ಹಳಿಯಾಳ : ತಾಲೂಕಿನ ಧಾರವಾಡ -ಉತ್ತರಕನ್ನಡ ಜಿಲ್ಲೆ ಸಂಪರ್ಕಿಸುವ ಮಾವಿನಕೊಪ್ಪ ಚೆಕ್ ಪೋಸ್ಟ್ ಹತ್ತಿರ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಗೆ ಭಾನುವಾರ ಚಾಲನೆಯನ್ನು ನೀಡಲಾಯಿತು. ಆರಂಭದಲ್ಲಿ ಸಂವಿಧಾನ ಪೀಠಿಕೆಯ ಪ್ರಸ್ತಾವನೆಯನ್ನು ಓದಲಾಯಿತು. ಈ ಸಂದರ್ಭದಲ್ಲಿ ಹಳಿಯಾಳದ ತಹಶೀಲ್ದಾರ್ ಪ್ರವೀಣ್ ಹುಚ್ಚಣ್ಣನವರ,…
Read Moreಜಿಲ್ಲಾ ಸುದ್ದಿ
ದಾಂಡೇಲಿಯಲ್ಲಿ ಹೊಸ ಕೈಗಾರಿಕೆ ಸ್ಥಾಪಿಸಲು ಎಚ್ಡಿಕೆಗೆ ರೋಶನ್ ಬಾವಾಜಿ ಮನವಿ
ದಾಂಡೇಲಿ : ಸ್ಥಳೀಯ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಡಿ ನಗರದಲ್ಲಿ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಮತ್ತು ರಾಜ್ಯ ವಕ್ತಾರರು ಹಾಗೂ ದಾಂಡೇಲಿ…
Read Moreಬನವಾಸಿಯ ಮಹಾರಾಜನಿಗೆ ಸಂಭ್ರಮದ ವಿದಾಯ
ಬನವಾಸಿ: ಇಲ್ಲಿಯ ಸುಪ್ರಸಿದ್ಧ ಸಾರ್ವಜನಿಕ ಶ್ರೀ ಗಜಾನೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ್ದ ಬನವಾಸಿ ಕಾ ರಾಜಾ ಗಣೇಶ ವಿಗ್ರಹವನ್ನು ಶನಿವಾರ ಅದ್ದೂರಿಯಾಗಿ ಮೆರವಣಿಗೆ ಮೂಲಕ ಸಮೀಪದ ರಾಮತೀರ್ಥ ಕೆರೆಯಲ್ಲಿ ವಿಸರ್ಜಿಸಲಾಯಿತು. ಸಂಜೆ 4 ಗಂಟೆಗೆ ಅಲಂಕೃತ ವಾಹನದಲ್ಲಿ ವಿಧವಿಧವಾದ…
Read Moreಸುಯೋಗಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ಶಿರಸಿ: ಗ್ರೀನ್ ಕೇರ್ (ರಿ.) ಶಿರಸಿ, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.), ಜಿಲ್ಲಾ ಶಾಖೆ ಉತ್ತರ ಕನ್ನಡ, ಇಕೋ ಕೇರ್ (ರಿ.) ಶಿರಸಿ ಮತ್ತು ಸಂಕಲ್ಪ ಟ್ರಸ್ಟ್ ಶಿರಸಿ ಇವರ ಸಹಯೋಗದಲ್ಲಿ ಸೆ.14, ಶನಿವಾರದಂದು…
Read Moreಶುದ್ಧ ನೀರಿನ ಘಟಕ ವಿತರಿಸಿದ ಅನಂತಮೂರ್ತಿ ಹೆಗಡೆ
ಶಿರಸಿ: ತಾಲೂಕಿನ ಕಿರುವತ್ತಿ ಗ್ರಾಮದ ಶಾಲೆಗೆ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟನ ಸ್ಥಾಪಕರಾದ ಅನಂತಮೂರ್ತಿ ಅವರು ಶುದ್ಧ ನೀರಿನ ಘಟಕವನ್ನು ವಿತರಣೆ ಮಾಡಿದರು.ಶಾಲೆ ಮಕ್ಕಳಿಗೆ ಶುದ್ಧ ನೀರು ಸಿಗಬೇಕು ಜೊತೆಗೆ ಅವರ ಅರೋಗ್ಯದ ಹಿತದೃಷ್ಟಿಯಿಂದ ಹಲವಾರು ಶಾಲೆಗಳಿಗೆ ಉಚಿತವಾಗಿ…
Read Moreಬಿಡಾಡಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ : ನಗರಾಡಳಿತ
ದಾಂಡೇಲಿ : ನಗರದಲ್ಲಿ ಬಿಡಾಡಿ ನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗತೊಡಗಿದ್ದು, ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ನಿನ್ನೆ ಶುಕ್ರವಾರ ರಾತ್ರಿ ಲೆನಿನ್ ರಸ್ತೆಯ ಕೆ.ಎಚ್.ಬಿ ಕಾಲೋನಿಯಲ್ಲಿ ಪುಟ್ಟ ಬಾಲಕನ ಮೇಲೆ ಬೀಡಾಡಿ ನಾಯಿಗಳ ಹಿಂಡೊಂದು ದಾಳಿ ಮಾಡಿತ್ತು.…
Read Moreಸ್ವಚ್ಛಾತಾಹಿ ಸೇವಾ ಅಭಿಯಾನ: ದಾಂಡೇಲಿಯಲ್ಲಿ ಪೂರ್ವಭಾವಿ ಸಭೆ
ದಾಂಡೇಲಿ : ಸ್ವಚ್ಛ ಭಾರತ ಅಭಿಯಾನದ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಈ ಅಭಿಯಾನದ ಸಾಧನೆಯ ಮೈಲಿಗಲ್ಲನ್ನು ಗೌರವಿಸಲು ನಗರದಾದ್ಯಂತ ಸೆ.17 ರಿಂದ ಅ.1 ರವರೆಗೆ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮವನ್ನು ಆಯೋಜಿಸುವ ನಿಟ್ಟಿನಲ್ಲಿ ನಗರಸಭೆಯ ಸಭಾಭವನದಲ್ಲಿ ನಗರಸಭೆಯ…
Read Moreಯಶಸ್ವಿಯಾಗಿ ಸಂಪನ್ನಗೊಂಡ ರಾಷ್ಟ್ರೀಯ ಲೋಕ್ ಅದಾಲತ್
ದಾಂಡೇಲಿ : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉತ್ತರ ಕನ್ನಡ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯ ಆಶ್ರಯದಡಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮವು ಶನಿವಾರ ಯಶಸ್ವಿಯಾಗಿ ಸಂಪನ್ನಗೊಂಡಿತು.…
Read Moreವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಗಣಪತಿ ವಿಸರ್ಜನೆ
ಸಿದ್ದಾಪುರ: ಇಲ್ಲಿನ ಶ್ರೀ ವಿಘ್ನಶ್ವರ ಯುವಕ ಸಂಘ ಕೊಂಡ್ಲಿ, ಮಾರಿಕಾಂಬ ನಗರದ ಯುವಕ ಮಂಡಳಿಯ ಸಾರ್ವಜನಿಕ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಅದ್ದೂರಿ ಮಂಟಪ ನಿರ್ಮಾಣ ಮಾಡಿ ಗಣಪತಿ ಪ್ರತಿಷ್ಠಾಪನೆ, ಗಣಹೋಮ, ಶ್ರೀಸತ್ಯನಾರಾಯಣ ಪೂಜೆ ಮತ್ತು…
Read Moreಶಾಂತಿ ಸೌಹಾರ್ದತೆಯಿಂದ ಈದ್ ಮಿಲಾದ್ ಆಚರಣೆಗೆ ಅಗತ್ಯ ಕ್ರಮ : ಇಕ್ಬಲ್ ಶೇಖ್
ದಾಂಡೇಲಿ: ಮುಸ್ಲಿಂ ಧರ್ಮ್ಯರ ಪವಿತ್ರ ಹಬ್ಬವಾದ ಈದ್ ಮಿಲಾದ್ ಹಬ್ಬವನ್ನು ಪ್ರತಿ ವರ್ಷದಂತೆ ಈ ವರ್ಷವೂ ಶಾಂತಿ ಸೌಹಾರ್ದತೆಯಿಂದ ಆಚರಿಸಲು ಈಗಾಗಲೇ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದ್ದು ಮತ್ತು ಹಬ್ಬದ ಆಚರಣೆಗೆ ಸಂಪೂರ್ಣ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ನಗರದ ಅಂಜುಮನ್…
Read More