Slide
Slide
Slide
previous arrow
next arrow

TSS: ಈ ಬೇಸಿಗೆಗೆ ವಿಶೇಷ ರಿಯಾಯಿತಿ – ಜಾಹೀರಾತು

TSS CELEBRATING 100 YEARS💐🎉 ENJOY SUMMER with TSS☀️😎 COOL SUMMER OFFER upto 25% off on MRP🎉 ಕೊಡುಗೆಯ ಅವಧಿ ಏ.13 ರಿಂದ ಏ.16 ರವರೆಗೆ ಖರ್ಜೂರ,ಡ್ರೈಫ್ರುಟ್ಸ್, ಸಾಫ್ಟ್ ಡ್ರಿಂಕ್ಸ್, ಐಸ್ ಕ್ರೀಮ್ಸ್, ಸ್ಕ್ವಾಷ್,‌ಶರಬತ್…

Read More

ಈಜಲು ತೆರಳಿದ್ದ ವಿದ್ಯಾರ್ಥಿನಿ ಸಾವು

ಸಿದ್ದಾಪುರ: ಹೊಳೆಯಲ್ಲಿ ಈಜಲು ಹೋದ ವಿದ್ಯಾರ್ಥಿನಿಯೋರ್ವಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಹಾವಿನ ಬೀಳು ಗ್ರಾಮದ ದೊರ್ಬೇ ಜಡ್ಡುಹರ್ಲ ಗುಂಡಿಯಲ್ಲಿ ನಡೆದಿದೆ.8ನೇ ತರಗತಿ ವಿದ್ಯಾರ್ಥಿನಿ ಶಿರಸಿ ತಾಲೂಕಿನ ಅಮ್ಮಿನಳ್ಳಿಯ ಕಾಂಚಾಳದ ಧನ್ಯ ವೆಂಕಟೇಶ ಗೌಡ ಮೃತ ದುರ್ದೈವಿ.…

Read More

ಹೆಲಿಪ್ಯಾಡ್‌ನಲ್ಲಿ ಕಳ್ಳನ ಕೈಚಳಕ

ಶಿರಸಿ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಿಂಬಾಲಕರ ಜೇಬಿಗೆ ಕೈ ಹಾಕಲು ಯತ್ನಿಸಿದ ಕಳ್ಳನನ್ನ ಪೊಲೀಸರು ವಶಕ್ಕೆ ಪಡೆದ ಘಟನೆ ಬುಧವಾರ ನಡೆದಿದೆ.ನಗರದ ಎಂಇಎಸ್ ಮೈದಾನದಲ್ಲಿ ಹೆಲಿಕಾಪ್ಟರ್‌ನಿಂದ ಕುಮಾರಸ್ವಾಮಿ ಕೆಳಗೆ ಇಳಿದ ತಕ್ಷಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇದೇ…

Read More

ಜೆಡಿಎಸ್ ಬಿ ಫಾರ್ಮ್ಗೆ ಪೂಜೆ ಸಲ್ಲಿಸಿದ ಕುಮಾರಸ್ವಾಮಿ

ಶಿರಸಿ: ನಗರದ ಪ್ರಸಿದ್ದ ಮಾರಿಕಾಂಬಾ ದೇವಿ ಸನ್ನಿಧಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಬಿ ಫಾರ್ಮ್ಗೆ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಮುಖಂಡ ಹೆಚ್.ಡಿ ಕುಮಾರಸ್ವಾಮಿರವರಿಂದ ಪೂಜೆ ಸಲ್ಲಿಸಿದರು.ಪಂಚರತ್ನ ಯಾತ್ರೆ ಹಿನ್ನಲೆಯಲ್ಲಿ ನಗರಕ್ಕೆ ಆಗಮಿಸಿದ ಕುಮಾರಸ್ವಾಮಿ ಮೊದಲ ಮಾರಿಕಾಂಬ ದೇವಸ್ಥಾನಕ್ಕೆ ಆಗಮಿಸಿ ರಾಜ್ಯದ…

Read More

ಕಾಗೋಡು ತಿಮ್ಮಪ್ಪ ಪುತ್ರಿ ಬಿಜೆಪಿ ಸೇರ್ಪಡೆ

ಶಿರಸಿ: ಮಾಜಿ ಸಚಿವ ಕಾಂಗ್ರೆಸ್ ನಾಯಕ ಕಾಗೋಡ ತಿಮ್ಮಪ್ಪ ಅವರ ಪುತ್ರಿ ಜಿಲ್ಲೆಯ ಶಿರಸಿ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿಯಾಗಿದ್ದ ಡಾ.ರಾಜನಂದಿನಿ ಕಾಂಗ್ರೆಸ್ ಪಕ್ಷ ತೊರದು ಬಿಜೆಪಿ ಸೇರಿದ್ದಾರೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಡಾ.ರಾಜನಂದಿನಿ…

Read More

ಕೆಎಂಎಫ್ ವಿಲೀನಕ್ಕೆ ವಿರೋಧ

ಸಿದ್ದಾಪುರ: ಕರ್ನಾಟಕದ ರೈತರ ಹೆಮ್ಮೆಯ ಸಂಸ್ಥೆಯಾದ ಕರ್ನಾಟಕ ಮಿಲ್ಕ ಫೆಡರೇಶನ್‌ನ್ನು ಗುಜರಾತಿನ ಅಮೂಲ್ ಸಂಸ್ಥೆಯ ಜೊತೆಗೆ ಸೇರ್ಪಡೆಗೊಳಿಸುವ ಕುರಿತಂತೆ ಚರ್ಚೆಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಸೇರ್ಪಡೆಯ ಚಿಂತನೆಗೆ ಸರಕಾರ ಮುಂದಾದಲ್ಲಿ ರೈತರು,ಹೈನುಗಾರರು ತೀವ್ರವಾದ ಪ್ರತಿಭಟನೆ ನಡೆಸುವದು ಶತಸಿದ್ಧ ಎಂದು…

Read More

ವಿಮಾ ಪರಿಹಾರ ನೀಡದ್ದಕ್ಕೆ ಸಾರಿಗೆ ಬಸ್ ಜಪ್ತಿ

ಹೊನ್ನಾವರ: ಅಪಘಾತ ಪರಿಹಾರ ವಿಮಾ ಹಣವನ್ನು ಮೃತರ ಕುಟುಂಬಕ್ಕೆ ನೀಡದೇ ಇದ್ದರಿಂದ ಕೆ.ಎಸ್.ಆರ್.ಟಿ.ಸಿ. ಕುಮಟಾ ಡಿಪೋ ಬಸ್ ಒಂದನ್ನು ಜಪ್ತಿಪಡಿಸಿಕೊಂಡ ನ್ಯಾಯಾಲಯದ ಸಿಬ್ಬಂದಿಗಳು ಬಸ್‌ನ್ನು ನ್ಯಾಯಾಯಲಯಕ್ಕೆ ಹಾಜರುಪಡಿಸಿದ್ದಾರೆ. ತಾಲೂಕಿನ ಕೆಕ್ಕಾರ ಗ್ರಾಮದ ಶಂಕರ ಗೌಡ ಎಂಬಾತ 2019 ರ…

Read More

ಸಂವಿಧಾನದ ಆಶಯಗಳನ್ನು ನಂಬಿದ ಕಾಂಗ್ರೆಸ್’ಗೆ ಬೆಂಬಲ ನೀಡಿ: ಆರ್.ವಿ.ದೇಶಪಾಂಡೆ

ಹಳಿಯಾಳ: ಪಟ್ಟಣದ ಶಿವಾಜಿ ಮಹಾವಿದ್ಯಾಲಯದ ಮುಂಭಾಗದಲ್ಲಿ ಬುಧವಾರ ಬೆಳಿಗ್ಗೆ ಹಳಿಯಾಳ ತಾಲೂಕು ಬ್ಲಾಕ್ ಕಾಂಗ್ರೆಸ್ ಎಸ್.ಸಿ/ಎಸ್.ಟಿ ಘಟಕದ ಆಶ್ರಯದಡಿ ಹಮ್ಮಿಕೊಳ್ಳಲಾಗಿದ್ದ ಬ್ಲಾಕ್ ಕಾಂಗ್ರೆಸ್ ಎಸ್.ಸಿ/ಎಸ್.ಟಿ ಕಾರ್ಯಕರ್ತರ ಸಮಾವೇಶವು ಯಶಸ್ವಿಯಾಗಿ ಸಂಪನ್ನಗೊ0ಡಿತು. ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರಾದ ಆರ್.ವಿ.ದೇಶಪಾಂಡೆ, ಕಾಂಗ್ರೆಸ್…

Read More

ಸಮಸ್ಯೆಗಳನ್ನು ಜೀವಂತವಾಗಿರಿಸುವುದು ರಾಜಕಾರಣವಲ್ಲ: ಎಚ್‌ಡಿಕೆ

ದಾಂಡೇಲಿ: ಸಮಸ್ಯೆಗಳನ್ನು ಜೀವಂತವಾಗಿರಿಸುವುದು ರಾಜಕಾರಣವಲ್ಲ. ಸಮಸ್ಯೆಗಳನ್ನ ಪರಿಹರಿಸುವುದೆ ನಿಜವಾದ ರಾಜಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.ನಗರದ ಹಳೆ ನಗರಸಭೆ ಮೈದಾನದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಳಿಯಾಳ- ದಾಂಡೇಲಿ- ಜೊಯಿಡಾ ವಿಧಾನಸಭಾ ಕ್ಷೇತ್ರದ ಬಗ್ಗೆ…

Read More

ನಮ್ಮ ಅಂಕೋಲಾದ ಪ್ರತಿಭೆಗಳು ನಮ್ಮ ಹೆಮ್ಮೆ: ರಾಘು ಕಾಕರಮಠ

ಅಂಕೋಲಾ : ನಮ್ಮ ಅಂಕೋಲಾದ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಟೈಕ್ವಾಂಡೋ ಸಂಸ್ಥೆಯ ಮೂಲಕ ಸಾಧನೆ ಮೆರೆಯುತ್ತಿರುವದು ನಮ್ಮ ಜಿಲ್ಲೆಗೆ ಹೆಮ್ಮೆ ತರುವಂತಾಗಿದೆ ಎಂದು ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಾಮಠ ಹೇಳಿದರು.ಅವರು ಉತ್ತರ ಕನ್ನಡ ಜಿಲ್ಲಾ ಟೈಕ್ವಾಂಡೋ…

Read More
Back to top