ಶಿರಸಿ: ತಾಲೂಕಿನ ತಾರಗೋಡ ಹಾಲು ಉತ್ಪಾದಕರ ಸಹಕಾರ ಸಂಘ ನಿ., ತಾರಗೋಡಿನ ಹಾಲು ಶೇಖರಣೆಯನ್ನು ಮಾಡುವ ಉಪಕೇಂದ್ರವಾದ ಸದಾಶಿವಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ನೂತನ ಕಟ್ಟಡದ ಉದ್ಘಾಟನೆಯನ್ನು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ…
Read Moreeuttarakannada.in
TSS: ಉಪ್ಪಿನಕಾಯಿ ಭರಣಿಗಳ ಮೇಲೆ ಆಕರ್ಷಕ ಡಿಸ್ಕೌಂಟ್- ಜಾಹೀರಾತು
🎉🎉TSS CELEBRATING 100 YEARS🎉🎉 ಗೃಹಿಣಿಯರಿಗಾಗಿ ಇಲ್ಲಿದೆ ಆಕರ್ಷಕ ಆಫರ್ 🍯🍯 ಉಪ್ಪಿನಕಾಯಿ ಭರಣಿಗಳ ಮಾರಾಟ 20% ರಿಯಾಯಿತಿ ದರದಲ್ಲಿ 🍯 🍯 ಈ ಕೊಡುಗೆ ಮಾರ್ಚ್ 23 ರಿಂದ 25ರವರೆಗೆ ಮಾತ್ರ ಭೇಟಿ ನೀಡಿ: ಟಿಎಸ್ಎಸ್ ಸೂಪರ್…
Read Moreಸಿ-20 ಸಮ್ಮೇಳನದಲ್ಲಿ ಭಾಗವಹಿಸಿದ ಡಾ. ವೆಂಕಟೇಶ ನಾಯ್ಕ್: ಭವ್ಯ ಸ್ವಾಗತ, ನಾಗರಿಕ ಸನ್ಮಾನ
ಶಿರಸಿ: ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ 03 ದಿನಗಳ ಜಿ20 ರಾಷ್ಟ್ರಗಳ ಸಿ20 ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಆಗಮಿಸಿದ ಡಾ. ವೆಂಕಟೇಶ ನಾಯ್ಕರನ್ನು ನಗರ ಪ್ರವೇಶದಲ್ಲಿ ಶಿರಸಿ ನಗರ ಸಭೆಯ ಅಧ್ಯಕ್ಷರೂ ಸೇರಿದಂತೆ ಹಲವಾರು ಗಣ್ಯರು ಹಾಗೂ ಸಂಘ…
Read Moreಮಾ.24ಕ್ಕೆ ಕಾರವಾರ ಜಿಲ್ಲಾ ಸಂಘ ಕಾರ್ಯಾಲಯ ‘ಮಾಧವಕುಂಜ’ ಲೋಕಾರ್ಪಣೆ
ಕುಮಟಾ: ಶ್ರೀ ಕಲ್ಪತರು ಸೇವಾ ಪ್ರತಿಷ್ಠಾನದಿಂದ ಪಟ್ಟಣದ ವಿವೇಕ ನಗರದ ಸ್ವಾಮಿ ವಿವೇಕಾನಂದ ಉದ್ಯಾನವನದ ಸಮೀಪ ರಾಷ್ಟ್ರೀಯ ಸ್ವಯಂಸೇವಕ ಸಂಘ ಕಾರವಾರ ಜಿಲ್ಲೆಯ ಸಂಘ ಕಾರ್ಯಾಲಯ ‘ಮಾಧವಕುಂಜ’ ಕಟ್ಟಡದ ಲೋಕಾರ್ಪಣಾ ಕಾರ್ಯಕ್ರಮವನ್ನು ಮಾ.24, ಶುಕ್ರವಾರ ಬೆಳಿಗ್ಗೆ ಆಯೋಜಿಸಲಾಗಿದೆ. ಸಭಾ…
Read Moreಮಾ.31ಕ್ಕೆ ಕವಿಕಾವ್ಯ ಬಳಗದ ಸ್ನೇಹ ಸಮ್ಮಿಲನ: ಉಪಾಯನ ಪ್ರಶಸ್ತಿ ಪ್ರದಾನ ಸಮಾರಂಭ
ಶಿರಸಿ: ನಗರದ ಮಧುವನ ಆರಾಧನಾ ಸಭಾಂಗಣದಲ್ಲಿ ಶಿರಸಿಯ ಕವಿಕಾವ್ಯ ಬಳಗದ ಹದಿನೈದನೇ ವರ್ಷದ ಸ್ನೇಹ ಸಮ್ಮಿಲನ ಮತ್ತು ಉಪಾಯನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾ.31, ಶುಕ್ರವಾರ ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ಆಯೋಜಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು…
Read Moreಅಖಿಲ ಭಾರತ ಹಿಂದೂ ಮಹಾಸಭಾ ಸದಸ್ಯತ್ವ ಅಭಿಯಾನ: ಸ್ವರ್ಣವಲ್ಲೀ ಶ್ರೀಗಳಿಂದ ಚಾಲನೆ
ಶಿರಸಿ: ಅಖಿಲ ಭಾರತ ಹಿಂದೂ ಮಹಾಸಭಾ ಶಿರಸಿ ಹಮ್ಮಿಕೊಂಡಿರುವ ಸದಸ್ಯತ್ವ ಅಭಿಯಾನದ ನಿಮಿತ್ತ ಯುಗಾದಿ ಹಬ್ಬದ ಶುಭ ಮುಹೂರ್ತದಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ತಮ್ಮ ಅಮೃತ ಹಸ್ತಗಳಿಂದ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಿದರು.…
Read Moreಬಡ ವಿದ್ಯಾರ್ಥಿಗೆ ಕ.ಶಿ.ರ. ವೇದಿಕೆಯಿಂದ ಅಗತ್ಯ ವಸ್ತುಗಳ ವಿತರಣೆ
ಶಿರಸಿ: ತನ್ನ ತರಗತಿಯ ಸ್ನೇಹಿತರಂತೆ ನನ್ನ ಬಳಿ ಒಳ್ಳೆಯ ಬಟ್ಟೆಗಳಿಲ್ಲ. ಹಳೆಯ ಕೊಳಕು ಬಟ್ಟೆ ಹಾಕಿಕೊಂಡು ಶಾಲೆಗೆ ಹೋದರೆ ಅವಮಾನವಗುತ್ತದೆ ಎಂದು ಬೇಸತ್ತ ವಿದ್ಯಾರ್ಥಿಯೊಬ್ಬ ಶಾಲೆಯನ್ನೇ ಬಿಡಲು ಮುಂದಾಗಿದ್ದ. ಈ ಬಡ ವಿದ್ಯಾರ್ಥಿಯ ಕಷ್ಟ ಅರಿತ ಕನ್ನಡಿಗರ ಶಿಕ್ಷಣ…
Read Moreಲಕ್ಕಿ ಡ್ರಾ ವಿಜೇತರಿಗೆ ಆಕರ್ಷಕ ಬಹುಮಾನ ವಿತರಣೆ
ಶಿರಸಿ: ಡೆವಲಪಮೆಂಟ್ ಸೊಸೈಟಿ ಹಾಗೂ ಲಕ್ಷ್ಮೀ ಟ್ರೇಡ್ ಲಿಂಕ್ ಅವರ ಸಹಯೋಗದಲ್ಲಿ ಡೆವಲಪಮೆಂಟ್ ಪೆಟ್ರೋಲ್ ಬಂಕಿನಲ್ಲಿ ಸಂಕ್ರಾಂತಿಯಿಂದ ಯುಗಾದಿ ತನಕ ನಡೆಸಲಾದ ಕಾರಿಗೆ 2000 ರೂ., ಬೈಕಿಗೆ 600 ರೂ ಪೆಟ್ರೋಲ್ ತುಂಬಿಸಿಕೊಂಡವರಿಗೆ ನೀಡಲಾದ ಲಕ್ಕಿ ಡ್ರಾ ಕೂಪನ್ನಲ್ಲಿ…
Read Moreಮಾ.23 ವಿಶ್ವ ಹವಾಮಾನ ದಿನಾಚರಣೆ
(World Meteorological Day):ಹವಾಮಾನ ಬದಲಾವಣೆಯಿಂದ ಉಂಟಾಗುವ ವೈಪರೀತ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 23ರಂದು ವಿಶ್ವ ಹವಾಮಾನ ದಿನವನ್ನು ಆಚರಿಸಲಾಗುತ್ತದೆ.ಹವಾಮಾನ ಕ್ಷಣ ಕ್ಷಣಕ್ಕೆ ಬದಲಾಗುವುದರಿಂದ ಪ್ರತಿ ದೇಶವು ಹವಾಮಾನ ವರದಿಗಳಿಗೆ ತುಂಬಾ ಆದ್ಯತೆಯನ್ನು ನೀಡುತ್ತವೆ.…
Read Moreದೇಶದಲ್ಲಿ ಮತ್ತೆ ಕೊರೋನಾ ಪ್ರಕ್ಷುಬ್ಧ: ಜಾಗೃತೆ ವಹಿಸಲು ಮೋದಿ ಸೂಚನೆ
ನವದೆಹಲಿ: ದೇಶದಲ್ಲಿ ಮತ್ತೊಮ್ಮೆ ಕೋವಿಡ್ ಮಹಾಮಾರಿ ಉಲ್ಬಣಿಸುತ್ತಿದೆ. ದಿನೇ ದಿನೇ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಆತಂಕಕಾರಿಯಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರವು ಎಚ್ಚೆತ್ತುಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ಉನ್ನತ ಮಟ್ಟದ ಪರಿಶೀಲನೆ ನಡೆಸಲಾಯಿತು.…
Read More