ಸಿದ್ದಾಪುರ: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ಪುಷ್ಪ ಸಮರ್ಪಿಸುವ ಮೂಲಕ ಗೌರವ ನಮನಗಳನ್ನು ಸಲ್ಲಿಸಲಾಯಿತು.ಈ ವೇಳೆಯಲ್ಲಿ ತಹಶೀಲ್ದಾರ ಸಂತೋಷ ಕೆ.ಭಂಡಾರಿ, ಪೊಲೀಸ್ ನಿರೀಕ್ಷಕ ಕುಮಾರ ಕೆ., ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಕುಮಾರ…
Read Moreeuttarakannada.in
ರಸ್ತೆ ಅಗಲಿಕರಣದಲ್ಲಿ ಒಬ್ಬರಿಗೊಂದು, ಇನ್ನೊಬ್ಬರಿಗೊಂದು ನ್ಯಾಯ: ವಸಂತ ನಾಯ್ಕ ಆರೋಪ
ಸಿದ್ದಾಪುರ: ಜೋಗ ರಸ್ತೆ ಈಗಾಗಲೇ ಮಂಜೂರಾಗಿದ್ದು, ರಸ್ತೆಯ ಎರಡು ಕಡೆ ರಸ್ತೆ ಕಟಿಂಗ್ ಮಾಡಬೇಕಿತ್ತು. ಆದರೆ ಒಂದು ಕಡೆ ರಸ್ತೆ ಕಟಿಂಗ್ ಸರಿಯಾಗಿ ಮಾಡುತ್ತಿದ್ದು ಇನ್ನೊಂದು ಕಡೆ ಸರಿಯಾಗಿ ಮಾಡುತ್ತಿಲ್ಲ. ಒಬ್ಬರಿಗೊಂದು ಇನ್ನೊಬ್ಬರಿಗೊಂದು ಮಾಡುತ್ತಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರ…
Read Moreವಿದ್ಯಾ ವಿನಯೇನ ಶೋಭಿತೆ: ಸುರಭಿ ನಾಯ್ಕ
ಕಾರವಾರ: ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದಲ್ಲಿ ವಿನಯವನ್ನು ಬೆಳೆಸಿಕೊಳ್ಳುವುದು ಅತೀ ಅವಶ್ಯಕ. ವಿದ್ಯೆ ವಿನಯೇನ ಶೋಭಿತೆ ಎಂಬಂತೆ, ವಿನಯವೇ ಜೀವನದ ಶ್ರೇಯಸ್ಸಿಗೆ ನಾಂದಿಯಾಗಲಿದೆ ಎಂದು ವಾಸ್ತುಶಿಲ್ಪ ವಿನ್ಯಾಸಕಿ ಹಾಗೂ ಬಾಲಮಂದಿರ ಪ್ರೌಢಶಾಲೆಯ ಮಾಜಿ ವಿದ್ಯಾರ್ಥಿಯೂ ಆಗಿರುವ ಸುರಭಿ ಪಿ.ನಾಯ್ಕ ನುಡಿದರು.ಅವರು…
Read Moreಹುತಾತ್ಮ ಯೋಧ ವಿಜಯಾನಂದನಿಗೆ ಅವಮಾನ: ಆರೋಪ
ಕಾರವಾರ: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ನಗರದ ಕೋಡಿಭಾಗದ ವಿಜಯಾನಂದನಿಗೆ ನಗರಸಭಾ ಸದಸ್ಯ ಹಾಗೂ ಆತನ ಸಹೋದರ ಅವಮಾನ ಮಾಡಿದ್ದಾರೆ ಎಂದು ಹುತಾತ್ಮ ಯೋಧನ ಸಹೋದರ ವಿಶಾಲ ನಾಯ್ಕ ಆರೋಪಿಸಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿಯಯಾನಂದ ಕುಟುಂಬಸ್ಥರು, ಗಡಿ ಭದ್ರತಾ ಪಡೆಯಲ್ಲಿ ಮೂರು…
Read Moreಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಸಚಿವರಿಗೆ ಮನವಿ
ಯಲ್ಲಾಪುರ: ರಾಜ್ಯದಲ್ಲಿ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿ ರಾಜ್ಯದಲ್ಲಿ ಏಕರೂಪ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಸರಕಾರಿ ಎನ್.ಪಿ.ಎಸ್ ನೌಕರರ ಸಂಘದ ತಾಲೂಕು ಘಟಕದವರು ಮಂಗಳವಾರ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್…
Read Moreಜನವರಿಯಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನ; ಪೂರ್ವಭಾವಿ ಸಭೆ
ಯಲ್ಲಾಪುರ: ತಾಲೂಕಿನ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯ ಕುರಿತು ಪೂರ್ವಭಾವಿ ಸಭೆ ಮಂಗಳವಾರ ಪಟ್ಟಣದ ಸಾಹಿತ್ಯ ಭವನದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕ.ಸಾ.ಪ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಮಾತನಾಡಿ, ಸಾಹಿತ್ಯ ಸಮ್ಮೇಳನವನ್ನು ಗ್ರಾಮೀಣ ಭಾಗದಲ್ಲಿ…
Read Moreಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ವ್ಯಕ್ತಿ
ಕುಮಟಾ: ತಂದೆ- ತಾಯಿಯ ನಿಧನದಿಂದ ಮಾನಸಿಕವಾಗಿ ಕುಗ್ಗಿ ಹೋದ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗೋಕರ್ಣದ ಬೆಲೇಹಿತ್ತಲಿನ ಕಡಲತೀರದಲ್ಲಿ ನಡೆದಿದೆ.ಮದ್ಗುಣಿ ನಿವಾಸಿ ವಸಂತ ಭಟ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ. ನಿನ್ನೆ ಸಂಜೆ ಹೊತ್ತಿಗೆ ಅತಿಯಾದ ಮದ್ಯದ ಅಮಲಿನಲ್ಲಿದ್ದ ಇವರು…
Read Moreಅಂಬೇಡ್ಕರವರನ್ನು ಒಂದೇ ಜಾತಿಗೆ ಸೀಮಿತ ಮಾಡಿರುವುದು ದುರಂತ: ಯಲ್ಲಪ್ಪ ಜೋಗಿಹಳ್ಳಿ
ಕಾರವಾರ: ಜಗತ್ತಿನ ಮಹಾನಾಯಕ ಸಂವಿಧಾನ ಶಿಲ್ಪಿ ಮಹಾನ್ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನ ಒಂದೇ ಜಾತಿಗೆ ಸೀಮಿತ ಮಾಡಿರುವುದು ದುರಂತ ಎಂದು ಕಾರವಾರ ಎಲ್.ಐ.ಸಿ ವಿಭಾಗದ ಬ್ರಾಂಚ್ ಮ್ಯಾನೇಜರ್ ಯಲ್ಲಪ್ಪ ಜೋಗಿಹಳ್ಳಿ ಹೇಳಿದರು.ನಗರದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ…
Read Moreದಲಿತ ರಕ್ಷಣಾ ವೇದಿಕೆಯಿಂದ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ ಆಚರಣೆ
ಕಾರವಾರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 66ನೇ ಮಹಾಪರಿನಿರ್ವಾಹಣ ದಿನಾಚರಣೆಯನ್ನ ನಗರದ ಜೀವನ್ ನಗರದಲ್ಲಿ ದಲಿತ ರಕ್ಷಣಾ ವೇದಿಕೆ ವತಿಯಿಂದ ಆಚರಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆ ಮಾಡಿದ ಸ್ಥಳೀಯ ನಗರಸಭಾ ಸದಸ್ಯೆ ರುಕ್ಮಿಣಿ ಗೌಡ ಮಾತನಾಡಿ ಬಾಬಾ ಸಾಹೇಬ್…
Read Moreಜಿಲ್ಲಾ ಕುಸ್ತಿ ಸಂಘ ಅಸ್ತಿತ್ವಕ್ಕೆ: ಜಿಲ್ಲಾಧ್ಯಕ್ಷರಾಗಿ ನಗರಕ್ಕೆ ದಿಲೀಪ್, ಗ್ರಾಮೀಣಕ್ಕೆ ಸುಭಾಶ್
ಕಾರವಾರ: ಉತ್ತರ ಕನ್ನಡ ಜಿಲ್ಲಾ ಕುಸ್ತಿ ಸಂಘ ಅಸ್ತಿತ್ವಕ್ಕೆ ಬಂದಿದ್ದು, ನಗರ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಜಯ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷರೂ ಆಗಿರುವ ದಿಲೀಪ್ ಅರ್ಗೇಕರ್ ಹಾಗೂ ಗ್ರಾಮೀಣ ಘಟಕದ ಅಧ್ಯಕ್ಷರನ್ನಾಗಿ ಸುಭಾಶ್ ಗುನಗಿ ಅವರನ್ನ ನೇಮಕ ಮಾಡಲಾಗಿದೆ.ಕರ್ನಾಟಕ…
Read More