Slide
Slide
Slide
previous arrow
next arrow

ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಲಭ್ಯ: ಹೊರಟ್ಟಿ

ಯಲ್ಲಾಪುರ: ನಗರದ ಖಾಸಗೀ ಶಾಲೆಗಳಿಗೆ ಪೈಪೋಟಿ ನೀಡುವ ಮಟ್ಟದಲ್ಲಿ ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ‌ ನೀಡಲಾಗುತ್ತಿದೆ ಎಂದು ವಿಧಾನಸಭಾ ಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ ಹೇಳಿದರು. ಅವರು ಸೋಮವಾರ ಸಂಜೆ ತಾಲೂಕಿನ ಕಣ್ಣಿಗೇರಿ ಗ್ರಾಪಂ ವ್ಯಾಪ್ತಿಯ…

Read More

ಬಹರೇನ್‌ನಲ್ಲಿ ಭಟ್ಕಳದ ರಾಜಾರಾಮ್ ಪ್ರಭು ಗಾನ ಸುಧೆ

ಭಟ್ಕಳ: ಜನವರಿ 10ರಂದು ಬಹರೇನ್ ದೇಶದಲ್ಲಿ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ, ಬಹರೈನ್ ಇವರ ಸಾರಥ್ಯದಲ್ಲಿ ನಡೆಯುವ “ಕರ್ನಾಟಕ ಸಂಗಮ 2025” ಕಾರ್ಯಕ್ರಮದಲ್ಲಿ ಭಟ್ಕಳದ ಝೇಂಕಾರ್ ಮೆಲೋಡಿಸ್ ತಂಡದ ಕಲಾವಿದರಾದ ರಾಜಾರಾಮ್ ಪ್ರಭು ಭಾಗವಹಿಸಲಿದ್ದಾರೆ. ಇವರು ಖ್ಯಾತ ಮಿಮಿಕ್ರಿ…

Read More

ಜ.9ಕ್ಕೆ ಉಚಿತ ಕಣ್ಣಿನ ಪೊರೆ ತಪಾಸಣೆ: ಶಸ್ತ್ರ ಚಿಕಿತ್ಸೆ ಶಿಬಿರ

ಯಲ್ಲಾಪುರ: ಲಯನ್ಸ್ ಕ್ಲಬ್, ಆರೋಗ್ಯ ಇಲಾಖೆ, ಅಂಧತ್ವ ನಿಯಂತ್ರಣ ವಿಭಾಗ ಇವರ ಆಶ್ರಯದಲ್ಲಿ ಲಯನ್ಸ್ ರೇವಣಕರ್ ಚಾರಿಟೇಬಲ್ ಕಣ್ಣಿನ ಆಸ್ಪತ್ರೆಯಿಂದ ಕಣ್ಣಿನ ಪೊರೆ ಉಚಿತ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಪಟ್ಟಣದ ಅಡಕೆ ಭವನದಲ್ಲಿ ಜ.9 ರಂದು…

Read More

ಚಂದ್ರಗುತ್ತಿ-ಮಾರಿಗುಡಿ ಮಾರ್ಗ ರಸ್ತೆ ಕಾಮಗಾರಿಗೆ ಶಾಸಕ ಭೀಮಣ್ಣ ಚಾಲನೆ

ಸಿದ್ದಾಪುರ: ತಾಲೂಕಿನ ಕಾನಗೋಡ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ಚಂದ್ರಗುತ್ತಿ ಮುಖ್ಯ ರಸ್ತೆಯಿಂದ ಮಾರಿಗುಡಿ ಮಾರ್ಗದ ರಸ್ತೆ ನಿರ್ಮಾಣ ಕಾಮಗಾರಿಗೆ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು. ಕಾನಗೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಂದ್ರಗುತ್ತಿ…

Read More

ಆನ್ಲೈನ್ ಪಾರ್ಸೆಲ್‌ನಲ್ಲಿ ಬಂದ ಹರಿದ ಹಳೆ ಜೀನ್ಸ್ ಪ್ಯಾಂಟ್: ವಂಚನೆ ಆರೋಪ

ದಾಂಡೇಲಿ : ಆನ್ಲೈನ್ ಮೂಲಕ ಪಾರ್ಸೆಲ್ ಬಂದಿದೆ ಎಂದು ಹೇಳಿ ಮನೆಯ ಹತ್ತಿರ ಬಂದು ಹಣ ತೆಗೆದುಕೊಂಡು ಪಾರ್ಸೆಲ್ ಕೊಟ್ಟು ಹೋದ ತಕ್ಷಣವೆ, ಬಂದ ಪಾರ್ಸೆಲ್ ಪ್ಯಾಕನ್ನು ತೆರೆದು ನೋಡಿದಾಗ ಅದರಲ್ಲಿ ಹಳೆಯದಾದ ಹರಿದ ಜೀನ್ಸ್ ಪ್ಯಾಂಟೊಂದನ್ನಷ್ಟೆ ಕಳುಹಿಸಿ‌…

Read More

ಇಂದು ಕಂಚಿಕೈ ರಂಗಮಂದಿರದಲ್ಲಿ ಗೌರವ ಸಮರ್ಪಣೆ: ಯಕ್ಷಗಾನ

ಸಿದ್ದಾಪುರ: ಶಿರಸಿಯ ವಸುಂಧಾರಾ ಸಮೂಹ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶಯದಲ್ಲಿ ಗೌರವ ಸಮರ್ಪಣೆ ಮತ್ತು ಯಕ್ಷಗಾನ ಕಲಾ ಪ್ರದರ್ಶನ ತಾಲೂಕಿನ ಕಂಚಿಕೈ ಬಯಲು ರಂಗ ಮಂದಿರದಲ್ಲಿ ಇಂದು ಜನವರಿ 8 ರ…

Read More

ಕರಾವಳಿ ಸರಿಗಮಪ: ಸೆಕೆಂಡ್ ರನ್ನರ್‌ಅಪ್ ಆಗಿ ಭವಿಷ್ ಆಯ್ಕೆ

ಹೊನ್ನಾವರ :ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ನಡೆದ ಕರಾವಳಿ ಸರಿಗಮಪ ಗ್ರ್ಯಾಂಡ್ ಫಿನಾಲೆಯಲ್ಲಿ ಎರಡನೇ ರನ್ನರ್ ಅಪ್ ಆಗಿ ಗೇರುಸೊಪ್ಪದ ಕು. ಭವಿಷ್ ಮೇಸ್ತ ಆಯ್ಕೆ ಆಗಿದ್ದಾರೆ. ನ್ಯಾಯವಾದಿ ಶ್ರೀಮತಿ ರೇಣುಕಾ ಮೇಸ್ತ ಹಾಗೂ ದೀಪಕ್ ಮೇಸ್ತ ಗೇರುಸೊಪ್ಪ ಇವರ…

Read More

ಆಧುನಿಕ ಯುಗದಲ್ಲಿ ಜನಪದ ಗೀತೆ ಕಣ್ಮರೆ: ವಿಕ್ರಮ್ ನಾಯ್ಕ್

ಹೊನ್ನಾವರ : ಇಂದು ನಮ್ಮಲ್ಲಿ ನಡೆಯುವ ಹಬ್ಬ ಹರಿದಿನಗಳಲ್ಲಿ ಸಾಂಪ್ರದಾಯಿಕವಾಗಿ ಜನಪದಗೀತೆ ಹಾಡುವ ಕಲೆ ಮರೆಯಾಗಿದೆ. ಇಂದಿನವರು ಅಂತಹ ಹಾಡುಗಳ ಕಲಿಯುವ ಇಚ್ಚೆಯು ತೋರುತ್ತಿಲ್ಲ. ಇಂದು ಬಿಡುಗಡೆಗೊಂಡ ನಾಮಧಾರಿ ಜನಪದ ಕಥನ ಗೀತೆಗಳಲ್ಲಿ ಇಂತಹ ಹಲವಾರು ಗೀತೆಗಳನ್ನು ಲೇಖಕರು…

Read More

ರಾಮನಗುಳಿ ಸೇತುವೆ ಉದ್ಘಾಟನೆಗೆ ಹಿಡಿಯಿತೇ ಗ್ರಹಣ ?

ಅಂಕೋಲಾ: ತಾಲೂಕಿನ ಗಂಗಾವಳಿ ನದಿಗೆ ಅಡ್ಡಲಾಗಿ ಕಲ್ಲೇಶ್ವರ – ರಾಮನಗುಳಿ ಸಂಪರ್ಕಿಸುವ 25 ಕೋಟಿ ರು. ವೆಚ್ಚದ ಸೇತುವೆ ನಿರ್ಮಾಣಗೊಂಡು ಒಂದು ವರ್ಷ ಕಳೆದರೂ ಇದುವರೆಗೆ ಸೇತುವೆ ಉದ್ಘಾಟನೆಗೊಳ್ಳದಿರುವುದಕ್ಕೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದೆರಡು ವರ್ಷಗಳ ಹಿಂದೆ ಸೇತುವೆ…

Read More

ಕುಂಬಾರವಾಡದಲ್ಲಿ ಗಮನ ಸೆಳೆದ ಮಕ್ಕಳ ಗ್ರಾಮ ಸಭೆ

ಜೋಯಿಡಾ : ತಾಲೂಕಿನ ಕುಂಬಾರವಾಡದ ಸರಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಪಂಚಾಯತ್ ಜೋಯಿಡಾ ಹಾಗೂ ಗ್ರಾ. ಪಂ. ಕುಂಬಾರವಾಡ ಇವರ ಸಹಯೋಗದಲ್ಲಿ ಮಂಗಳವಾರ ನಡೆದ ಮಕ್ಕಳ ಗ್ರಾಮಸಭೆಯು ಅರ್ಥಪೂರ್ಣವಾಗಿ ಜರುಗಿ ಎಲ್ಲರ ಗಮನ ಸೆಳೆಯಿತು. ವಿದ್ಯಾರ್ಥಿ ಪ್ರತಿನಿಧಿ ಸಂಕೇತ ಹಲಗೇಕರ…

Read More
Back to top