Slide
Slide
Slide
previous arrow
next arrow

TSS:ವಾಹನ ವಿಮಾ‌ ಸೌಲಭ್ಯ ಲಭ್ಯ- ಜಾಹಿರಾತು

ಟಿ.ಎಸ್.ಎಸ್. ಲಿಮಿಟೆಡ್ ಶಿರಸಿ ವಾಹನ ವಿಮೆ ಮಾಡಿಸುವುದು ಈಗ ಇನ್ನೂ ಸುಲಭ ವಿಮಾ‌ ಸಂಬಂಧಿ ಎಲ್ಲಾ ಸೌಲಭ್ಯಗಳನ್ನು ತ್ವರಿತವಾಗಿ ಪಡೆಯಿರಿ ಟಿಎಸ್ಎಸ್ ಲಿಮಿಟೆಡ್ಶಿರಸಿ9483061219 / 9480569199 

Read More

ಮಂಜಗುಣಿಯಲ್ಲಿ ಪುನೀತ ರಾಜಕುಮಾರ್ ಪ್ರಥಮ ಪುಣ್ಯಸ್ಮರಣೆ

ಅಂಕೋಲಾ: ನಟ ಪುನೀತ ರಾಜಕುಮಾರ್ ಅವರ ಪ್ರಥಮ ಪುಣ್ಯಸ್ಮರಣೆಯ ನಿಮಿತ್ತ ತಾಲೂಕಿನ ಮಂಜಗುಣಿಯಲ್ಲಿ ಪುನೀತ ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು. ಇದರ ವಿಶೇಷವಾಗಿ ವಿದ್ಯುತ್ ಅಲಂಕಾರ, ಹೂವುಗಳಿಂದ ಅಲಂಕರಿಸಲಾಗಿತ್ತು. ಪುನೀತ ರಾಜಕುಮಾರ್…

Read More

ನ.1ಕ್ಕೆ ಕುಮಟಾದಲ್ಲಿ ನುಡಿ ಹಬ್ಬ: ಪ್ರೊ.ಎಂ.ಜಿ.ಭಟ್ಟ

ಕುಮಟಾ: ಕನ್ನಡ ರಾಜ್ಯೋತ್ಸವ ಸಮಿತಿಯ ಆಶ್ರಯದಲ್ಲಿ ಪಟ್ಟಣದ ಮಣಕಿ ಮೈದಾನದಲ್ಲಿ ನ.1ರಂದು ಸಂಜೆ 7.30 ಘಂಟೆಗೆ ನುಡಿ ಹಬ್ಬ- 2022 ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ರಾಜ್ಯೋತ್ಸವ ಸಮಿತಿಯ ಅಧ್ಯಕ್ಷ ಪ್ರೊ.ಎಂ.ಜಿ.ಭಟ್ಟ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 13…

Read More

ಕಾಲೇಜಿನ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ: ಡಾ. ಎನ್. ಎಂ.ಖಾನ್

ಅಂಕೋಲಾ: ಕಾಲೇಜಿಗೆ ಮೂಲಭೂತ ಸೌಲಭ್ಯ ಸಿಗಬೇಕಾದರೆ ಇಲ್ಲಿಯ ಎಲ್ಲ ತರಹದ ಗುಣಮಟ್ಟಗಳು ಗುರುತಿಸಲ್ಪಡುತ್ತವೆ. ಕಾಲೇಜಿಗೆ ನವೆಂಬರ್‌ನಲ್ಲಿ ನ್ಯಾಕ್ ತಂಡ ಭೇಟಿ ನೀಡಲಿದ್ದು, ಕಾಲೇಜಿನ ವತಿಯಿಂದ ಎಲ್ಲ ತರಹದ ಕೆಲಸ-ಕಾರ್ಯಗಳನ್ನು ಮುಂದುವರಿಸಿಕೊಂಡು ಬಂದಿದ್ದೇವೆ. ಪಾಲಕರ ಸಮಿತಿ ಹಾಗೂ ಹಳೆ ವಿದ್ಯಾರ್ಥಿ…

Read More

ಮೂವರು ಮಕ್ಕಳ ಜೊತೆ ಹೋದ ಮಹಿಳೆ ನಾಪತ್ತೆ: ದೂರು ದಾಖಲು

ಅಂಕೋಲಾ: ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ಮಹಿಳೆಯೋರ್ವಳು ಮನೆಯಿಂದ ಹೋದವಳು ಮನೆಗೆ ಮರಳಿ ಬಾರದೆ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿದೆ. ತಾಲೂಕಿನ ರಾಮನಗುಳಿಯ ರುಕ್ಸಾನಾ ಬೇಗಂ (29) ಅ.28ರ ಮಧ್ಯರಾತ್ರಿ ಮನೆಯಿಂದ ತನ್ನ ಮೂವರು ಮಕ್ಕಳೊಂದಿಗೆ ಯಾರಿಗೂ ಹೇಳದೆ…

Read More

ಸಚಿವರೆದುರು ಕೈಮುಗಿದು ಕ್ಷಮೆ ಯಾಚನೆ ಮಾಡಿದ ಪೊಲೀಸ್ ಸಿಬ್ಬಂದಿ

ಮುಂಡಗೋಡ: ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದ್ದ ಪೊಲೀಸ್ ಸಿಬ್ಬಂದಿ ಮಾದೇವ ಅವರು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಬಳಿ ಕೈಮುಗಿದು ಕ್ಷಮೆ ಯಾಚನೆ ಮಾಡಿದ್ದಾರೆ. ಬೆಂಡಿಗೇರಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವನಿಗೆ ಮಾದೇವ…

Read More

ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶಕ್ಕೆ

ಜೊಯಿಡಾ: ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಸಾಗಾಟಕ್ಕೆ ಬಳಸಿದ್ದ ಕಾರಿನ ಸಮೇತ ತಾಲೂಕಿನ ಅನಮೋಡ ಅಬಕಾರಿ ಚೆಕ್‌ಪೋಸ್ಟ್ ಬಳಿ ಅಬಕಾರಿ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿ 75.750 ಲೀ. ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಕಾರು ಚಾಲಕ ಮಧ್ಯಪ್ರದೇಶ ಮೂಲದ…

Read More

ಮೀನುಗಾರರು ಭದ್ರತಾ ವ್ಯವಸ್ಥೆಗೆ ಕಣ್ಣು, ಕಿವಿ ಇದ್ದಂತೆ: ಮನೋಜ್ ಬಾಡಕರ್

ಸಮುದ್ರದಲ್ಲಿ ಮೀನುಗಾರರಿಗಿಂತ ಎಕ್ಸ್ಪರ್ಟ್ ಯಾರಿಲ್ಲ. ಮೀನುಗಾರರು ನಮ್ಮ ದೇಶದ ಭದ್ರತಾ ವ್ಯವಸ್ಥೆಗೆ ಕಣ್ಣು ಮತ್ತು ಕಿವಿ ಇದ್ದಂತೆ ಎಂದು ಮನೋಜ್ ಬಾಡಕರ್ ಹೇಳಿದರು. ಕೋಸ್ಟ್ ಗಾರ್ಡ್ ಪಶ್ಚಿಮ ವಲಯ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ವ್ಯಾಪ್ತಿಯ ವಿವಿಧೆಡೆ…

Read More

ಯುವಜನರಿಗೆ ಉದ್ಯೋಗ ಸಿಗಲು ಕೈಗಾರಿಕೆಗಳು ಬರಬೇಕಿದೆ: ಬಾಡಕರ್

ಕಾರವಾರ: ನಗರದಲ್ಲಿ ಇಂಡಸ್ಟ್ರಿಗಳು ಬರಬೇಕು. ಇಲ್ಲಿನ ಯುವಕರಿಗೆ ಉದ್ಯೋಗ ಸಿಗುವಂತಾಗಬೇಕು. ಕಾರವಾರದಲ್ಲಿ ಕೇವಲ ಯುನಿಫಾರ್ಮ್ ಜನರು ಕಾಣುತ್ತಿದ್ದು, ನಮ್ಮವರೆಲ್ಲ ವಲಸೆ ಹೋಗುತ್ತಿದ್ದಾರೆ ಎಂದು ಕೋಸ್ಟ್ ಗಾರ್ಡ್ ಪಶ್ಚಿಮ ವಲಯ ಕಮಾಂಡರ್ ಮನೋಜ್ ಬಾಡಕರ್ ಹೇಳಿದರು. ಕೋಸ್ಟ್ ಗಾರ್ಡ್ ಕಚೇರಿಯಲ್ಲಿ…

Read More

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಿಂದ ಒಕ್ಕಲೆಬ್ಬಿಸಲು ನಿರ್ದೇಶನ: ರವೀಂದ್ರ ನಾಯ್ಕ

ಶಿರಸಿ: ಅರಣ್ಯ ಹಕ್ಕು ಕಾಯಿದೆ ಜಾರಿ ಇರುವ ಸಂದರ್ಭದಲ್ಲಿ ಸರಕಾರದ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ, ಅರಣ್ಯ ಪ್ರದೇಶದಿಂದ ಅರಣ್ಯವಾಸಿಗಳನ್ನ ಕಾನೂನು ಕ್ರಮ ಜರುಗಿಸಿ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಹಿರಿಯ ಅರಣ್ಯ ಅಧಿಕಾರಿಗಳು ಪದೇ ಪದೇ ನಿರ್ದೇಶನ ನೀಡುವ ಕ್ರಮಕ್ಕೆ ಅರಣ್ಯ ಹಕ್ಕು…

Read More
Back to top