ಮುಂಡಗೋಡ: ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ)ನ ನೂತನ ಅಧ್ಯಕ್ಷರಾಗಿ ಕೆಂಜೋಡಿ ಗಲಿಬಿ ಹಾಗೂ ಉಪಾಧ್ಯಕ್ಷರಾಗಿ ಡಿ.ಎಫ್.ಮಡ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಎಲ್.ಟಿ.ಪಾಟೀಲ, ರವಿಗೌಡ ಪಾಟೀಲ, ಬಿಜೆಪಿ ಮಂಡಳ ಅಧ್ಯಕ್ಷ ನಾಗಭೂಷಣ ಹಾವಣಗಿ, ಮಂಜುನಾಥ ಕಟಗಿ, ಉಮೇಶ ಬಿಜಾಪುರ, ಸುನೀಲ ವೆರ್ಣೇಕರ, ರಾಜು ಗುಬ್ಬಕ್ಕನವರ, ಪರಷುರಾಮ ತಹಶೀಲ್ದಾರ, ಸಿ.ಕೆ.ಅಶೋಕ, ವಾಯ್.ಪಿ.ಭುಜಂಗಿ, ಬಸಯ್ಯ ನಡುವಿನಮನಿ, ಫಕ್ಕಿರಸ್ವಾಮಿ ಗುಲ್ಯಾನವರ, ನಿಂಗಜ್ಜ ಕೋಣನಕೇರಿ ಸೇರಿದಂತೆ ಮುಂತಾದವರು ಇದ್ದರು. ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಸಚಿವ ಶಿವರಾಮ ಹೆಬ್ಬಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಕೆಂಜೋಡಿ ಅವಿರೋಧ ಆಯ್ಕೆ
