Slide
Slide
Slide
previous arrow
next arrow

ಮಾ.24ಕ್ಕೆ‌ ಕಾರವಾರ ಜಿಲ್ಲಾ ಸಂಘ ಕಾರ್ಯಾಲಯ ‘ಮಾಧವಕುಂಜ’ ಲೋಕಾರ್ಪಣೆ

300x250 AD

ಕುಮಟಾ: ಶ್ರೀ ಕಲ್ಪತರು ಸೇವಾ ಪ್ರತಿಷ್ಠಾನದಿಂದ‌ ಪಟ್ಟಣದ ವಿವೇಕ‌‌ ನಗರದ ಸ್ವಾಮಿ ವಿವೇಕಾನಂದ ಉದ್ಯಾನವನದ ಸಮೀಪ ರಾಷ್ಟ್ರೀಯ ಸ್ವಯಂ‌ಸೇವಕ ಸಂಘ ಕಾರವಾರ ಜಿಲ್ಲೆಯ ಸಂಘ ಕಾರ್ಯಾಲಯ ‘ಮಾಧವಕುಂಜ’ ಕಟ್ಟಡದ‌ ಲೋಕಾರ್ಪಣಾ ಕಾರ್ಯಕ್ರಮವನ್ನು ಮಾ.24, ಶುಕ್ರವಾರ ಬೆಳಿಗ್ಗೆ ಆಯೋಜಿಸಲಾಗಿದೆ.

ಸಭಾ ಕಾರ್ಯಕ್ರಮವು ಬೆಳಿಗ್ಗೆ 11.30 ಗಂಟೆಗೆ‌ ನಡೆಯಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೆಂಡೆ ಬೌದ್ಧಿಕ್ ನಡೆಸಿಕೊಡಲಿದ್ದಾರೆ. ತದನಂತರದಲ್ಲಿ ಪ್ರಸಾದ ಭೋಜನ ವ್ಯವಸ್ಥೆಯಿದೆ ಎಂದು ಪ್ರಕಟಣೆ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top