ಶಿರಸಿ: ಇಲ್ಲಿನ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಾರ್ಯಾಲಯ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಾಂತಾ ನಾಯಕ್ ಅಕಾಲಿಕವಾಗಿ ನಿಧನರಾಗಿದ್ದು, ಮೃತರು ಪತ್ನಿ,ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತಾಪ ಸಭೆಯನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೃತರ ಆತ್ಮಕ್ಕೆ…
Read Moreeuttarakannada.in
‘ಆರ್.ವಿ.ದೇಶಪಾಂಡೆ ಗ್ಯಾರಂಟಿ’: ಹಳಿಯಾಳಕ್ಕಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ
ಹಳಿಯಾಳ: ತಾಲೂಕಿಗಾಗಿಯೇ ಪ್ರತ್ಯೇಕ ‘ಆರ್.ವಿ.ದೇಶಪಾಂಡೆ ಗ್ಯಾರಂಟಿ’ ಘೋಷಣೆ ಮಾಡಿ ಕರಪತ್ರಗಳನ್ನು ತಮ್ಮ ಗೃಹ ಕಛೇರಿಯಲ್ಲಿ ಪಕ್ಷದ ಮುಖಂಡರುಗಳ ಸಮಕ್ಷಮದಲ್ಲಿ ದೇಶಪಾಂಡೆ ಬಿಡುಗಡೆಗೊಳಿಸಿದರು.ಗ್ಯಾರಂಟಿಯಲ್ಲಿ ಹದಿಮೂರು ಕಾರ್ಯ ಯೋಜನೆಗಳಿದ್ದು, ಎಲ್ಲವನ್ನೂ ಗರಿಷ್ಠ ಎರಡು ವರ್ಷದ ಮಿತಿಯೊಳಗೆ ಪ್ರತಿಶತ ನೂರರಷ್ಟು ಸಾಧಿಸಿಯೇ ತೀರುತ್ತೇನೆ…
Read More‘ಕ್ರೀಡೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಳಕ್ಕೆ ಸಹಾಯಕಾರಿ’
ಸಿದ್ದಾಪುರ: ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ದೇಹವು ಉತ್ತಮ ವ್ಯಾಯಾಮದ ಜೊತೆಗೆ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಮನುಷ್ಯನನ್ನು ಆತ್ಮವಿಶ್ವಾಸ ಮತ್ತು ಪ್ರಗತಿಪರರನ್ನಾಗಿ ಮಾಡುತ್ತದೆ ಎಂದು ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ವಿನಾಯಕ…
Read MoreTSS: KIDS CARNIVAL- ಜಾಹೀರಾತು
TSS SUPER MARKET KIDS CARNIVAL ⏩ ಮಕ್ಕಳ ಬಟ್ಟೆಗಳಿಗೆ Flat 15% OFF ⏩ ₹500ಕ್ಕೂ ಮೇಲ್ಪಟ್ಟ ಟಾಯ್ಸ್ ಖರೀದಿಗೆ ₹100ರ ಕೂಪನ್ ಪಡೆಯಿರಿ!! ⏩ GAME ZONE ಮಕ್ಕಳೊಂದಿಗೆ ದೊಡ್ಡವರೂ ಸಂತಸ ಅನುಭವಿಸುವ ಆಟದ ವಲಯ..…
Read Moreಸಾಹಿತ್ಯದ ಓದು ದೃಷ್ಟಿಕೋನ ವಿಶಾಲಗೊಳಿಸುತ್ತದೆ: ಆರ್.ಎನ್. ಹೆಗಡೆ ಗೋರ್ಸಗದ್ದೆ
ಯಲ್ಲಾಪುರ: ಸಾಹಿತ್ಯದ ಓದು ನಮ್ಮ ದೃಷ್ಟಿಕೋನವನ್ನು ವಿಶಾಲಗೊಳಿಸುತ್ತದೆ. ಸರಿಯಾದ ಆಲೋಚನಾ ಕ್ರಮವನ್ನು ರೂಪಿಸುತ್ತದೆ ಎಂದು ಹಿರಿಯ ಸಹಕಾರಿ ಆರ್.ಎನ್.ಹೆಗಡೆ ಗೋರ್ಸಗದ್ದೆ ಹೇಳಿದರು. ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಮಂಚಿಕೇರಿ ಘಟಕ ಮಂಚಿಕೇರಿಯ ಹಾಸಣಗಿ ಸೇವಾ ಸಹಕಾರಿ ಸಂಘದ…
Read Moreಏ.30ಕ್ಕೆ ಮತದಾರರ ನಡೆ ಮತಗಟ್ಟೆ ಕಡೆಗೆ ಅಭಿಯಾನ
ಕಾರವಾರ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮತದಾನ ದಿನದ ಪೂರ್ವ ಭಾವಿಯಾಗಿ ಏ.30ರಂದು ಜಿಲ್ಲೆಯ ಎಲ್ಲ ಮತಗಟ್ಟೆಗಳನ್ನು ತೆರೆದಿಟ್ಟು ಮತದಾರರು ಮತ ಹಾಕುವ ಮತಗಟ್ಟೆಗಳ ವೀಕ್ಷಣೆಗಾಗಿ ಅವಕಾಶ ಕಲ್ಪಿಸಲಾಗಿದ್ದು, ಅಂದು ಜಿಲ್ಲೆಯಾದ್ಯಂತ ಮತದಾರರ ನಡಿಗೆ ಮತಗಟ್ಟೆಯ ಕಡೆಗೆ ಅಭಿಯಾನ…
Read Moreಬಿಜೆಪಿಯಿಂದ ಬೂತ್ ಮಟ್ಟದ ಕಾರ್ಯಕರ್ತರ ಸಭೆ: ವಿವೇಕ್ ಹೆಬ್ಬಾರ್ ಭಾಗಿ
ಯಲ್ಲಾಪುರ : ಪಟ್ಟಣದ ಮಂಜುನಾಥ ನಗರ ಹಾಗೂ ರವೀಂದ್ರನಗರದಲ್ಲಿ ಯುವ ನಾಯಕ ವಿವೇಕ್ ಹೆಬ್ಬಾರ್ ಶುಕ್ರವಾರ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ಗೋಪಾಲಕೃಷ್ಣ ಗಾಂವ್ಕರ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ…
Read Moreಯಲ್ಲಾಪುರದ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ
ಯಲ್ಲಾಪುರ : ಪಟ್ಟಣದ ರವೀಂದ್ರನಗರದ ಕಾಂಗ್ರೆಸ್ ಮುಖಂಡರಾದ ಶರತ್ ನಾಯ್ಕ, ಮಹೇಶ್ ನಾಯ್ಕ ಹಾಗೂ ಶಂಕರ್ ಸಚಿವರಾದ ಶಿವರಾಮ ಹೆಬ್ಬಾರ್ ಅಭಿವೃದ್ಧಿಪರವಾದ ಕಾರ್ಯಕ್ರಮಗಳನ್ನು ಮೆಚ್ಚಿ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಗೊಂಡರು. ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಗೊಂಡ…
Read Moreಖಾಸಗಿ ಬಸ್, ಇನೋವಾ ಕಾರಿನ ನಡುವೆ ಅಪಘಾತ: ಬಸ್ ಪಲ್ಟಿ, ತಪ್ಪಿದ ಭಾರೀ ಅನಾಹುತ
ಯಲ್ಲಾಪುರ: ಆರತಿಬೈಲ್ ಕ್ರಾಸ್ ಬಳಿ ಖಾಸಗಿ ಬಸ್ ಹಾಗೂ ಇನೋವಾ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಬಸ್ ಪಲ್ಟಿಯಾಗಿ 40ಕ್ಕೂ ಹೆಚ್ಚು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಯಲ್ಲಾಪುರ ಕಡೆಯಿಂದ ಗೋಕರ್ಣ ಪ್ರವಾಸಕ್ಕೆ ಹೋಗುತ್ತಿದ್ದ…
Read Moreಕಾರವಾರ- ಅಂಕೋಲಾ ನನ್ನೆರಡು ಕಣ್ಣುಗಳು: ರೂಪಾಲಿ ನಾಯ್ಕ
ಅಂಕೋಲಾ: ಕಾರವಾರ ಮತ್ತು ಅಂಕೋಲಾ ಎರಡೂ ತಾಲ್ಲೂಕು ನನ್ನೆರಡು ಕಣ್ಣುಗಳಿದ್ದಂತೆ. ಭೇದ ಮಾಡದೆ ಕ್ಷೇತ್ರದ ಜನರಿಗೆ ಅನುಕೂಲವಾಗುವ ಕಾರ್ಯಗಳನ್ನು ಮಾಡಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಹೇಳಿದರು. ತಾಲ್ಲೂಕಿನ ವಾಸರಕುದ್ರಗಿಯಲ್ಲಿ ಶುಕ್ರವಾರ ಪ್ರಚಾರ ನಡೆಸಿ ಅವರು ಮಾತನಾಡಿ,…
Read More