Slide
Slide
Slide
previous arrow
next arrow

SSLC ವಿದ್ಯಾರ್ಥಿಗಳಿಗೆ ವಿಧಾತ್ರಿ ಅಕಾಡೆಮಿ ವತಿಯಿಂದ ಉಚಿತ ಪ್ರಶ್ನೋತ್ತರ ಕೈಪಿಡಿ

300x250 AD

ಕುಮಟಾ: ಪಟ್ಟಣದ ಕೊಂಕಣ ಎಜ್ಯುಕೇಶನ್  ಟ್ರಸ್ಟ್  ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗವನ್ನು ಮುನ್ನಡೆಸುತ್ತಿರುವ ವಿಧಾತ್ರಿ ಅಕಾಡೆಮಿ ಮಂಗಳೂರು ಇವರಿಂದ ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗೆ ಅನುಕೂಲ ಆಗುವಂತೆ ಪ್ರಶ್ನೋತ್ತರ ಕೈಪಿಡಿಯನ್ನು ಸಿದ್ಧಪಡಿಸಲಾಗಿದೆ. 

ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ‌  ಸಿದ್ಧವಾಗಿರುವ ಈ ಕೈಪಿಡಿಯು ಗಣಿತ ಹಾಗೂ ವಿಜ್ಞಾನ ವಿಷಯದ ಪ್ರಶ್ನಪತ್ರಿಕೆ ಹಾಗೂ ಉತ್ತರಗಳನ್ನೊಳಗೊಂಡಿದ್ದು ನೂತನ ಪರೀಕ್ಷಾ ಪದ್ಧತಿಗನುಗುಣವಾಗಿ ಸಿದ್ಧಪಡಿಸಲಾಗಿದೆ. ಆಸಕ್ತರು ಕೈಪಿಡಿಯನ್ನು ಪಡೆಯಲು ಕಾಲೇಜಿನ ಕಛೇರಿಯನ್ನು ( 9972664155, 9972663855) ಸಂಪರ್ಕಿಸಲು ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top