Slide
Slide
Slide
previous arrow
next arrow

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಕೆಂಜೋಡಿ ಅವಿರೋಧ ಆಯ್ಕೆ

ಮುಂಡಗೋಡ: ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ)ನ ನೂತನ ಅಧ್ಯಕ್ಷರಾಗಿ ಕೆಂಜೋಡಿ ಗಲಿಬಿ ಹಾಗೂ ಉಪಾಧ್ಯಕ್ಷರಾಗಿ ಡಿ.ಎಫ್.ಮಡ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ಎಲ್.ಟಿ.ಪಾಟೀಲ, ರವಿಗೌಡ ಪಾಟೀಲ, ಬಿಜೆಪಿ ಮಂಡಳ ಅಧ್ಯಕ್ಷ ನಾಗಭೂಷಣ ಹಾವಣಗಿ,…

Read More

ಬಿಎಚ್‌ಶ್ರೀ ಪ್ರಶಸ್ತಿಗೆ ಕಮಲಾಕರ ಕಡವೆ ಆಯ್ಕೆ

ಶಿರಸಿ: ರಾಜ್ಯದ ಪ್ರಸಿದ್ಧ ಸಾಹಿತಿ ಬಿ.ಎಚ್. ಶ್ರೀಧರರ ಹೆಸರಿನಲ್ಲಿ ನೀಡಲಾಗುತ್ತಿರುವ ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿಗೆ ಕವಿ ಕಮಲಾಕರ ಕಡವೆ ಆಯ್ಕೆಯಾಗಿದ್ದಾರೆ.ಡಾ.ಎಂ.ಜಿ.ಹೆಗಡೆಯವರಿರುವ ಆಯ್ಕೆ ಸಮಿತಿಯು ಇವರ ಕಾವ್ಯ ಸೃಷ್ಟಿಯ ವಿಶೇಷತೆಯನ್ನು ಗಮನಿಸಿ ಆಯ್ಕೆ ಮಾಡಿದೆ. ಕಮಲಾಕರ, ಶಿರಸಿಯ ಕಡವೆ…

Read More

ಜಾಗತಿಕ‌ ಉದ್ಯಮಗಳು ಭಾರತದತ್ತ ನೋಡುತ್ತಿವೆ: ಯುವಕರು ಟೇಕ್ಆಫ್ ಆಗಲು ಪ್ರಧಾನಿ ಮೋದಿ‌ ಕರೆ

ಹುಬ್ಬಳ್ಳಿ: ಹಲವು ಜಾಗತಿಕ ಉದ್ಯಮಗಳು ಭಾರತದತ್ತ ನೋಡುತ್ತಿವೆ. ಕಳೆದ 8 ವರ್ಷಗಳಲ್ಲಿ ಯುವಕರಿಗಾಗಿ ಸಾಕಷ್ಟು ಯೋಜನೆ ಜಾರಿ ಮಾಡಿದ್ದೇವೆ. ಸಾಧನೆ ಮಾಡಲು ಯುವ ಸಮುದಾಯಕ್ಕೆ ಇದು ಸಕಾಲ. ರನ್‌ವೇ ರೆಡಿ ಇದೆ, ನೀವು ಟೇಕಾಫ್ ಆಗುವುದೊಂದೇ ಬಾಕಿ ಎಂದು…

Read More

‘ಮಲೆನಾಡು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ‌’ ಸ್ಥಾಪನೆಗೆ ಡಾ. ಕೇಶವ‌ ಕೊರ್ಸೆ ಆಗ್ರಹ

ಶಿರಸಿ: ತಾಲ್ಲೂಕಿನ ಇಸಳೂರಿನಲ್ಲಿ ರಾಜ್ಯ ಸರ್ಕಾರವು ಈಗಾಗಲೇ ನಿರ್ಮಿಸುತ್ತಿರುವ ‘ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ’, ‘ಮಲೆನಾಡು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ’ ಸ್ಥಾಪಿಸಬೇಕಾಗಿ ಮುಖ್ಯಮಂತ್ರಿಗಳಿಗೆ, ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ. ಕೇಶವ ಎಚ್. ಕೊರ್ಸೆ ಮನವಿ ಮಾಡಿದ್ದಾರೆ.  ಶಿರಸಿಗೆ ಮುಖ್ಯಮಂತ್ರಿಗಳು ಅಧಿಕೃತ ಭೇಟಿ…

Read More

ಬಾಲಿವುಡ್ ಕ್ಷಮೆಯಾಚಿಸುವವರೆಗೆ ಮುಸ್ಲಿಂ ಓಲೈಕೆ‌ ಚಲನಚಿತ್ರ ಬಹಿಷ್ಕಾರ: ತಾನ್ಯಾ

ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ಇಸ್ಲಾಂಗೆ ಒತ್ತು ನೀಡುವ ಹಾಗೂ ಹಿಂದೂ ವಿರೋಧಿ ಚಲನಚಿತ್ರಗಳು ನಿರ್ಮಾಣವಾಗುತ್ತಿವೆ. ನಾಯಕನನ್ನು ಮುಸ್ಲಿಂ ಎಂದು ತೋರಿಸಿ, ಖಳನಾಯಕನನ್ನು ಹಿಂದೂ ಎಂದು ಬಿಂಬಿಸಲಾಗುತ್ತದೆ. ಚಲನಚಿತ್ರಗಳ ಮೂಲಕ ‘ಲವ್ ಜಿಹಾದ್’ಗೆ ಉತ್ತೇಜನ ನೀಡಲಾಗುತ್ತಿದೆ.ಆದರೆ ಈಗ ಹಿಂದೂಗಳು…

Read More

ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

ಶಿರಸಿ: ಭಾರತೀಯ ಸಂಸ್ಕೃತಿ, ಹಿಂದೂ ಧರ್ಮದ ವೈಶಾಲ್ಯವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಇಂದಿಗೂ ಯುವಜನರಿಗೆ ಮಾದರಿಯಾಗಿರುವ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಆಚರಿಸುವ ರಾಷ್ಟ್ರೀಯ ಯುವ ದಿನಾಚರಣೆಯನ್ನು ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲಿನಲ್ಲಿ ಜ.12ರಂದು…

Read More

ನಮ್ಮಲ್ಲಿರುವ ಸುಪ್ತಶಕ್ತಿಯನ್ನು ಬಡಿದೆಬ್ಬಿಸಿ ಸಾಧನೆ ಹಾದಿ‌ ಹಿಡಿಯಿರಿ: ಎಂ.ಆರ್.ನಾಗರಾಜು

ಶಿರಸಿ: ಸ್ವಾಮಿ ವಿವೇಕಾನಂದರು ಜಗತ್ತಿನ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರು. ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಜಗತ್ತಿನಲ್ಲಿ ಪಸರಿಸಿದವರಲ್ಲಿ ಮೊದಲಿಗರು. ಯುವಜನತೆಯ ಶಕ್ತಿಯನ್ನು ಗುರುತಿಸಿ, ದೇಶದ ಸಂಪತ್ತು ಎಂದು ಕರೆದರು. ದೇಶದ ಭವಿಷ್ಯ ನಿಂತಿರುವುದು ಯುವಶಕ್ತಿಯ ಮೇಲೆ ಹಾಗೂ ಅವರ…

Read More

ಜ.15ಕ್ಕೆ ಸ್ವರಾಧ್ಯಾ ಹಬ್ಬ- 2023

ಶಿರಸಿ : ಸ್ವರಾಧ್ಯ ಸಂಗೀತ ವಿದ್ಯಾಲಯ ಶಿರಸಿ ಇದರ ವಾರ್ಷಿಕೋತ್ಸವ ಅಂಗವಾಗಿ ಸ್ವರಾಧ್ಯಾ ಹಬ್ಬ -2023 ಕಾರ್ಯಕ್ರಮವನ್ನು ಜ.15 ರಂದು ರವಿವಾರ ಬೆಳಿಗ್ಗೆ 10 ಗಂಟೆಯಿಂದ ನಗರದ ಟಿಆರ್ಸಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10 ಗಂಟೆಯಿಂದ 1 ಗಂಟೆ…

Read More

ಕರಾಟೆ ವಿಭಾಗ: MGC ಕಾಲೇಜಿನ ವಿದ್ಯಾರ್ಥಿನಿ ಯುನಿವರ್ಸಿಟಿ ಬ್ಲೂ

ಸಿದ್ದಾಪುರ: ಇಲ್ಲಿನ ಎಂ.ಜಿ.ಸಿ. ಕಲಾ, ವಾಣಿಜ್ಯ ಮತ್ತು ಜಿ.ಚ್.ಡಿ. ವಿಜ್ಞಾನ ಮಹಾವಿದ್ಯಾಲಯದ ಬಿ.ಎಸ್ಸಿ. ದ್ವಿತೀಯ ವರ್ಷದ ವಿದ್ಯಾರ್ಥಿನಿ ಆಶಿತಾ ಮೇಸ್ತ ಕರಾಟೆಯಲ್ಲಿ ಯೂನಿವರ್ಸಿಟಿ ಬ್ಲೂ ಆಗಿದ್ದಾರೆ.ಈ ಮೂಲಕ ಛತ್ತಿಸ್‌ಗಡದ ಬಿಲಾಸ್‌ಪುರ ಅಟಲ್ ಬಿಹಾರಿ ವಾಜಪೇಯಿ ವಿಶ್ವವಿದ್ಯಾಲಯದಲ್ಲಿ ಜನವರಿ 17ರಿಂದ…

Read More

ರುಪೇ, ಡೆಬಿಟ್ ಕಾರ್ಡ್,BHIM-UPI ವಹಿವಾಟುಗಳ ಉತ್ತೇಜನಕ್ಕೆ ಅನುಮೋದನೆ

ನವದೆಹಲಿ: ವಿತ್ತವರ್ಷ 2023 ರಲ್ಲಿ ರುಪೇ, ಡೆಬಿಟ್ ಕಾರ್ಡ್ ಮತ್ತು ಕಡಿಮೆ ಮೌಲ್ಯದ BHIM-UPI ವಹಿವಾಟುಗಳನ್ನು (ವ್ಯಕ್ತಿಯಿಂದ ವ್ಯಾಪಾರಿ) ಉತ್ತೇಜಿಸಲು ರೂ 2,600 ಕೋಟಿ ಪ್ರೋತ್ಸಾಹಕ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ…

Read More
Back to top