Slide
Slide
Slide
previous arrow
next arrow

ಬಿಇಒ ಕಛೇರಿಯ ವ್ಯವಸ್ಥಾಪಕ ರಾಜೇಂದ್ರಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಅಂಕೋಲಾ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ನಿವೃತ್ತರಾಗುತ್ತಿರುವ ಪತ್ರಾಂಕಿತ ವ್ಯವಸ್ಥಾಪಕ ರಾಜೇಂದ್ರ ಘಡ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಶಾಲಾ ಶಿಕ್ಷಣ ಹಾಗೂ…

Read More

ರೈತರಿಗಾಗಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಮಾಹಿತಿ ಗೋಷ್ಠಿ ಯಶಸ್ವಿ

ಶಿರಸಿ: ನರ್ಬಾಡ್ ಉತ್ತರ ಕನ್ನಡ ಹಾಗೂ ಬೈಪ್ ಸಂಸ್ಥೆ ಶಿರಸಿ, ಶ್ರೀ ಮಹಾಗಣಪತಿ ವರ್ತೆ ಜಲಾನಯನ ಸಮಿತಿ ದೇವನಹಳ್ಳಿ/ಸರಗುಪ್ಪಾ ಮತ್ತು ತಾಲೂಕಾ ಪಂಚಾಯತ ಹಾಗೂ ತೋಟಗಾರಿಕಾ ಕೃಷಿ ಮೀನುಗಾರಿಕಾ ಹಾಗೂ ಪಶುಪಾಲನಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಾ ಪಂಚಾಯತ…

Read More

SSLC ವಿದ್ಯಾರ್ಥಿಗಳಿಗೆ ವಿಧಾತ್ರಿ ಅಕಾಡೆಮಿ ವತಿಯಿಂದ ಉಚಿತ ಪ್ರಶ್ನೋತ್ತರ ಕೈಪಿಡಿ

ಕುಮಟಾ: ಪಟ್ಟಣದ ಕೊಂಕಣ ಎಜ್ಯುಕೇಶನ್  ಟ್ರಸ್ಟ್  ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗವನ್ನು ಮುನ್ನಡೆಸುತ್ತಿರುವ ವಿಧಾತ್ರಿ ಅಕಾಡೆಮಿ ಮಂಗಳೂರು ಇವರಿಂದ ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗೆ ಅನುಕೂಲ ಆಗುವಂತೆ ಪ್ರಶ್ನೋತ್ತರ…

Read More

TSS ಮಿನಿ ಸೂಪರ್ ಮಾರ್ಕೆಟ್: ಶನಿವಾರದ ರಿಯಾಯಿತಿ- ಜಾಹಿರಾತು

🎉 ಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್🎉 💐 ಶನಿವಾರ ಖರೀದಿಸಿ ಹೆಚ್ಚು ಉಳಿಸಿ💐 SATURDAY SPECIAL OFFER SALE ದಿನಾಂಕ:   04-02-2023 ಶನಿವಾರದಂದು ಮಾತ್ರ SAVING SATURDAY ಭೇಟಿ ನೀಡಿಟಿ.ಎಸ್.ಎಸ್.ಮಿನಿ ಸೂಪರ್ ಮಾರ್ಕೆಟ್ಹುಲೇಕಲ್ 9380064570ಸಾಲ್ಕಣಿ 9481037714ದಾಸನಕೊಪ್ಪ 8050561923ಕೊರ್ಲಕಟ್ಟಾ 6362230796 ಬೆಡಸಗಾಂವ 8277349774

Read More

TSS E.V.: ಸೀಮಿತ ಅವಧಿಗೆ ಭರ್ಜರಿ ರಿಯಾಯಿತಿ ಮಾರಾಟ- ಜಾಹಿರಾತು

🛵 ಟಿಎಸ್ಎಸ್ ಈ.ವಿ.🛵 Take Charge with the new Ampere Magnus EX Electric Scooter🛵🛵 Get exclusive discount of ₹6000🎉 ಈ ಕೊಡುಗೆ ಫೆಬ್ರುವರಿ ಕೊನೆಯವರೆಗೆ ಮಾತ್ರ 6000/ ರೂ.ಗಳ ರಿಯಾಯಿತಿಯೊಂದಿಗೆ ಹೊಸತನವನ್ನು ಮನೆಗೆ…

Read More

3 ದಿನಗಳ ಸಿದ್ದಾಪುರ ಉತ್ಸವ- 2023: ಸನ್ಮಾನ,‌ಸಾಂಸ್ಕೃತಿಕ ಕಾರ್ಯಕ್ರಮಗಳ ಮನರಂಜನೆ

ಸಿದ್ದಾಪುರ: ಪಟ್ಟಣದಲ್ಲಿ ಫೆ.17,18,19 ಮೂರು ದಿನಗಳ ಕಾಲ ಸಿದ್ದಾಪುರ ಉತ್ಸವ-2023 ನಡೆಯಲಿದೆ. ಈ ಕುರಿತು ಮಾಹಿತಿ ನೀಡಿರುವ ಸಿದ್ದಾಪುರ ಉತ್ಸವ ಸಮಿತಿ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್,ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಮತ್ತು ಪ್ರಚಾರ ಒದಗಿಸುವದರ ಜೊತೆಗೆ ಸಾರ್ವಜನಿಕರಿಗೆ ಸದಭಿರುಚಿಯ ಮನರಂಜನೆ…

Read More

ಮಾ.15ರೊಳಗೆ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಲು ಸಿಇಒ ಸೂಚನೆ

ಮುಂಡಗೋಡ: ತಾಲೂಕಿನ ಮಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವೀರಾಪುರ ಗ್ರಾಮದಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಶುದ್ಧೀಕರಣ ಘಟಕದಿಂದ 3 ಗ್ರಾಪಂ ವ್ಯಾಪ್ತಿಯ 12 ಗ್ರಾಮಗಳಿಗೆ ಜೆಜೆಎಂ ಯೋಜನೆಯಡಿ ಸಂಪರ್ಕಗೊಂಡ ನಳಗಳಿಗೆ ನೀರು ಸರಬರಾಜು ಮಾಡುವ ಕಾಮಗಾರಿಗಳನ್ನು ಮಾ.15ರೊಳಗಾಗಿ ಪೂರ್ಣಗೊಳಿಸುವಂತೆ…

Read More

ವಿಜಯ ಸಂಕಲ್ಪ ಅಭಿಯಾನ :ಎಸ್.ವಿ.ಸಂಕನೂರು ಉಪಸ್ಥಿತಿ

ಕಾರವಾರ: ಬಿಜೆಪಿ ಕಾರವಾರ ನಗರ ಮಂಡಲದ ವತಿಯಿಂದ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು ಉಪಸ್ಥಿತಿಯಲ್ಲಿ ಬೂತ್ ಅಧ್ಯಕ್ಷರ ನೇತೃತ್ವದಲ್ಲಿ ನಗರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 17ರ ತಾಮ್ಸೆವಾಡದಲ್ಲಿ ವಿಜಯ ಸಂಕಲ್ಪ ಅಭಿಯಾನ ನಡೆಯಿತು. ಈ ಸಂದರ್ಭದಲ್ಲಿ ನಗರ ಮಂಡಲ…

Read More

ಯಲ್ಲಾಪುರ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಯಲ್ಲಾಪುರ: ತಾಲೂಕಿನ ಆನಗೋಡಿನಲ್ಲಿ ಫೆ.4ರಂದು ನಡೆಯಲಿರುವ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಬಿಡುಗಡೆಗೊಳಿಸಿದರು. ತಾಲೂಕಿನ ಭೌಗೋಳಿಕ ನಕಾಶೆಯೊಳಗೆ ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳ ಚಿತ್ರಣವನ್ನು ಒಳಗೊಂಡ ‘ನಮ್ಮ ಯಲ್ಲಾಪುರ’ ಎಂಬ…

Read More

ಕೇಂದ್ರ ಸರ್ಕಾರ ಅತಿಕ್ರಮಣದಾರರ ಸಮಸ್ಯೆ ಸರಳೀಕರಣಗೊಳಿಸಲಿದೆ: ಸಚಿವ ಕೋಟ ಪೂಜಾರಿ

ಹೊನ್ನಾವರ: ಜಿಲ್ಲೆಯ ಅತಿಕ್ರಮಣದಾರರ ಸಮಸ್ಯೆ ಸರಳೀಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಲಿದೆ ಎಂದು ಅರೇಅಂಗಡಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ಹೊಸಾಕುಳಿ ಗ್ರಾ.ಪಂ.ಸದಸ್ಯ ಎಚ್.ಆರ್.ಗಣೇಶ ಮನವಿ ಮೇರೆಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 65 ಸಾವಿರ ಅತಿಕ್ರಮಣದಾರರಿದ್ದಾರೆ.…

Read More
Back to top