್ಲಾ ಬಗೆಯ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ತಯಾರಿ ಹೇಗಿರಬೇಕು ಎಂಬ ಕುರಿತು ಆಯ್ದ ಸುಮಾರು 150 ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ‘ಅನೇಕ’ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.ಶಿರಸಿ ಉಪ…
Read MoreTSS: ಮಿನಿ ಸೂಪರ್ ಮಾರ್ಕೆಟ್: ಮಂಗಳವಾರದ ವಿಶೇಷ ರಿಯಾಯಿತಿ- ಜಾಹಿರಾತು
ಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ ಕೊರ್ಲಕೈ ಮಂಗಳವಾರದ ವಿಶೇಷ ರಿಯಾಯಿತಿ ದಿನಾಂಕ: 08.11.2022, ಮಂಗಳವಾರದಂದು ಮಾತ್ರ ಭೇಟಿ ನೀಡಿTSS ಮಿನಿ ಸೂಪರ್ ಮಾರ್ಕೆಟ್ಕೊರ್ಲಕೈ 08023901761
Read Moreಆರ್ಥಿಕವಾಗಿ ಹಿಂದುಳಿದವರಿಗೆ 10 % ಮೀಸಲಾತಿ ಸಂವಿಧಾನ ಬದ್ಧ: ಸುಪ್ರೀಂ
ನವದೆಹಲಿ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡ 10ರಷ್ಟು ಮೀಸಲಾತಿ ನೀಡಲು ಸಂವಿಧಾನಕ್ಕೆ ಮಾಡಲಾದ 103ನೇ ತಿದ್ದುಪಡಿಯು ಸಂವಿಧಾನ ಬದ್ಧವಾಗಿದೆ ಎಂದು ಸುಪ್ರೀಂಕೋರ್ಟ್ ಇಂದು ತೀರ್ಪು ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಯು ಯು ಲಲಿತ್,…
Read Moreದುಬೈನಲ್ಲಿ ಮೋದಿ ಬಗೆಗಿನ 2 ಪುಸ್ತಕ ಬಿಡುಗಡೆ ಮಾಡಿದ ರಾಜೀವ್ ಚಂದ್ರಶೇಖರ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳು ಮತ್ತು ಪರಂಪರೆಯನ್ನು ಬಿಂಬಿಸುವ ಎರಡು ಪುಸ್ತಕಗಳನ್ನು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ದುಬೈನಲ್ಲಿ ಬಿಡುಗಡೆ ಮಾಡಿದರು. ಈ “ಮೋದಿ@20: ಡ್ರೀಮ್ಸ್ ಮೀಟ್ ಡೆಲಿವರಿ” ಮತ್ತು ” ಹಾರ್ಟ್‌ಫೆಲ್ಟ್:…
Read Moreಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಚೆನ್ನೈ: ಚೆನ್ನೈ- ಬೆಂಗಳೂರು ಮತ್ತು ಮೈಸೂರು ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ಪ್ರಯಾಣಿಕ ರೈಲು ಇಂದಿನಿಂದ ಪ್ರಯೋಗಿಕ ಸಂಚಾರವನ್ನು ಆರಂಭಿಸಿದೆ. ವರದಿಗಳ ಪ್ರಕಾರ ರೈಲು ಮುಂಜಾನೆ 5.50 ಕ್ಕೆ ಚೆನ್ನೈನ ಎಂಜಿ ರಾಮಚಂದ್ರನ್ ಕೇಂದ್ರ ರೈಲು ನಿಲ್ದಾಣದಿಂದ ಪ್ರಯೋಗಿಕ ಸಂಚಾರವನ್ನು…
Read Moreಮೆಟ್ರೋ ನೆಟ್‌ವರ್ಕ್‌ನಲ್ಲಿ ಜಪಾನ್, ಕೊರಿಯಾವನ್ನು ಹಿಂದಿಕ್ಕಲಿದೆ ಭಾರತ
ನವದೆಹಲಿ: ಮೆಟ್ರೋ ನೆಟ್‌ವರ್ಕ್‌ನ ವಿಷಯದಲ್ಲಿ ಭಾರತವು ಜಪಾನ್ ಮತ್ತು ದಕ್ಷಿಣ ಕೊರಿಯಾವನ್ನು ಶೀಘ್ರದಲ್ಲೇ ಹಿಂದಿಕ್ಕಲಿದೆ ಮತ್ತು ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್‌ನ ನಂತರ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿ ನಿಲ್ಲುವ ಸಾಮರ್ಥ್ಯ ಹೊಂದಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್…
Read Moreಮೆಮು ರೈಲು ಸಂಚಾರ ಪುನರಾರಂಭಕ್ಕೆ ಮಾಧವ ನಾಯಕ ಆಗ್ರಹ
ಕಾರವಾರ: ರೈಲು ಸಂಖ್ಯೆ: 70105/ 06 ಮಡಗಾಂವ್- ಮಂಗಳೂರು- ಮಡಗಾಂವ್ ಮೆಮು (ಎಂಇಎಮ್‌ಯು)ವನ್ನು ಕೂಡಲೇ ಪುನರಾರಂಭಿಸುವಂತೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಆಗ್ರಹಿಸಿದ್ದಾರೆ.ಭಾನುವಾರ ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ ಮಡಗಾಂವ್‌ನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಮೆಮು ರೈಲು ಪ್ರಮುಖವಾಗಿ ಉಡುಪಿ,…
Read More