Slide
Slide
Slide
previous arrow
next arrow

ಮೊಗೇರರ ಧರಣಿಗೆ ಒಂದು ವರ್ಷ; ಜಿಲ್ಲಾಧಿಕಾರಿ ಕಾರಿಗೆ ಅಡ್ಡಗಟ್ಟಿ ಪ್ರತಿಭಟನೆ

ಭಟ್ಕಳ: ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಒತ್ತಾಯಿಸಿ ಕಳೆದ ಒಂದು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿರುವ ಇಲ್ಲಿನ ಮೊಗೇರ ಸಮಾಜದವರು ಗುರುವಾರ ಪ್ರತಿಭಟನಾ ಸ್ಥಳಕ್ಕಾಗಮಿಸಿದ್ದ ಜಿಲ್ಲಾಧಿಕಾರಿಗಳ ಕಾರು ತೆಗೆಯದಂತೆ ಅಡ್ಡಗಟ್ಟಿ ಗಂಟೆಗಟ್ಟಲೆ ಪ್ರತಿಭಟಿಸಿರುವ ಘಟನೆ ನಡೆದಿದೆ. ತಾಲೂಕಾ ಆಡಳಿತ…

Read More

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ, 25ಸಾವಿರ ರೂ. ದಂಡ

ಹೊನ್ನಾವರ: ಜಮೀನು ಹಂಚಿಕೆ ಸಂಬಂಧ ವ್ಯಕ್ತಿಯೋರ್ವನನ್ನು ಕೊಲೆ ಮಾಡಿ, ಅವರ ಪತ್ನಿಗೂ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ ಆರೋಪಿಯೋರ್ವನಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಆದೇಶ…

Read More

ವಿಶ್ವ ಕಬಡ್ಡಿ ದಿನದ ಶುಭಾಶಯಗಳು

ಕಬಡ್ಡಿ ದೇಸಿ ಆಟ. ನಮ್ಮ ದೇಶದ ಆಟ. ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತಲೆ ಮಾನಸಿಕ ಸತ್ವವನ್ನು ಉದ್ದೀಪಿಸುವ ಆಟ. ಇಂದು ಮನೋರಂಜನೆಯ ಕಲಾತ್ಮಕ ಆಟವಾಗಿ ನಮ್ಮೆಲ್ಲರ ಮನ ಗೆದ್ದಿದೆ. ವ್ಯಕ್ತಿಯ ಪೌರುಷ ಮತ್ತು ಕೆಚ್ಚನ್ನು ಒರೆಗೆ ಹಚ್ಚುವ ಆಟ. ಜಾಗತೀಕರಣದ…

Read More

ಮಾ.24, ವಿಶ್ವ ಕ್ಷಯ ರೋಗದಿನ

ವಿಶ್ವ ಕ್ಷಯರೋಗ ದಿನವನ್ನು ಪ್ರತಿ ವರ್ಷ ಮಾರ್ಚ್ 24 ರಂದು ಆಚರಿಸಲಾಗುತ್ತದೆ. ಈ ವರ್ಷ “ಟಿಬಿಯನ್ನು ಕೊನೆಗೊಳಿಸಿ, ಜೀವಗಳನ್ನು ಉಳಿಸಿ” ಎಂಬ ಘೋಷ ವಾಕ್ಯದೊಂದಿಗೆ ಕ್ಷಯರೋಗ ಅಥವಾ ಟಿಬಿ ದಿನವನ್ನು ಆಚರಿಸಲಾಗುತ್ತಿದೆ. ಟಿಬಿಯ ವಿನಾಶಕಾರಿ ಆರೋಗ್ಯ, ಸಾಮಾಜಿಕ ಮತ್ತು…

Read More

ಬೈತಖೋಲ್‌ನಲ್ಲಿ ಬಂದರು ಹೂಳೆತ್ತುವ ಕಾಮಗಾರಿಗೆ ಶಾಸಕಿ ರೂಪಾಲಿ ಚಾಲನೆ

ಕಾರವಾರ: ತಾಲೂಕಿನ ಪ್ರಮುಖ ಬಂದರುಗಳಲ್ಲಿ ಒಂದಾದ ಬೈತ್ಕೋಲ್ ಮೀನುಗಾರಿಕಾ ಬಂದರಿನಲ್ಲಿ ಹೂಳು ತುಂಬಿಕೊಂಡಿದ್ದ ಪರಿಣಾಮ ದೊಡ್ಡ ಬೋಟುಗಳನ್ನು ನಿಲ್ಲಿಸಲು ಸಮಸ್ಯೆಯಾಗಿತ್ತು. ಮೀನುಗಾರಿಕಾ ಬೋಟುಗಳು ಒತ್ತೊತ್ತಾಗಿ ನಿಲ್ಲುವುದರ ಜೊತೆಗೆ ಹೂಳಿನಲ್ಲಿ ಹೂತು ಆಗಾಗ ಬೋಟ್ ಗಳಿಗೆ ಹಾನಿ ಸಹ ಆಗುತ್ತಿತ್ತು.…

Read More

ಸಂಗೀತಾಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ ‘ಸ್ವರಾಂಜಲಿ’ ಕಾರ್ಯಕ್ರಮ

ಶಿರಸಿ: ತಾಲೂಕಿನ ಗೊಳಿಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಸಭಾಭವನದಲ್ಲಿ ಯುಗಾದಿ ನಿಮಿತ್ತ ಆಯೋಜಿಸಿದ್ದ ಸ್ವರಾಂಜಲಿ ಸಂಗೀತ ಕಾರ್ಯಕ್ರಮ ಸೇರಿದ್ದ ಸಂಗೀತಾಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿತು.ಹೆಸರಾಂತ ಸಿತಾರ್ ವಾದಕರಾದ ಪಂಡಿತ ಆರ್ ವಿ. ಹೆಗಡೆ ಹಳ್ಳದಕೈ ಇವರಿಂದ ತಮ್ಮ ತಂದೆ ದಿ.ವಿಶ್ವನಾಥ ಹೆಗಡೆ…

Read More

ಯಕ್ಷಬಾಲೆ ತುಳಸಿಗೆ ರಾಜ್ಯ ಬಾಲ ಗೌರವ ಪ್ರಶಸ್ತಿ ಪ್ರಕಟ

ಶಿರಸಿ: ವಿಶ್ವಶಾಂತಿಗೆ ಎಂಟು ಪ್ರತ್ಯೇಕ ಯಕ್ಷ ನೃತ್ಯ ರೂಪಕಗಳನ್ನು ನೀಡುತ್ತಿರುವ ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಅವಳಿಗೆ ಮಹಿಳಾ‌ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಕರ್ನಾಟಕ ಬಾಲ ವಿಕಾಸ ಅಕಾಡೆಮಿ‌ ನೀಡುವ ರಾಜ್ಯ ಮಟ್ಟದ ಬಾಲ ಗೌರವ…

Read More

ಕ.ರಾ.ಖಾ.ಶಾ.ಶಿ. ಶಿಕ್ಷಕೇತರ ಒಕ್ಕೂಟದ ರಾಜ್ಯ ಮಟ್ಟದ ಸಮಾವೇಶ, ವಾರ್ಷಿಕೋತ್ಸವ

ಶಿರಸಿ: ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಹಾಗೂ ಶಿಕ್ಷಕೇತರ ಒಕ್ಕೂಟ ಇವರಿಂದ ರಾಜ್ಯಮಟ್ಟದ ಸಮಾವೇಶ ಮತ್ತು ವಾರ್ಷಿಕೋತ್ಸವವು ಮಾ.26 ರವಿವಾರದಂದು ಬೆಳಿಗ್ಗೆ 10-30 ಕ್ಕೆ ಸಾಮ್ರಾಟ ಹೋಟೇಲ್ ವಿನಾಯಕ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ…

Read More

ಜಿಲ್ಲಾಮಟ್ಟದ ಆರ್.ಪಿ.ಐ.ಕಾರ್ಯಕರ್ತರ ಜಾಗೃತಿ ಸಮಾವೇಶ ಯಶಸ್ವಿ

ಶಿರಸಿ : ನಗರದ ಅಂಬೇಡ್ಕರ್ ಭವನದಲ್ಲಿ ಮಾ ೨೩ರಂದು ನಡೆದ ರಿಪಬ್ಲಿಕ್ ಪಾರ್ಟಿ ಆಪ್ ಇಂಡಿಯಾದ ಸಮಾವೇಶದಲ್ಲಿ ಕಾರ್ಯಕರ್ತರ ಜಾಗೃತಿ ಸಮಾವೇಶವು ರಾಜ್ಯ ಕಮಿಟಿಯ ಎಲ್ಲಾ ಪಧಾಧಿಕಾರಿಗಳ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಮತ್ತು ಡಾ. ಬಾಬಾ ಸಾಹೇಬ…

Read More

ಮಗ್ಗದ ರೇಷ್ಮೆ ಸೀರೆಗಳು ಅಗ್ಗದ ಬೆಲೆಯಲ್ಲಿ- ಜಾಹೀರಾತು

ಮಹಿಳೆಯರಿಗೊಂದು ಆಕರ್ಷಕ ಸುದ್ದಿ…..✨✨✨✨ ಮಗ್ಗದ ರೇಷ್ಮೆ ಸೀರೆಗಳು ಅಗ್ಗದ ಬೆಲೆಯಲ್ಲಿ ಶುದ್ಧ ರೇಷ್ಮೆ ಸೀರೆಗಳು ಕೈಗೆಟಕುವ ದರದಲ್ಲಿ ಲಭ್ಯ💵💴🫰🏻 Upto 10% Discount ಶುಭ ಕಾರ್ಯಗಳಿಗೆ ವಿಶೇಷ ರಿಯಾಯಿತಿ✨✨ ಸಂಪರ್ಕಿಸಿ:ಸಂತೋಷ ಹೆಗಡೆTel:+919481048636  /  Tel:+918073163772 (ಆನ್ಲೈನ್ ಡೆಲಿವರಿ ಸಹ…

Read More
Back to top